ಸೋಮವಾರ, 16 ಫೆಬ್ರುವರಿ 2026
×
ADVERTISEMENT

Governament job

ADVERTISEMENT

ಹಾಲಾಪುರ ನಾಡ ಕಚೇರಿ: ಸಮಯಕ್ಕೆ ಸರಿಯಾಗಿ ಕಚೇರಿಗೆ ಬಾರದ ಅಧಿಕಾರಿಗಳು

ನಿತ್ಯ ಕಾದು ಕಾದು ಬೇಸತ್ತು ವಾಪ‍‍ಸಾಗುತ್ತಿರುವ ಜನರು
Last Updated 7 ಜನವರಿ 2026, 6:01 IST
ಹಾಲಾಪುರ ನಾಡ ಕಚೇರಿ: ಸಮಯಕ್ಕೆ ಸರಿಯಾಗಿ ಕಚೇರಿಗೆ ಬಾರದ ಅಧಿಕಾರಿಗಳು

ರೈಲ್ವೆ ಇಲಾಖೆಯಲ್ಲಿ ಉದ್ಯೋಗಾವಕಾಶ: ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

Railway Jobs India: ಭಾರತೀಯ ರೈಲ್ವೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ರೈಲ್ವೆ ನೇಮಕಾತಿ ಮಂಡಳಿ ಅರ್ಜಿ ಆಹ್ವಾನಿಸಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ಅನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
Last Updated 2 ಜನವರಿ 2026, 10:31 IST
ರೈಲ್ವೆ ಇಲಾಖೆಯಲ್ಲಿ ಉದ್ಯೋಗಾವಕಾಶ: ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಖಾನಾಪುರ: ಒಂದೇ ಕುರ್ಚಿಯಲ್ಲಿ ಇಬ್ಬರು ತಹಶೀಲ್ದಾರ!

ಖಾನಾಪುರ ತಹಶೀಲ್ದಾರ ಕಚೇರಿಯಲ್ಲಿ ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳು ಕಾರ್ಯನಿರ್ವಹಿಸಿದ ಅಪರೂಪದ ಘಟನೆ. ಸುಪ್ರೀಂಕೋರ್ಟ್ ಆದೇಶದೊಂದಿಗೆ ದುಂಡಪ್ಪ ಕೋಮಾರ ಮರಳಿ ಹಾಜರಾಗುತ್ತಿದ್ದಂತೆ, ಸರ್ಕಾರ ನಿಯೋಜಿಸಿದ್ದ ಮಂಜುಳಾ ನಾಯಕ ಕೂಡ ಕರ್ತವ್ಯ ನಿರ್ವಹಿಸಿದರು.
Last Updated 27 ನವೆಂಬರ್ 2025, 6:20 IST
fallback

ಸರ್ಕಾರಿ ನೌಕರಿ ಭರವಸೆ | INDIA ಅಧಿಕಾರಕ್ಕೇರಿದ 20 ದಿನಗಳಲ್ಲಿ ಕಾನೂನು: ತೇಜಸ್ವಿ

Employment Guarantee: ಬಿಹಾರದಲ್ಲಿ ಇಂಡಿಯಾ ಬಣ ಅಧಿಕಾರಕ್ಕೆ ಬಂದ 20 ದಿನಗಳಲ್ಲೇ ಮನೆಗೊಂದು ಸರ್ಕಾರಿ ನೌಕರಿ ನೀಡಲು ಅಗತ್ಯ ಕಾನೂನು ರಚಿಸಲಾಗುವುದು ಎಂದು ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಹೇಳಿದ್ದಾರೆ.
Last Updated 25 ಅಕ್ಟೋಬರ್ 2025, 9:33 IST
ಸರ್ಕಾರಿ ನೌಕರಿ ಭರವಸೆ | INDIA ಅಧಿಕಾರಕ್ಕೇರಿದ 20 ದಿನಗಳಲ್ಲಿ ಕಾನೂನು: ತೇಜಸ್ವಿ

ಚಿಕ್ಕಮಗಳೂರು: ಅಂಗನವಾಡಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

Anganwadi Jobs: ಚಿಕ್ಕಮಗಳೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಅರ್ಹತೆ, ವಯೋಮಿತಿ ಮತ್ತು ಪ್ರಕ್ರಿಯೆ ವಿವರ ಇಲ್ಲಿದೆ.
Last Updated 15 ಅಕ್ಟೋಬರ್ 2025, 6:48 IST
ಚಿಕ್ಕಮಗಳೂರು: ಅಂಗನವಾಡಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

BDA ಸೇರಿದಂತೆ ವಿವಿಧ ಇಲಾಖೆಯ ಹುದ್ದೆಗಳಿಗೆ ಅರ್ಜಿ ಆಹ್ವಾನ: ಇಲ್ಲಿದೆ ಮಾಹಿತಿ

BDA Recruitment: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಸೋಪ್ಸ್, ತಾಂತ್ರಿಕ ಶಿಕ್ಷಣ ಇಲಾಖೆ, ಕಳ್ಯಾಣ ಕರ್ನಾಟಕ ಸಾರಿಗೆ ನಿಗಮ ಸೇರಿದಂತೆ ಅನೇಕ ಇಲಾಖೆಗಳು ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿವೆ. ವೇತನ ₹18 ಸಾವಿರದಿಂದ ₹1 ಲಕ್ಷದವರೆಗೆ.
Last Updated 14 ಅಕ್ಟೋಬರ್ 2025, 12:59 IST
BDA ಸೇರಿದಂತೆ ವಿವಿಧ ಇಲಾಖೆಯ ಹುದ್ದೆಗಳಿಗೆ ಅರ್ಜಿ ಆಹ್ವಾನ: ಇಲ್ಲಿದೆ ಮಾಹಿತಿ

ರೇಷ್ಮೆ ನೂಲು ಬಿಚ್ಚಾಣಿಕೆ ಉದ್ಯಮಕ್ಕೆ ಪ್ರೋತ್ಸಾಹಧನ: ಹೀಗೆ ಅರ್ಜಿ ಸಲ್ಲಿಸಿ

Silk Industry Subsidy: ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ರೇಷ್ಮೆ ನೂಲು ಬಿಚ್ಚಾಣಿಕೆ ಉದ್ಯಮಕ್ಕೆ ಪ್ರೋತ್ಸಾಹಧನ ನೀಡಲು ಯೋಜನೆ ಜಾರಿಗೊಳಿಸಿದೆ. ಅರ್ಹರಿಗೆ ₹2 ಲಕ್ಷದ ಸಾಲದಲ್ಲಿ ಶೇ 50ರಷ್ಟು ಸಹಾಯಧನ ಲಭ್ಯ.
Last Updated 3 ಅಕ್ಟೋಬರ್ 2025, 7:37 IST
ರೇಷ್ಮೆ ನೂಲು ಬಿಚ್ಚಾಣಿಕೆ ಉದ್ಯಮಕ್ಕೆ ಪ್ರೋತ್ಸಾಹಧನ: ಹೀಗೆ ಅರ್ಜಿ ಸಲ್ಲಿಸಿ
ADVERTISEMENT

ಎಸ್‌ಎಸ್‌ಎಲ್‌ಸಿ, ಪಿಯುಸಿ ಓದಿದವರಿಗೆ ಉದ್ಯೋಗಾವಕಾಶ: ಅರ್ಜಿ ಸಲ್ಲಿಸುವುದು ಹೇಗೆ?

Government Job: ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯದಲ್ಲಿ ಕಚೇರಿ ಸಹಾಯಕ ಹಾಗೂ ತಂತ್ರಜ್ಞ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಕ್ಟೋಬರ್ 20ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
Last Updated 3 ಅಕ್ಟೋಬರ್ 2025, 5:26 IST
ಎಸ್‌ಎಸ್‌ಎಲ್‌ಸಿ, ಪಿಯುಸಿ ಓದಿದವರಿಗೆ ಉದ್ಯೋಗಾವಕಾಶ: ಅರ್ಜಿ ಸಲ್ಲಿಸುವುದು ಹೇಗೆ?

ಸರ್ಕಾರಿ ಹುದ್ದೆ ನೇಮಕ ವಯೋಮಿತಿ ಸಡಿಲಿಕೆ: ಯಾವ ಹುದ್ದೆಗೆ ಗರಿಷ್ಠ ಮಿತಿ ಎಷ್ಟು?

Job Age Limit: ರಾಜ್ಯ ಸರ್ಕಾರ ಸರ್ಕಾರಿ ಉದ್ಯೋಗವನ್ನು ಬಯಸುವವರಿಗೆ ಶುಭ ಸುದ್ದಿ ನೀಡಿದೆ. ಸರ್ಕಾರಿ ನೇಮಖಾತಿಯಲ್ಲಿ 3 ವರ್ಷ ವಯೋಮಿತಿಯ ಸಡಿಲಿಕೆಯನ್ನು ಜಾರಿ ಮಾಡಿ ಆದೇಶ ಹೊರಡಿಸಿದೆ. ಎಲ್ಲಾ ವರ್ಗದ ಅಭ್ಯರ್ಥಿಗಳು ಈ ಆದೇಶಕ್ಕೆ ಒಳಪಡುತ್ತಾರೆ.
Last Updated 30 ಸೆಪ್ಟೆಂಬರ್ 2025, 5:44 IST
ಸರ್ಕಾರಿ ಹುದ್ದೆ ನೇಮಕ ವಯೋಮಿತಿ ಸಡಿಲಿಕೆ: ಯಾವ ಹುದ್ದೆಗೆ ಗರಿಷ್ಠ ಮಿತಿ ಎಷ್ಟು?

ಸಮೀಕ್ಷೆಗೆ ಗೈರು: 57 ಸಿಬ್ಬಂದಿಗೆ ನೋಟಿಸ್

Negligence Action: byline no author page goes here ಲಿಂಗಸುಗೂರು ತಾಲ್ಲೂಕಿನಲ್ಲಿ ಸಮೀಕ್ಷೆಗೆ ನಿರಂತರವಾಗಿ ಗೈರಾದ 57 ಸಿಬ್ಬಂದಿಗೆ 24 ಗಂಟೆಯೊಳಗೆ ಸಮಜಾಯಿಷಿ ನೀಡುವಂತೆ ಉಪ ವಿಭಾಗಾಧಿಕಾರಿ ಬಸವಣೆಪ್ಪ ಕಲಶೆಟ್ಟಿ ನೋಟಿಸ್ ಜಾರಿ ಮಾಡಿದ್ದಾರೆ.
Last Updated 29 ಸೆಪ್ಟೆಂಬರ್ 2025, 5:07 IST
ಸಮೀಕ್ಷೆಗೆ ಗೈರು: 57 ಸಿಬ್ಬಂದಿಗೆ ನೋಟಿಸ್
ADVERTISEMENT
ADVERTISEMENT
ADVERTISEMENT