ಗೂಗಲ್‌ಗೆ 27 ವರ್ಷ: ಮೊದಲ ಲೋಗೊ ಡೂಡಲ್‌ನಲ್ಲಿ ಹಂಚಿ ಸಂಭ್ರಮ
Google's 27th Birthday: ಯಾವುದೇ ಕ್ಷೇತ್ರದ ಯಾವುದೇ ಮಾಹಿತಿಯನ್ನು ಕ್ಷಣ ಮಾತ್ರದಲ್ಲಿ ತೆರೆದಿಡುವ ಟೆಕ್ ದೈತ್ಯ ‘ಗೂಗಲ್’ ತನ್ನ ಕಾರ್ಯಾಚರಣೆ ಪ್ರಾರಂಭಿಸಿ ಇಂದು 27 ವರ್ಷವನ್ನು ಪೂರೈಸಿದೆ. ‘ಹುಡುಕು’ ಪದಕ್ಕೆ ಪರ್ಯಾಯ ಪದವಾಗಿ ‘ಗೂಗಲ್’ ಬೆಳದು ನಿಂತಿದೆ.Last Updated 27 ಸೆಪ್ಟೆಂಬರ್ 2025, 11:13 IST