ಗುರುವಾರ, 3 ಜುಲೈ 2025
×
ADVERTISEMENT

Google India

ADVERTISEMENT

ಗೂಗಲ್ ಇಂಡಿಯಾದ ಮೇಲಿದ್ದ ₹5 ಕೋಟಿ ದಂಡದ ಆದೇಶ ತಡೆ ಹೈಕೋರ್ಟ್‌ನಿಂದ ತೆರವು

"ಕೇಂದ್ರದ ಪರವಾನಗಿ ಪಡೆಯದೆ ಗೂಗಲ್ ಐರ್ಲೆಂಡ್ ಮತ್ತು ಗೂಗಲ್ ಯುಎಸ್‌ ಜೊತೆಗೆ ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆಸಲಾಗಿದೆ" ಎಂಬ ಆರೋಪ
Last Updated 14 ಏಪ್ರಿಲ್ 2025, 15:54 IST
ಗೂಗಲ್ ಇಂಡಿಯಾದ ಮೇಲಿದ್ದ ₹5 ಕೋಟಿ ದಂಡದ ಆದೇಶ ತಡೆ ಹೈಕೋರ್ಟ್‌ನಿಂದ ತೆರವು

Google | ದೇಶದಲ್ಲೇ ಅತಿ ದೊಡ್ಡ ಗೂಗಲ್ ಕ್ಯಾಂಪಸ್ ಬೆಂಗಳೂರಿನಲ್ಲಿ ಕಾರ್ಯಾರಂಭ

ಸರ್ಚ್ ಎಂಜಿನ್ ದೈತ್ಯ ಗೂಗಲ್ ಇಂಡಿಯಾ, ದೇಶದಲ್ಲೇ ಅತಿ ದೊಡ್ಡ ಕ್ಯಾಂಪಸ್ ಅನ್ನು ಬೆಂಗಳೂರಿನಲ್ಲಿ ಆರಂಭಿಸಿದೆ.
Last Updated 19 ಫೆಬ್ರುವರಿ 2025, 11:21 IST
Google | ದೇಶದಲ್ಲೇ ಅತಿ ದೊಡ್ಡ ಗೂಗಲ್ ಕ್ಯಾಂಪಸ್ ಬೆಂಗಳೂರಿನಲ್ಲಿ ಕಾರ್ಯಾರಂಭ

ಶಿಕ್ಷಣ: ಗೂಗಲ್ ಕಂಪನಿಯಲ್ಲಿ ಇಂಟರ್ನ್‌ಶಿಪ್‌ ಮಾಡಬೇಕೆ?

2025ರ ಸಾಲಿನ ಆರು ತಿಂಗಳ ಇಂಟರ್ನ್‌ಶಿಪ್‌ಗೆ ಗೂಗಲ್‌ ಪ್ರಕಟಣೆ ಹೊರಡಿಸಿದೆ. ಅದರ ವಿವರ ಹೀಗಿದೆ.
Last Updated 3 ನವೆಂಬರ್ 2024, 16:08 IST
ಶಿಕ್ಷಣ: ಗೂಗಲ್ ಕಂಪನಿಯಲ್ಲಿ ಇಂಟರ್ನ್‌ಶಿಪ್‌ ಮಾಡಬೇಕೆ?

Republic Day: ಗಣರಾಜ್ಯೋತ್ಸವಕ್ಕೆ ವಿಶೇಷ ಡೂಡಲ್‌ ಮೂಲಕ ಶುಭ ಕೋರಿದ ಗೂಗಲ್‌

75 ನೇ ಗಣರಾಜ್ಯೋತ್ಸಕ್ಕೆ ವಿಶೇಷ ಡೂಡಲ್‌ ಮೂಲಕ ಗೂಗಲ್ ಶುಭ ಕೋರಿದೆ. ಅನಲಾಗ್ ಟಿವಿಗಳ ಯುಗದಿಂದ ಸ್ಮಾರ್ಟ್‌ಫೋನ್‌ಗಳ ಬಳಕೆಯವರೆಗೆ ದೇಶ ಪರಿವರ್ತನೆಯಾದ ಕಾಲಘಟ್ಟದ ಬಗ್ಗೆ ಹಂಚಿಕೊಂಡಿದೆ.
Last Updated 26 ಜನವರಿ 2024, 3:00 IST
Republic Day: ಗಣರಾಜ್ಯೋತ್ಸವಕ್ಕೆ ವಿಶೇಷ ಡೂಡಲ್‌ ಮೂಲಕ ಶುಭ ಕೋರಿದ ಗೂಗಲ್‌

ಜಿಮೇಲ್ ಸೇರಿದಂತೆ ಹಲವು ಗೂಗಲ್ ಸೇವೆ ಕೆಲಕಾಲ ಸ್ಥಗಿತ

ನವದೆಹಲಿ: ಜಿಮೇಲ್ ಮತ್ತು ವರ್ಕ್‌ಸ್ಪೇಸ್‌ನಂತಹ ಕೆಲವು ಗೂಗಲ್ ಸೇವೆಗಳು ಸೋಮವಾರ ಅಲ್ಪಾವಧಿ ಸ್ಥಗಿತ ಕಂಡಿದ್ದು ಭಾರತ ಸೇರಿದಂತೆ ವಿಶ್ವದಾದ್ಯಂತ ಹಲವೆಡೆ ಬಳಕೆದಾರಿಗೆ ಈ ಸೇವೆಗಳ ಪ್ರವೇಶ ಸಾಧ್ಯವಾಗಲಿಲ್ಲ.
Last Updated 27 ಫೆಬ್ರುವರಿ 2023, 13:52 IST
 ಜಿಮೇಲ್ ಸೇರಿದಂತೆ ಹಲವು ಗೂಗಲ್ ಸೇವೆ ಕೆಲಕಾಲ ಸ್ಥಗಿತ

ಭಾರತದ ಮೊದಲ ವೈದ್ಯೆ ಕಾದಂಬಿನಿ ಗಂಗೂಲಿಗೆ ಗೂಗಲ್ ಡೂಡಲ್ ಗೌರವ

ಭಾರತದ ಮೊದಲ ಮಹಿಳಾ ವೈದ್ಯೆ ಕದಂಬಿನಿ ಗಂಗೂಲಿ ಅವರ 160ನೇ ಜನ್ಮದಿನದ ಅಂಗವಾಗಿ ಗೂಗಲ್ ಡೂಡಲ್ ವಿಶೇಷ ಗೌರವವನ್ನು ಸಲ್ಲಿಸಿದೆ.
Last Updated 18 ಜುಲೈ 2021, 10:27 IST
ಭಾರತದ ಮೊದಲ ವೈದ್ಯೆ ಕಾದಂಬಿನಿ ಗಂಗೂಲಿಗೆ ಗೂಗಲ್ ಡೂಡಲ್ ಗೌರವ

ಭಾರತದ ಡಿಜಿಟಲೀಕರಣಕ್ಕೆ ಗೂಗಲ್‌ ₹75,000 ಕೋಟಿ ಹೂಡಿಕೆ: ಸುಂದರ್‌ ಪಿಚೈ

ಸುಂದರ್‌ ಪಿಚೈ ಭಾರತದಲ್ಲಿ ಮುಂದಿನ 5–7 ವರ್ಷಗಳ ವರೆಗೆ ₹75,000 ಕೋಟಿ ಹೂಡಿಕೆ ಮಾಡುವುದಾಗಿ ಪ್ರಕಟಿಸಿದ್ದಾರೆ.
Last Updated 13 ಜುಲೈ 2020, 19:53 IST
ಭಾರತದ ಡಿಜಿಟಲೀಕರಣಕ್ಕೆ ಗೂಗಲ್‌ ₹75,000 ಕೋಟಿ ಹೂಡಿಕೆ: ಸುಂದರ್‌ ಪಿಚೈ
ADVERTISEMENT

₹400 ಕೋಟಿ ಪಾವತಿಸಿ ಗೂಗಲ್‌ ಕಂಪನಿಗೆ ಆದೇಶ

‘₹400 ಕೋಟಿ ಮೊತ್ತದ ಬಾಕಿ ತೆರಿಗೆಯನ್ನು ಭಾನುವಾರದಂದೇ (ಮಾರ್ಚ್‌ 31) ಪಾವತಿಸಬೇಕು’ ಎಂದು ಗೂಗಲ್‌ ಇಂಡಿಯಾ ಕಂಪನಿಗೆ ಹೈಕೋರ್ಟ್‌ ಆದೇಶಿಸಿದೆ.
Last Updated 30 ಮಾರ್ಚ್ 2019, 19:28 IST
₹400 ಕೋಟಿ ಪಾವತಿಸಿ ಗೂಗಲ್‌ ಕಂಪನಿಗೆ ಆದೇಶ

ಲೋಕಸಭೆ ಚುನಾವಣೆ ಜಾಹೀರಾತು: ಪಾರದರ್ಶಕತೆಗಾಗಿ ಗೂಗಲ್‌ನಿಂದ ಹಲವು ಕ್ರಮ

ಸಿಗಲಿದೆ ಜಾಹೀರಾತುದಾರರ, ವ್ಯಯಿಸಿದ ಹಣದ ಕುರಿತ ಮಾಹಿತಿ * ಚುನಾವಣಾ ಆಯೋಗದ ಪ್ರಮಾಣಪತ್ರ ಇದ್ದವರಿಗೆ ಮಾತ್ರ ಜಾಹೀರಾತು ಪ್ರಕಟಿಸುವ ಅವಕಾಶ
Last Updated 23 ಜನವರಿ 2019, 5:09 IST
ಲೋಕಸಭೆ ಚುನಾವಣೆ ಜಾಹೀರಾತು: ಪಾರದರ್ಶಕತೆಗಾಗಿ ಗೂಗಲ್‌ನಿಂದ ಹಲವು ಕ್ರಮ
ADVERTISEMENT
ADVERTISEMENT
ADVERTISEMENT