ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Google Photos App

ADVERTISEMENT

ಹೊಸ ರೂಪದಲ್ಲಿ ಗೂಗಲ್‌ ಫೋಟೊಸ್‌

ಐದು ವರ್ಷ ಹಳೆಯದಾದ ಗೂಗಲ್‌ ಫೋಟೊ ಆ್ಯಪ್‌ನಲ್ಲಿ ಸಾಕಷ್ಟು ಅಪ್‌ಡೇಟ್‌ಗಳನ್ನು ಮಾಡಲಾಗಿದೆ. ಐಕಾನ್ ಮತ್ತು ಫೀಚರ್‌ಗಳಲ್ಲಿ ಕುತೂಹಲಕಾರಿ ಬದಲಾವಣೆ ತರಲಾಗಿದೆ. ಇವು ನಿಜಕ್ಕೂ ಬಳಕೆದಾರರಿಗೆ ಹೊಸ ಅನುಭವ ನೀಡಲಿವೆ.
Last Updated 26 ಜೂನ್ 2020, 10:01 IST
ಹೊಸ ರೂಪದಲ್ಲಿ ಗೂಗಲ್‌ ಫೋಟೊಸ್‌

Google Photos: ಡಿಲೀಟ್ ಆದ ಫೋಟೋ ಮರಳಿ ಪಡೆಯುವುದು ಹೇಗೆ?

ಆಕಸ್ಮಿಕವಾಗಿ 'ಗೂಗಲ್ ಫೋಟೋಸ್'ನಿಂದ ಯಾವುದಾದರೂ ಒಂದು ಫೋಟೋ ಡಿಲೀಟ್ ಆದರೆ ಮತ್ತು ಅದು ನಮಗೆ ಅಗತ್ಯವಾಗಿ ಬೇಕಿದ್ದರೆ, ಅದನ್ನು ಮರಳಿ ಪಡೆಯುವುದು ಹೇಗೆ? ಅದಕ್ಕೂ ಸುಲಭವಾದ ಅನುಕೂಲ ಈ 'ಗೂಗಲ್ ಫೋಟೋಸ್' ಆ್ಯಪ್‌ನಲ್ಲಿದೆ. ಆಂಡ್ರಾಯ್ಡ್, ಐಫೋನ್‌ನ ಆ್ಯಪ್‌ನಲ್ಲಿ ಮಾತ್ರವಲ್ಲದೆ ಗೂಗಲ್ ಫೋಟೋಸ್‌ನ ವೆಬ್ ತಾಣದಲ್ಲಿಯೂ (photos.google.com) ಈ ಆಯ್ಕೆ ದೊರೆಯುತ್ತದೆ.
Last Updated 22 ಮೇ 2020, 9:57 IST
Google Photos: ಡಿಲೀಟ್ ಆದ ಫೋಟೋ ಮರಳಿ ಪಡೆಯುವುದು ಹೇಗೆ?

ಫೋನ್‌ನಲ್ಲಿ ವಿಡಿಯೊ ಎಡಿಟ್ ಮಾಡಿ

ಅಂಡ್ರಾಯ್ಡ್ ಫೋನ್‌ನಲ್ಲಿ ರೆಕಾರ್ಡ್ ಮಾಡಿರುವ ವಿಡಿಯೊಗಳು ಅಥವಾ ಇನ್ಯಾವುದೇ ವಿಡಿಯೊಗಳನ್ನು ಸುಲಭವಾಗಿ ಎಡಿಟ್ ಮಾಡಲು ಇರುವ ಆ್ಯಪ್‌ಗಳ ಪರಿಚಯ ಇಲ್ಲಿದೆ.
Last Updated 7 ಆಗಸ್ಟ್ 2019, 7:41 IST
fallback
ADVERTISEMENT
ADVERTISEMENT
ADVERTISEMENT
ADVERTISEMENT