ಗುರುವಾರ, 3 ಜುಲೈ 2025
×
ADVERTISEMENT

Governor of Karnataka

ADVERTISEMENT

ಇ.ಡಿ ಪ್ರಸ್ತಾವಕ್ಕೆ ರಾಜ್ಯಪಾಲರ ಸಮ್ಮತಿ: ನಾಗೇಂದ್ರಗೆ ಮತ್ತೆ ಸಂಕಷ್ಟ

ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸೇರುವ ಉಮೇದಿನಲ್ಲಿದ್ದ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಹಿನ್ನಡೆಯಾಗಿದೆ. ನಲ್ಲಿದ್ದ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಹಿನ್ನಡೆಯಾಗಿದೆ.
Last Updated 9 ಏಪ್ರಿಲ್ 2025, 23:35 IST
ಇ.ಡಿ ಪ್ರಸ್ತಾವಕ್ಕೆ ರಾಜ್ಯಪಾಲರ ಸಮ್ಮತಿ: ನಾಗೇಂದ್ರಗೆ ಮತ್ತೆ ಸಂಕಷ್ಟ

ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಮಸೂದೆ: ಸರ್ಕಾರದ ನಡೆಗೆ ರಾಜ್ಯಪಾಲ ಕಿಡಿ

ರಾಜ್ಯ ಸರ್ಕಾರದ ನಡೆಯನ್ನು ‘ದುಸ್ಸಾಹಸ ಮತ್ತು ಈ ತಿದ್ದುಪಡಿ ಮಸೂದೆಯು ಅಸಾಂವಿಧಾನಿಕ. ಕಾಯ್ದೆಗೆ ತರಲು ಉದ್ದೇಶಿಸಿದ ತಿದ್ದುಪಡಿಯು ದಾರಿ ತಪ್ಪಿಸುವಂತಿದೆ’ ಎಂದು ರಾಜ್ಯಪಾಲರು ಪ್ರತಿಪಾದಿಸಿದ್ದಾರೆ.
Last Updated 21 ಫೆಬ್ರುವರಿ 2025, 23:52 IST
 ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಮಸೂದೆ: ಸರ್ಕಾರದ ನಡೆಗೆ ರಾಜ್ಯಪಾಲ ಕಿಡಿ

ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಮಸೂದೆ: ರಾಜ್ಯಪಾಲ ಘಟಿಕೋತ್ಸವಕ್ಕೆ ಸೀಮಿತ

ವಿಶ್ವವಿದ್ಯಾಲಯಗಳ ಕುಲಪತಿ ನೇಮಕದ ಅಧಿಕಾರವನ್ನು ರಾಜ್ಯಪಾಲರಿಂದ ಕಿತ್ತುಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರ, ಘಟಿಕೋತ್ಸವದ ‘ಗೌರವ’ಕ್ಕೆ ಅವರನ್ನು ಸೀಮಿತಗೊಳಿಸುವತ್ತ ಹೆಜ್ಜೆ ಇಟ್ಟಿದೆ.
Last Updated 20 ಫೆಬ್ರುವರಿ 2025, 23:54 IST
ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಮಸೂದೆ:  ರಾಜ್ಯಪಾಲ ಘಟಿಕೋತ್ಸವಕ್ಕೆ ಸೀಮಿತ

MUDA Scam | ರಾಜಭವನ ಜತೆ ಸರ್ಕಾರ ಸಂಘರ್ಷ

ಸಿ.ಎಂ ಸಿದ್ದರಾಮಯ್ಯಗೆ ನೀಡಿದ್ದ ಶೋಕಾಸ್‌ ನೋಟಿಸ್‌ ವಾಪಸ್‌ಗೆ ರಾಜ್ಯಪಾಲರಿಗೆ ಸಲಹೆ
Last Updated 2 ಆಗಸ್ಟ್ 2024, 0:30 IST
MUDA Scam | ರಾಜಭವನ ಜತೆ ಸರ್ಕಾರ ಸಂಘರ್ಷ

ಅಧ್ಯಕ್ಷ ವಜಾಕ್ಕೆ ಕಾರ್ಯದರ್ಶಿ ಪತ್ರ: ರಾಜ್ಯಪಾಲರ ಅಂಗಳ ತಲುಪಿದ KPSC ಸಂಘರ್ಷ

ನಾಲ್ವರು ಸದಸ್ಯರ ಮೇಲೆಯೂ ಕ್ರಮಕ್ಕೆ ಆಗ್ರಹ
Last Updated 29 ಜನವರಿ 2024, 23:30 IST
ಅಧ್ಯಕ್ಷ ವಜಾಕ್ಕೆ ಕಾರ್ಯದರ್ಶಿ ಪತ್ರ: ರಾಜ್ಯಪಾಲರ ಅಂಗಳ ತಲುಪಿದ KPSC ಸಂಘರ್ಷ

ರಾಜ್ಯಪಾಲ ಥಾವರ ಚಂದ್ ಗೆಹಲೋತ್‌ಗೆ ಕೋವಿಡ್‌ ಪಾಸಿಟಿವ್

ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
Last Updated 9 ಜನವರಿ 2024, 12:48 IST
ರಾಜ್ಯಪಾಲ ಥಾವರ ಚಂದ್ ಗೆಹಲೋತ್‌ಗೆ ಕೋವಿಡ್‌ ಪಾಸಿಟಿವ್

ಪ್ರತಿಯೊಬ್ಬರೂ ಧರ್ಮದ ಹಾದಿಯಲ್ಲಿ ಸಾಗಿ: ರಾಜ್ಯಪಾಲ ಥಾವರಚಂದ್‌ ಗೆಹ್ಲೋತ್‌

‘ಪ್ರತಿಯೊಬ್ಬರೂ ಧರ್ಮದ ಹಾದಿಯಲ್ಲಿ ಸಾಗಬೇಕು. ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಆಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ’ ಎಂದು ರಾಜ್ಯಪಾಲ ಥಾವರಚಂದ್‌ ಗೆಹ್ಲೋತ್‌ ಅಭಿಪ್ರಾಯಪಟ್ಟರು.
Last Updated 12 ಡಿಸೆಂಬರ್ 2023, 15:38 IST
ಪ್ರತಿಯೊಬ್ಬರೂ ಧರ್ಮದ ಹಾದಿಯಲ್ಲಿ ಸಾಗಿ: ರಾಜ್ಯಪಾಲ ಥಾವರಚಂದ್‌ ಗೆಹ್ಲೋತ್‌
ADVERTISEMENT

ರಾಜ್ಯಪಾಲರನ್ನೇ ಬಿಟ್ಟು ಹಾರಿದ ವಿಮಾನ: ದೂರು ದಾಖಲು, ಕ್ಷಮೆಯಾಚಿಸಿದ ಏರ್‌ ಏಷ್ಯಾ

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಬಿಟ್ಟು ಏರ್‌ ಏಷ್ಯಾ ವಿಮಾನ ಹಾರಾಟ ನಡೆಸಿದ ಘಟನೆಗೆ ಸಂಬಂಧಿಸಿ ರಾಜ್ಯಪಾಲರ ಕಚೇರಿ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.
Last Updated 28 ಜುಲೈ 2023, 11:17 IST
ರಾಜ್ಯಪಾಲರನ್ನೇ ಬಿಟ್ಟು ಹಾರಿದ ವಿಮಾನ: ದೂರು ದಾಖಲು, ಕ್ಷಮೆಯಾಚಿಸಿದ ಏರ್‌ ಏಷ್ಯಾ

ನೇಮಕಾತಿ ಆದೇಶಕ್ಕೆ ಆಗ್ರಹ: ರಾಜ್ಯಪಾಲರಿಗೆ ಸಹಾಯಕ ಪ್ರಾಧ್ಯಾಪಕ ಆಕಾಂಕ್ಷಿಗಳ ಮೊರೆ

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಯ ಅಂತಿಮಪಟ್ಟಿಯಲ್ಲಿ ಸ್ಥಾನ ಪಡೆದ ಅಭ್ಯರ್ಥಿಗಳು ನೇಮಕಾತಿ ಆದೇಶ ಕೊಡಿಸುವಂತೆ ಕೋರಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
Last Updated 4 ಜುಲೈ 2023, 19:57 IST
ನೇಮಕಾತಿ ಆದೇಶಕ್ಕೆ ಆಗ್ರಹ: ರಾಜ್ಯಪಾಲರಿಗೆ ಸಹಾಯಕ ಪ್ರಾಧ್ಯಾಪಕ ಆಕಾಂಕ್ಷಿಗಳ ಮೊರೆ

ಮಡಿಕೇರಿ: ಫಲಾನುಭವಿಗಳೊಂದಿಗೆ ರಾಜ್ಯಪಾಲರ ಸಂವಾದ

ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಂವಾದ ನಡೆಸಿದರು.
Last Updated 1 ಜುಲೈ 2022, 10:07 IST
ಮಡಿಕೇರಿ: ಫಲಾನುಭವಿಗಳೊಂದಿಗೆ ರಾಜ್ಯಪಾಲರ ಸಂವಾದ
ADVERTISEMENT
ADVERTISEMENT
ADVERTISEMENT