ಇನ್ಸ್ಬ್ರೂಕ್ನ ಐತಿಹಾಸಿಕ ಕಟ್ಟಡ ಗೋಲ್ಡನ್ ರೂಫ್
ಯೂರೋಪ್ ಪ್ರವಾಸದಲ್ಲಿದ್ದ ನಾವು ಇನ್ಸ್ಬ್ರುಕ್ಪಟ್ಟಣ ತಲುಪಿದ್ದೆವು. ಇಲ್ಲಿ ‘ಗೋಲ್ಡನ್ ರೂಫ್’ (ಬಂಗಾರದ ಮಾಳಿಗೆ) ಎಂಬುದು ಐತಿಹಾಸಿಕ ಕಟ್ಟಡ ಮತ್ತು ಪ್ರಮುಖ ಪ್ರವಾಸಿ ಆಕರ್ಷಣೆ. ಇದರ ಬಗ್ಗೆಯೇ ಪ್ರೀತಮ್ ನಮಗೆ ಹೇಳಿ ಕುತೂಹಲ ಮೂಡಿಸಿದ್ದು.Last Updated 27 ನವೆಂಬರ್ 2019, 19:30 IST