ಇಂಟೆಲ್ ಸಹ ಸಂಸ್ಥಾಪಕ ಗಾರ್ಡನ್ ಮೂರ್ ನಿಧನ
ಅಮೆರಿಕದ ಬಹುರಾಷ್ಟ್ರೀಯ ಕಂಪನಿ ‘ಇಂಟೆಲ್’ ಕಾರ್ಪೊರೇಷನ್ ಸಹ ಸಂಸ್ಥಾಪಕ ಗಾರ್ಡನ್ ಮೂರ್ (94) ಹವಾಯಿಯಲ್ಲಿರುವ ತಮ್ಮ ನಿವಾಸದಲ್ಲಿ ಶುಕ್ರವಾರ ಮೃತಪಟ್ಟಿದ್ದಾರೆ ಎಂದು ಇಂಟೆಲ್ ಹಾಗೂ ಗಾರ್ಡನ್ ಮತ್ತು ಬೆಟ್ಟಿ ಮೂರ್ ಫೌಂಡೇಷನ್ ತಿಳಿಸಿವೆ.Last Updated 25 ಮಾರ್ಚ್ 2023, 11:37 IST