ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

government land

ADVERTISEMENT

ಸಂಪಾದಕೀಯ | ಸರ್ಕಾರಿ ಜಮೀನು ಲೆಕ್ಕಪರಿಶೋಧನೆ ರಾಜ್ಯದಾದ್ಯಂತ ನಡೆಯಲಿ

ಒತ್ತುವರಿಗೆ ಕಾರಣರಾದ ಸರ್ಕಾರಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೇ ಇದ್ದರೆ, ನಮ್ಮ ಸರ್ಕಾರಿ ಜಮೀನು ಹಾಗೂ ಅರಣ್ಯ ಪ್ರದೇಶಗಳನ್ನು ಭೂಗಳ್ಳರ ಹಾವಳಿಯಿಂದ ರಕ್ಷಿಸಲು ಸಾಧ್ಯವಿಲ್ಲ
Last Updated 27 ಸೆಪ್ಟೆಂಬರ್ 2023, 0:30 IST
ಸಂಪಾದಕೀಯ | ಸರ್ಕಾರಿ ಜಮೀನು ಲೆಕ್ಕಪರಿಶೋಧನೆ ರಾಜ್ಯದಾದ್ಯಂತ ನಡೆಯಲಿ

ಚಿಕ್ಕಮಗಳೂರು: ವಿದೇಶವಾಸಿಗೂ ಇಲ್ಲಿ ಸರ್ಕಾರಿ ಭೂಮಿ ಮಂಜೂರು

ಅರ್ಜಿ ಹಾಕಿಲ್ಲ, ಸಾಗುವಳಿ ಚೀಟಿಯೂ ಇಲ್ಲ: ನೇರವಾಗಿ ಖಾಸಗಿ ವ್ಯಕ್ತಿಗಳ ಹೆಸರಿಗೆ ಖಾತೆ
Last Updated 26 ಸೆಪ್ಟೆಂಬರ್ 2023, 22:07 IST
ಚಿಕ್ಕಮಗಳೂರು: ವಿದೇಶವಾಸಿಗೂ ಇಲ್ಲಿ ಸರ್ಕಾರಿ ಭೂಮಿ ಮಂಜೂರು

ಸಕ್ಕರೆ ಕಾರ್ಖಾನೆಗೆ ಸರ್ಕಾರಿ ಜಾಗ ಕೊಡಲು ಸಾಧ್ಯವೇ ಇಲ್ಲ: ಎಚ್‌.ಆರ್.ಗವಿಯಪ್ಪ

ಸಾವ್ಕಾರ್‌ರನ್ನೇ ಸಾವ್ಕಾರನ್ನಾಗಿ ಮಾಡಲು ನಾವಿಲ್ಲಿ ಬಂದಿಲ್ಲ ಎಂಬುದು ಶಾಸಕರ ಸ್ಪಷ್ಟ ನುಡಿ
Last Updated 8 ಸೆಪ್ಟೆಂಬರ್ 2023, 12:54 IST
ಸಕ್ಕರೆ ಕಾರ್ಖಾನೆಗೆ ಸರ್ಕಾರಿ ಜಾಗ ಕೊಡಲು ಸಾಧ್ಯವೇ ಇಲ್ಲ: ಎಚ್‌.ಆರ್.ಗವಿಯಪ್ಪ

ಚಿಕ್ಕಬಳ್ಳಾಪುರ: ದೂಳು ಹಿಡಿಯುವವೇ ತಹಶೀಲ್ದಾರರ ದೂರುಗಳು?

ಭೂ ಕಬಳಿಕೆಗೆ ಸಂಬಂಧಿಸಿದಂತೆ 7 ದೂರುಗಳನ್ನು ದಾಖಲಿಸಿರುವ ತಹಶೀಲ್ದಾರ್ ಗಣಪತಿ ಶಾಸ್ತ್ರಿ
Last Updated 2 ಆಗಸ್ಟ್ 2023, 6:04 IST
ಚಿಕ್ಕಬಳ್ಳಾಪುರ: ದೂಳು ಹಿಡಿಯುವವೇ ತಹಶೀಲ್ದಾರರ ದೂರುಗಳು?

ಸರ್ಕಾರಿ ಜಮೀನು ಗುತ್ತಿಗೆ: ಕರಡು ನಿಯಮ ಪ್ರಕಟ

ಪ್ಲಾಂಟೇಷನ್‌ ಬೆಳೆಗಳನ್ನು ಅನಧಿಕೃತವಾಗಿ ಬೆಳೆಯುತ್ತಿರುವ ಸರ್ಕಾರಿ ಜಮೀನುಗಳನ್ನು ರೈತರಿಗೆ 30 ವರ್ಷಗಳವರೆಗೆ ಗುತ್ತಿಗೆಗೆ ನೀಡಲು ಕರ್ನಾಟಕ ಭೂ ಮಂಜೂರಾತಿ ನಿಯಮಗಳು–1969ಕ್ಕೆ ತಿದ್ದುಪಡಿ ತರಲು ಮುಂದಾಗಿರುವ ಕಂದಾಯ ಇಲಾಖೆ, ಕರಡು ನಿಯಮಗಳನ್ನು ಪ್ರಕಟಿಸಿದೆ.
Last Updated 25 ಮೇ 2023, 1:03 IST
ಸರ್ಕಾರಿ ಜಮೀನು ಗುತ್ತಿಗೆ: ಕರಡು  ನಿಯಮ ಪ್ರಕಟ

ಸರ್ಕಾರಿ ಭೂಮಿ ಒತ್ತುವರಿ| ಎಚ್‌ಡಿಕೆ ವಿರುದ್ಧದ ಆರೋಪ: ಸಿಎಸ್ ಹಾಜರಿಗೆ ಆದೇಶ

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, ಅವರ ಸಂಬಂಧಿ ಮದ್ದೂರು ಶಾಸಕ ಡಿ.ಸಿ. ತಮ್ಮಣ್ಣ ಮತ್ತಿತರರ ವಿರುದ್ಧದ ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿ ವ್ಯಾಪ್ತಿಯ ಸರ್ಕಾರಿ ಜಮೀನು ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಖುದ್ದು ಹಾಜರಾಗುವಂತೆ ಹೈಕೋರ್ಟ್ ಆದೇಶಿಸಿದೆ.
Last Updated 10 ಮಾರ್ಚ್ 2023, 1:55 IST
ಸರ್ಕಾರಿ ಭೂಮಿ ಒತ್ತುವರಿ| ಎಚ್‌ಡಿಕೆ ವಿರುದ್ಧದ ಆರೋಪ: ಸಿಎಸ್ ಹಾಜರಿಗೆ ಆದೇಶ

ಸರ್ಕಾರಿ ಭೂಮಿ ಒತ್ತುವರಿ: ಒಂದು ವರ್ಷ ಶಿಕ್ಷೆ

ಕೋಲಾರದ ಮಾಲೂರಿನ ಕಸಬಾ ಹೋಬಳಿ ಆನೆಪುರದಲ್ಲಿ ಸರ್ಕಾರಿ ಜಮೀನು ಒತ್ತುವರಿ ಮಾಡಿದ್ದ ನಾಲ್ವರಿಗೆ ಒಂದು ವರ್ಷ ಕಾರಾಗೃಹ ವಾಸ ಹಾಗೂ ತಲಾ ₹5 ಸಾವಿರ ದಂಡ ವಿಧಿಸಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಆದೇಶಿಸಿದೆ.
Last Updated 9 ಮಾರ್ಚ್ 2023, 20:08 IST
ಸರ್ಕಾರಿ ಭೂಮಿ ಒತ್ತುವರಿ: ಒಂದು ವರ್ಷ ಶಿಕ್ಷೆ
ADVERTISEMENT

ಸರ್ಕಾರಿ ಜಮೀನಿನಲ್ಲಿ ಉಳುಮೆ: ಪ್ರಕರಣ ದಾಖಲಿಸದಂತೆ ಆದೇಶ

ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಚಿವ ಆರ್‌.ಅಶೋಕ್‌
Last Updated 19 ನವೆಂಬರ್ 2022, 20:40 IST
fallback

ಸರ್ಕಾರಿ ಜಮೀನು ಗುತ್ತಿಗೆಗೆ ನೀಡಲು ಕಾಯ್ದೆ ತಿದ್ದುಪಡಿ: ಆರ್. ಅಶೋಕ

ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, 'ವಾಣಿಜ್ಯ ಬೆಳೆ ಬೆಳೆಯುವ ಕೃಷಿಕರು ಸುಮಾರು ಒಂದು ಲಕ್ಷ ಎಕರೆಗೂ ಹೆಚ್ಚು ವಿಸ್ತೀರ್ಣದ ಸರ್ಕಾರಿ ಜಮೀನುಗಳನ್ನು ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದಾರೆ. ಭೂಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಈ ಜಮೀನುಗಳನ್ನು ಅವರಿಗೆ ದೀರ್ಘಾವಧಿಗೆ ಗುತ್ತಿಗೆಗೆ ನೀಡಲು ಅವಕಾಶ ಕಲ್ಪಿಸಲಾಗುವುದು. ಈ ತಿಂಗಳಲ್ಲಿ ನಡೆಯುವ ವಿಧಾನಮಂಡಲದ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡಿಸಲಾಗುವುದು' ಎಂದರು.
Last Updated 4 ಜುಲೈ 2022, 10:27 IST
ಸರ್ಕಾರಿ ಜಮೀನು ಗುತ್ತಿಗೆಗೆ ನೀಡಲು ಕಾಯ್ದೆ ತಿದ್ದುಪಡಿ: ಆರ್. ಅಶೋಕ

ಗರುಡಾ ಮಾಲ್‌ ‍ಪಕ್ಕದ ಸರ್ಕಾರಿ ಜಾಗ: ₹20 ಕೋಟಿ ಆಸ್ತಿಗೆ ‘ನಕಲಿ ದಾವೆ’

ನಾಲ್ವರು ವಕೀಲರೂ ಕೃತ್ಯದಲ್ಲಿ ಭಾಗಿ
Last Updated 10 ಅಕ್ಟೋಬರ್ 2021, 1:30 IST
ಗರುಡಾ ಮಾಲ್‌ ‍ಪಕ್ಕದ ಸರ್ಕಾರಿ ಜಾಗ: ₹20 ಕೋಟಿ ಆಸ್ತಿಗೆ ‘ನಕಲಿ ದಾವೆ’
ADVERTISEMENT
ADVERTISEMENT
ADVERTISEMENT