ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Goushala

ADVERTISEMENT

ಚಿತ್ರದುರ್ಗ | ಗೋಶಾಲೆ: ಜಾನುವಾರುಗಳಿಗೆ ಇಲ್ಲ ನೆರಳು

ಬರ ಪರಿಸ್ಥಿತಿಯಲ್ಲಿ ಮೇವು ಕೊರತೆಯಿಂದ ಬಳಲುತ್ತಿರುವ ಜಾನುವಾರು ರಕ್ಷಣೆಗೆ ಜಿಲ್ಲಾಡಳಿತ ತೆರೆದಿರುವ ಗೋಶಾಲೆಗಳು ನೆಪಮಾತ್ರಕ್ಕೆ ಕಾರ್ಯ ನಿರ್ವಹಿಸುತ್ತಿವೆ. ಜಾನುವಾರುಗಳಿಗೆ ನೆರಳಿನ ವ್ಯವಸ್ಥೆ ಕಲ್ಪಿಸದಿರುವುದರಿಂದ ದಿನವಿಡೀ ಬಿಸಿಲಿನಲ್ಲಿ ಬೇಯುತ್ತಿವೆ.
Last Updated 18 ಮಾರ್ಚ್ 2024, 6:45 IST
ಚಿತ್ರದುರ್ಗ | ಗೋಶಾಲೆ: ಜಾನುವಾರುಗಳಿಗೆ ಇಲ್ಲ ನೆರಳು

ಹೊಸ ಗೋಶಾಲೆ ನಿರ್ಮಾಣದ ಪ್ರಸ್ತಾವ ಇಲ್ಲ: ರೇಷ್ಮೆ ಸಚಿವ ಕೆ. ವೆಂಕಟೇಶ್‌

‘ರಾಜ್ಯದಲ್ಲಿ ಹೊಸ ಗೋ ಶಾಲೆಗಳನ್ನು ನಿರ್ಮಿಸುವ ಪ್ರಸ್ತಾವ ಸರ್ಕಾರದ ಮುಂದಿಲ್ಲ’ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್‌ ತಿಳಿಸಿದ್ದಾರೆ.
Last Updated 13 ಡಿಸೆಂಬರ್ 2023, 15:53 IST
ಹೊಸ ಗೋಶಾಲೆ ನಿರ್ಮಾಣದ ಪ್ರಸ್ತಾವ ಇಲ್ಲ: ರೇಷ್ಮೆ ಸಚಿವ ಕೆ. ವೆಂಕಟೇಶ್‌

ಹಸುವಿನ ಸಗಣಿ, ಮೂತ್ರದಿಂದ ಚಿಕಿತ್ಸೆ ಬೇಡ: ವೈದ್ಯರ ಎಚ್ಚರಿಕೆ

ಕೋವಿಡ್‌–19 ವಿರುದ್ಧ ರೋಗನಿರೋಧಕ ಶಕ್ತಿ ಹೆಚ್ಚಿಸುವ ನಂಬಿಕೆ
Last Updated 11 ಮೇ 2021, 14:40 IST
ಹಸುವಿನ ಸಗಣಿ, ಮೂತ್ರದಿಂದ ಚಿಕಿತ್ಸೆ ಬೇಡ: ವೈದ್ಯರ ಎಚ್ಚರಿಕೆ

ಗುಜರಾತ್‌ನ ಈ ಕೋವಿಡ್ ಕೇಂದ್ರದಲ್ಲಿ ಸೋಂಕಿತರಿಗೆ ಗೋಮೂತ್ರ, ಸಗಣಿ ಔಷಧಿಯ ಚಿಕಿತ್ಸೆ

ಉತ್ತರ ಗುಜರಾತ್‌ನಲ್ಲಿ ತೆರೆಯಲಾಗಿರುವ ನೂತನ ಕೋವಿಡ್-19 ಆರೈಕೆ ಕೇಂದ್ರವು ವಿಭಿನ್ನತೆಗೆ ಪಾತ್ರವಾಗಿದ್ದು, ಸೋಂಕಿತರಿಗೆ ಗೋ ಮೂತ್ರ, ಸಗಣಿ, ಹಾಲು ತುಪ್ಪ ಮತ್ತು ಮೊಸರುಗಳಿಂದ ತಯಾರಿಸಿದ ಆಯುರ್ವೇದ ಔಷಧಿಯೊಂದಿಗೆ ಚಿಕಿತ್ಸೆ ಒದಗಿಸಲಾಗುತ್ತದೆ.
Last Updated 9 ಮೇ 2021, 4:47 IST
ಗುಜರಾತ್‌ನ ಈ ಕೋವಿಡ್ ಕೇಂದ್ರದಲ್ಲಿ ಸೋಂಕಿತರಿಗೆ ಗೋಮೂತ್ರ, ಸಗಣಿ ಔಷಧಿಯ ಚಿಕಿತ್ಸೆ

ಸೊರಗುತ್ತಿವೆ ಗೋಶಾಲೆಯ ಜಾನುವಾರುಗಳು

ಬೀದರ್‌ ಜಿಲ್ಲೆಯಲ್ಲಿ ಒಣಮೇವಿಗೂ ಬಂತು ಬರ!
Last Updated 9 ಡಿಸೆಂಬರ್ 2018, 21:00 IST
ಸೊರಗುತ್ತಿವೆ ಗೋಶಾಲೆಯ ಜಾನುವಾರುಗಳು
ADVERTISEMENT
ADVERTISEMENT
ADVERTISEMENT
ADVERTISEMENT