ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

google doodle

ADVERTISEMENT

ICC World Cup Cricket: ವಿಶೇಷ ಡೂಡಲ್‌ ಮೂಲಕ ಶುಭ ಕೋರಿದ ಗೂಗಲ್‌

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದಿನಿಂದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್‌ ಟೂರ್ನಿ‌ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅನಿಮೇಟೆಡ್ ಡೂಡಲ್‌ನೊಂದಿಗೆ ವಿಶ್ವಕಪ್‌ ಆರಂಭವನ್ನು ಗೂಗಲ್ ಆಚರಿಸಿದೆ.
Last Updated 5 ಅಕ್ಟೋಬರ್ 2023, 2:30 IST
ICC World Cup Cricket: ವಿಶೇಷ ಡೂಡಲ್‌ ಮೂಲಕ ಶುಭ ಕೋರಿದ ಗೂಗಲ್‌

ಸ್ವಾತಂತ್ರೋತ್ಸವಕ್ಕೆ ‘ಗೂಗಲ್‌’ ಶುಭಾಶಯ: ಡೂಡಲ್‌ನಲ್ಲಿ ಇಳಕಲ್‌ ಸೀರೆ

ಭಾರತದ ವೈವಿಧ್ಯಮಯ ಜವಳಿ ಪರಂಪರೆಯನ್ನು ಬಿಂಬಿಸುವ ಡೂಡಲ್‌ ಮೂಲಕ ಸ್ವಾತಂತ್ರೋತ್ಸವಕ್ಕೆ ‘ಗೂಗಲ್‌’ ಶುಭಾಶಯ ಕೋರಿದ್ದು, ಈ ವಿಶೇಷ ಡೂಡಲ್‌ನಲ್ಲಿ ದೇಶದ ಪ್ರಮುಖ 20 ಪ್ರಕಾರದ ಸೀರೆಗಳಲ್ಲಿ ಇಳಕಲ್‌ ಸೀರೆಯೂ ಸ್ಥಾನ ಪಡೆದಿದೆ.
Last Updated 16 ಆಗಸ್ಟ್ 2023, 5:28 IST
ಸ್ವಾತಂತ್ರೋತ್ಸವಕ್ಕೆ ‘ಗೂಗಲ್‌’ ಶುಭಾಶಯ: ಡೂಡಲ್‌ನಲ್ಲಿ ಇಳಕಲ್‌ ಸೀರೆ

Independence Day 2023: ಭಾರತದ ಜವಳಿ ಪರಂಪರೆಯ ಡೂಡಲ್‌ ಮೂಲಕ ಶುಭ ಕೋರಿದ ಗೂಗಲ್‌

ಭಾರತದ ಶ್ರೀಮಂತ ಮತ್ತು ವೈವಿಧ್ಯಮಯ ಜವಳಿ ಪರಂಪರೆಯನ್ನು ಡೂಡಲ್‌ ಪ್ರದರ್ಶಿಸುವ ಮೂಲಕ ದೇಶದ 77ನೇ ಸ್ವಾತಂತ್ರ್ಯ ದಿನಕ್ಕೆ ಗೂಗಲ್‌ ಶುಭಾಶಯ ಕೋರಿದೆ.
Last Updated 15 ಆಗಸ್ಟ್ 2023, 9:17 IST
Independence Day 2023: ಭಾರತದ ಜವಳಿ ಪರಂಪರೆಯ ಡೂಡಲ್‌ ಮೂಲಕ ಶುಭ ಕೋರಿದ ಗೂಗಲ್‌

ನಟಿ ಶ್ರೀದೇವಿ ಅವರ 60ನೇ ಜನ್ಮದಿನವನ್ನು ವಿಶೇಷ ಡೂಡಲ್ ಮೂಲಕ ಸ್ಮರಿಸಿದ ಗೂಗಲ್

ಭಾರತೀಯ ಚಿತ್ರರಂಗದ ಜನಪ್ರಿಯ ನಟಿ ದಿವಂಗತ ಶ್ರೀದೇವಿ ಅವರ 60ನೇ ಜನ್ಮದಿನವನ್ನು ಗೂಗಲ್‌ ವಿಶೇಷ ಡೂಡಲ್‌ ಮೂಲಕ ಗೌರವಿಸಿದೆ.
Last Updated 13 ಆಗಸ್ಟ್ 2023, 9:17 IST
ನಟಿ ಶ್ರೀದೇವಿ ಅವರ 60ನೇ ಜನ್ಮದಿನವನ್ನು ವಿಶೇಷ ಡೂಡಲ್ ಮೂಲಕ ಸ್ಮರಿಸಿದ ಗೂಗಲ್

ಭಾರತದ 74ನೇ ಗಣರಾಜ್ಯೋತ್ಸವ ಸಂಭ್ರಮಕ್ಕೆ ಗೂಗಲ್‌ ಡೂಡಲ್‌ ಗೌರವ

ಭಾರತದ 74ನೇ ಗಣರಾಜ್ಯೋತ್ಸವದ ಅಂಗವಾಗಿ ಗೂಗಲ್ ಸಂಸ್ಥೆ ವಿಶೇಷವಾದ ಡೂಡಲ್‌ ಪ್ರಕಟಿಸುವ ಮೂಲಕ ಗೌರವ ಸಲ್ಲಿಸಿದೆ. ​
Last Updated 26 ಜನವರಿ 2023, 3:14 IST
ಭಾರತದ 74ನೇ ಗಣರಾಜ್ಯೋತ್ಸವ ಸಂಭ್ರಮಕ್ಕೆ ಗೂಗಲ್‌ ಡೂಡಲ್‌ ಗೌರವ

ಅಂತರರಾಷ್ಟ್ರೀಯ ಮಹಿಳಾ ದಿನ 2022: ಮಹಿಳೆಯರಿಗೆ ಗೂಗಲ್ ಡೂಡಲ್ ಗೌರವ

ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಇಂದಿನ ಗೂಗಲ್ ಡೂಡಲ್, ಪ್ರಪಂಚದಾದ್ಯಂತ ಇರುವ ವಿವಿಧ ಸಂಸ್ಕೃತಿಯ ಹಿನ್ನೆಲೆಯುಳ್ಳ ಮಹಿಳೆಯರ ದೈನಂದಿನ ಜೀವನದ ಬಗ್ಗೆ ಒಂದು ಚಿತ್ರಣವನ್ನು ಕಟ್ಟಿಕೊಟ್ಟಿದೆ.
Last Updated 8 ಮಾರ್ಚ್ 2022, 7:29 IST
ಅಂತರರಾಷ್ಟ್ರೀಯ ಮಹಿಳಾ ದಿನ 2022: ಮಹಿಳೆಯರಿಗೆ ಗೂಗಲ್ ಡೂಡಲ್ ಗೌರವ

ಭಾರತದ ಮೊದಲ ಮುಸ್ಲಿಂ ಸಮುದಾಯದ ಶಿಕ್ಷಕಿ ಫಾತಿಮಾ ಶೇಖ್ ಅವರಿಗೆ ಗೂಗಲ್ ಡೂಡಲ್ ಗೌರವ

ಭಾರತದ ಮೊದಲ ಮುಸ್ಲಿಂ ಶಿಕ್ಷಕಿ ಎಂದು ಪರಿಗಣಿಸಲ್ಪಟ್ಟಿರುವ ಶಿಕ್ಷಣ ತಜ್ಞೆ ಮತ್ತು ಸ್ತ್ರೀವಾದಿ ಫಾತಿಮಾ ಶೇಖ್ ಅವರಿಗೆ ಗೂಗಲ್ ಡೂಡಲ್‌ ಮೂಲಕ ಗೌರವ ಸಲ್ಲಿಸಿದೆ.
Last Updated 9 ಜನವರಿ 2022, 8:06 IST
ಭಾರತದ ಮೊದಲ ಮುಸ್ಲಿಂ ಸಮುದಾಯದ ಶಿಕ್ಷಕಿ ಫಾತಿಮಾ ಶೇಖ್ ಅವರಿಗೆ ಗೂಗಲ್ ಡೂಡಲ್ ಗೌರವ
ADVERTISEMENT

ಶಿವಾಜಿ ಗಣೇಶನ್ ಜನ್ಮದಿನ: ಡೂಡಲ್ ಮೂಲಕ ಗೌರವ ಸಲ್ಲಿಸಿದ ಗೂಗಲ್

ಖ್ಯಾತ ನಟ ಶಿವಾಜಿ ಗಣೇಶನ್ ಅವರ ಹುಟ್ಟುಹಬ್ಬ
Last Updated 1 ಅಕ್ಟೋಬರ್ 2021, 7:26 IST
ಶಿವಾಜಿ ಗಣೇಶನ್ ಜನ್ಮದಿನ: ಡೂಡಲ್ ಮೂಲಕ ಗೌರವ ಸಲ್ಲಿಸಿದ ಗೂಗಲ್

23ನೇ ವರ್ಷಕ್ಕೆ ಕಾಲಿರಿಸಿದ ಗೂಗಲ್: ಡೂಡಲ್ ಮೂಲಕ ಸಂಭ್ರಮ

ಗೂಗಲ್ 23ನೇ ವರ್ಷಕ್ಕೆ ಕಾಲಿರಿಸಿದೆ.
Last Updated 27 ಸೆಪ್ಟೆಂಬರ್ 2021, 7:27 IST
23ನೇ ವರ್ಷಕ್ಕೆ ಕಾಲಿರಿಸಿದ ಗೂಗಲ್: ಡೂಡಲ್ ಮೂಲಕ ಸಂಭ್ರಮ

ವಿಶೇಷ ಡೂಡಲ್‌ ಮೂಲಕ ಸ್ವಾತಂತ್ರ್ಯ ಸಂಭ್ರಮದಲ್ಲಿ ಗೂಗಲ್‌ ಭಾಗಿ

ಭಾರತದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಗೂಗಲ್ ಡೂಡಲ್ ವಿಶೇಷ ಗೌರವವನ್ನು ಸಲ್ಲಿಸಿದೆ.
Last Updated 15 ಆಗಸ್ಟ್ 2021, 8:35 IST
ವಿಶೇಷ ಡೂಡಲ್‌ ಮೂಲಕ ಸ್ವಾತಂತ್ರ್ಯ ಸಂಭ್ರಮದಲ್ಲಿ ಗೂಗಲ್‌ ಭಾಗಿ
ADVERTISEMENT
ADVERTISEMENT
ADVERTISEMENT