ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Government officials

ADVERTISEMENT

ಲೋಕಾಯುಕ್ತ ದಾಳಿ ವೇಳೆ ಕೆ.ಜಿ.ಗಟ್ಟಲೆ ಚಿನ್ನ ಎಸೆದ ಅಧಿಕಾರಿ

ಲೋಕಾಯುಕ್ತ ಪೊಲೀಸರು ದಾಳಿ ನಡೆಸಿರುವುದು ಗೊತ್ತಾಗುತ್ತಿದ್ದಂತೆಯೇ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಉಪ ನಿಯಂತ್ರಕ ಅಧಿಕಾರಿ ಮೀರ್‌ ಅತ್ಥರ್‌ ಅಲಿ ಅವರು ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಚೀಲವೊಂದರಲ್ಲಿ ಹಾಕಿ ಪಕ್ಕದ ಮನೆಯ ಆವರಣಕ್ಕೆ ಎಸೆದಿದ್ದಾರೆ.
Last Updated 20 ಜುಲೈ 2024, 7:43 IST
ಲೋಕಾಯುಕ್ತ ದಾಳಿ ವೇಳೆ ಕೆ.ಜಿ.ಗಟ್ಟಲೆ ಚಿನ್ನ ಎಸೆದ ಅಧಿಕಾರಿ

ಸರ್ಕಾರಿ ನೌಕರರ ರಾಜಕೀಯ ಪ್ರವೇಶ ಸರಿಯಲ್ಲ: ಜಾನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ

‘ಸರ್ಕಾರಿ ನೌಕರರು ನಿವೃತ್ತಿಯ ಬಳಿಕ ರಾಜಕೀಯಕ್ಕೆ ಬರುತ್ತಿದ್ದಾರೆ. ಅಧಿಕಾರದ ಆಸೆಗಾಗಿ ಈ ರೀತಿಯ ನಡೆ ತಾಳುವುದು ಸರಿಯಲ್ಲ’ ಎಂದು ಜಾನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ ತಿಳಿಸಿದರು.
Last Updated 9 ಜನವರಿ 2024, 16:23 IST
ಸರ್ಕಾರಿ ನೌಕರರ ರಾಜಕೀಯ ಪ್ರವೇಶ ಸರಿಯಲ್ಲ: ಜಾನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ

ಯುವತಿ ವಿರುದ್ಧ ಅಧಿಕಾರಿ ದಾಖಲಿಸಿದ್ದ ಹನಿಟ್ರ್ಯಾ‍‍ಪ್ ಪ್ರಕರಣಲ್ಲಿ ‘ಬಿ ರಿಪೋರ್ಟ್‌’

ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ಸಲ್ಲಿಸಿದ ದೂರು.
Last Updated 19 ಜೂನ್ 2023, 9:39 IST
ಯುವತಿ ವಿರುದ್ಧ ಅಧಿಕಾರಿ ದಾಖಲಿಸಿದ್ದ ಹನಿಟ್ರ್ಯಾ‍‍ಪ್ ಪ್ರಕರಣಲ್ಲಿ ‘ಬಿ ರಿಪೋರ್ಟ್‌’

ಚುನಾವಣಾ ಕರ್ತವ್ಯಲೋಪ ಆರೋಪ: ಡಿಸಿಪಿ ಸಹಿತ 6 ಅಧಿಕಾರಿಗಳ ಎತ್ತಂಗಡಿ

ಚುನಾವಣಾ ಕರ್ತವ್ಯಲೋಪ ಆರೋಪ l ಚುನಾವಣಾ ಆಯೋಗದಿಂದ ನಿರ್ದೇಶನ
Last Updated 18 ಏಪ್ರಿಲ್ 2023, 6:37 IST
ಚುನಾವಣಾ ಕರ್ತವ್ಯಲೋಪ ಆರೋಪ: ಡಿಸಿಪಿ ಸಹಿತ 6 ಅಧಿಕಾರಿಗಳ ಎತ್ತಂಗಡಿ

ವಾಚಕರ ವಾಣಿ| ಹೌದು, ದನ ಕಾಯ್ತಾ ಇದ್ದೀವಿ...!

ಒಬ್ಬೊಬ್ಬ ನೌಕರರಿಗೂ ಒಂದೊಂದು ಗೋವು ಹಿಡಿದುಕೊಡುವುದೇ ಸೂಕ್ತವಾಗಿದೆ. ಕಚೇರಿಗಳ ಮುಂದೆ ಕಟ್ಟಿ ಸಾಕಬಹುದು. ಖಾಲಿ ಕುರ್ಚಿಗಳನ್ನು ತೋರಿಸಿ ‘ಕಾಫಿಗೆ ಹೋಗಿದ್ದಾರೆ’ ಎಂದು ಹೇಳುವ ಬದಲು, ‘ಹುಲ್ಲು ಹಾಕಲು, ನೀರಿಡಲು ಹೋಗಿದ್ದಾರೆ’ ಎಂದು ಧ್ವನಿ ಬದಲಿಸಬಹುದು.
Last Updated 7 ಸೆಪ್ಟೆಂಬರ್ 2022, 19:31 IST
fallback

Photos: ರಾಜ್ಯದ ಹಲವೆಡೆ ಎಸಿಬಿ ದಾಳಿ; ಲೆಕ್ಕವಿರದ ಲಕ್ಷಾಂತರ ರೂಪಾಯಿ ನಗದು ವಶ

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ರಾಜ್ಯ ಸರ್ಕಾರದ 21 ಅಧಿಕಾರಿಗಳ ಮೇಲೆ ಶುಕ್ರವಾರ ಬೆಳಿಗ್ಗೆ ದಾಳಿಮಾಡಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), 80 ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ.ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ 21 ಜನರ ವಿರುದ್ಧ ಮೊಕದ್ದಮೆ ದಾಖಲಿಸಿದ್ದು, ಆರೋಪಿತರ ಮನೆ, ಕಚೇರಿಗಳು, ಸಂಬಂಧಿಕರು ಮತ್ತು ನಿಕಟವರ್ತಿಗಳ ಮನೆಗಳ ಮೇಲೆ ಎಸಿಬಿ ದಾಳಿ ನಡೆಸಿದೆ. ಸಂಸ್ಥೆಯ 300ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ.
Last Updated 17 ಜೂನ್ 2022, 6:24 IST
Photos: ರಾಜ್ಯದ ಹಲವೆಡೆ ಎಸಿಬಿ ದಾಳಿ; ಲೆಕ್ಕವಿರದ ಲಕ್ಷಾಂತರ ರೂಪಾಯಿ ನಗದು ವಶ
err

15 ದಿನ ರಜೆ ಇಲ್ಲ: ಅಧಿಕಾರಿಗಳಿಗೆ ಸಿಎಂ ಸೂಚನೆ

‘ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸುವುದು ಮತ್ತು ಸಂತ್ರಸ್ತರಿಗೆ ತುರ್ತಾಗಿ ಪರಿಹಾರ ಒದಗಿಸುವ ಉದ್ದೇಶದಿಂದ ಎಲ್ಲ ಹಂತದ ಅಧಿಕಾರಿಗಳು ಮುಂದಿನ 15 ದಿನ ರಜೆ ಪಡೆಯದೇ ಕೆಲಸ ಮಾಡಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚನೆ ನೀಡಿದರು.
Last Updated 21 ಮೇ 2022, 17:54 IST
15 ದಿನ ರಜೆ ಇಲ್ಲ: ಅಧಿಕಾರಿಗಳಿಗೆ ಸಿಎಂ ಸೂಚನೆ
ADVERTISEMENT

ಜಯಂತಿ ಆಚರಣೆಗೆ ಅಧಿಕಾರಿಗಳ ಗೈರು ಸಲ್ಲದು: ಶ್ರೀಶೈಲ ತಳವಾರ

ಮಹಾತ್ಮರ ಜಯಂತಿ ಆಚರಣೆಯ ಕಾರ್ಯಕ್ರಮಗಳಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾವಹಿಸಬೇಕು. ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರಿದಲ್ಲಿ ಕ್ರಮ ತೆಗೆದುಕೊಳ್ಳುವಂತೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಹಶೀಲ್ದಾರ್ ಶ್ರೀಶೈಲ ತಳವಾರ ಹೇಳಿದರು.
Last Updated 28 ಏಪ್ರಿಲ್ 2022, 11:28 IST
ಜಯಂತಿ ಆಚರಣೆಗೆ ಅಧಿಕಾರಿಗಳ ಗೈರು ಸಲ್ಲದು: ಶ್ರೀಶೈಲ ತಳವಾರ

ಎಸಿಬಿ ದಾಳಿ ವೇಳೆ ಯಾರ ಮನೆಯಲ್ಲಿ ಎಷ್ಟು ಸಂಪತ್ತು ಪತ್ತೆಯಾಯ್ತು? ಇಲ್ಲಿದೆ ವಿವರ

ಕೋಟಿ ವೀರರ ಧನಕನಕ
Last Updated 26 ನವೆಂಬರ್ 2021, 6:44 IST
ಎಸಿಬಿ ದಾಳಿ ವೇಳೆ ಯಾರ ಮನೆಯಲ್ಲಿ ಎಷ್ಟು ಸಂಪತ್ತು ಪತ್ತೆಯಾಯ್ತು? ಇಲ್ಲಿದೆ ವಿವರ

ಏಪ್ರಿಲ್‌–ಜುಲೈನಲ್ಲಿ ಕೇಂದ್ರ ಸರ್ಕಾರದ 30 ಅಧಿಕಾರಿಗಳ ವಿರುದ್ಧ ಲೋಕಪಾಲಕ್ಕೆ ದೂರು

ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳ ವಿರುದ್ಧ ಈ ವರ್ಷದ ಏಪ್ರಿಲ್‌ ಮತ್ತು ಜುಲೈ ನಡುವೆ 30 ದೂರುಗಳನ್ನು ಭ್ರಷ್ಟಾಚಾರ ವಿರೋಧಿ ಲೋಕಪಾಲ ಒಂಬುಡ್ಸ್‌ಮನ್‌ ಕಚೇರಿ ಸ್ವೀಕರಿಸಿದೆ.
Last Updated 21 ಆಗಸ್ಟ್ 2021, 11:52 IST
ಏಪ್ರಿಲ್‌–ಜುಲೈನಲ್ಲಿ ಕೇಂದ್ರ ಸರ್ಕಾರದ 30 ಅಧಿಕಾರಿಗಳ ವಿರುದ್ಧ ಲೋಕಪಾಲಕ್ಕೆ ದೂರು
ADVERTISEMENT
ADVERTISEMENT
ADVERTISEMENT