ಚಾಮರಾಜನಗರ | ಅಸ್ಪೃಶ್ಯತೆ ಅಭಿವೃದ್ಧಿಗೆ ಮಾರಕ: ಬಸವಣ್ಣ ಮೂಕಹಳ್ಳಿ
Social Justice: ಚಾಮರಾಜನಗರ ಬೇಡರಪುರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕ ಬಸವಣ್ಣ ಮೂಕಹಳ್ಳಿ ಅಸ್ಪೃಶ್ಯತೆ ದೇಶದ ಅಭಿವೃದ್ಧಿಗೆ ಮಾರಕವಾಗಿದೆ ಎಂದು ಅಭಿಪ್ರಾಯಪಟ್ಟರು. ಬಸವಣ್ಣ, ಗಾಂಧೀಜಿ, ಅಂಬೇಡ್ಕರ್ ಹೋರಾಟಗಳ ಕುರಿತು ಅವರು ಸ್ಮರಿಸಿದರುLast Updated 5 ಸೆಪ್ಟೆಂಬರ್ 2025, 2:34 IST