ರೈಲ್ವೆಯಲ್ಲಿ ಉದ್ಯೋಗಾವಕಾಶ: ನಿವೃತ್ತ ಸಿಬ್ಬಂದಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ
Railway Jobs: ಭಾರತೀಯ ರೈಲ್ವೆ ನೈಋತ್ಯ ವಿಭಾಗವು ನಿವೃತ್ತ ರೈಲ್ವೆ ನೌಕರರಿಗೆ ಗುತ್ತಿಗೆ ಆಧಾರದಲ್ಲಿ ಮರು ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿ ವಿಭಾಗಗಳಲ್ಲಿ ಹುದ್ದೆಗಳು ಖಾಲಿ ಇದ್ದು, ವಯೋಮಿತಿ 65 ವರ್ಷ.Last Updated 27 ಅಕ್ಟೋಬರ್ 2025, 7:50 IST