ಗುರುವಾರ, 3 ಜುಲೈ 2025
×
ADVERTISEMENT

Govind Karajola

ADVERTISEMENT

ಖಾಸಗಿ ಒತ್ತಡಕ್ಕೆ ಮಣಿದು ಜನೌಷಧಿ ಕೇಂದ್ರ ಬಂದ್‌: ಗೋವಿಂದ ಕಾರಜೋಳ

ರಾಜ್ಯ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಪ್ರಧಾನಮಂತ್ರಿ ಜನಔಷಧಿ ಕೇಂದ್ರಗಳನ್ನ ಮುಚ್ಚುವಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ಹೊರಡಿಸಿರುವ ಆದೇಶ ಜನವಿರೋಧಿ ನಡೆ. ಖಾಸಗಿಯವರ ಒತ್ತಡಕ್ಕೆ ಮಣಿದು ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಟೀಕಿಸಿದರು.
Last Updated 19 ಮೇ 2025, 14:32 IST
ಖಾಸಗಿ ಒತ್ತಡಕ್ಕೆ ಮಣಿದು ಜನೌಷಧಿ ಕೇಂದ್ರ ಬಂದ್‌: ಗೋವಿಂದ ಕಾರಜೋಳ

ಭಯೋತ್ಪಾದಕರಿಗೆ ಬುದ್ಧಿ ಕಲಿಸಲು ಸರ್ಕಾರ ಬದ್ಧ: ಸಂಸದ ಗೋವಿಂದ ಕಾರಜೋಳ

ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಈಗಾಗಲೇ ಕೈಗೊಂಡಿರುವ ರಾಜತಾಂತ್ರಿಕ ನಿರ್ಣಯಗಳಿಗೆ ವಿಶ್ವದ ಹಲವು ದೇಶಗಳು ಸಹಮತ ವ್ಯಕ್ತಪಡಿಸಿವೆ’ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
Last Updated 5 ಮೇ 2025, 15:44 IST
ಭಯೋತ್ಪಾದಕರಿಗೆ ಬುದ್ಧಿ ಕಲಿಸಲು ಸರ್ಕಾರ ಬದ್ಧ: ಸಂಸದ ಗೋವಿಂದ ಕಾರಜೋಳ

ಸಿದ್ದರಾಮಯ್ಯ ಹಿಂದಿನ ಸದನದ ಕಲಾಪಗಳ ವಿಡಿಯೊ ನೋಡಲಿ: ಗೋವಿಂದ ಕಾರಜೋಳ

ಸರ್ಕಾರಿ‌ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ 4 ಮೀಸಲಾತಿ ನೀಡಿ, ಕಾಂಗ್ರೆಸ್ ಸರ್ಕಾರ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಶನಿವಾರ ಇಲ್ಲಿ ಪ್ರತಿಭಟನೆ ನಡೆಸಿದರು.
Last Updated 22 ಮಾರ್ಚ್ 2025, 7:49 IST
ಸಿದ್ದರಾಮಯ್ಯ ಹಿಂದಿನ ಸದನದ ಕಲಾಪಗಳ ವಿಡಿಯೊ ನೋಡಲಿ: ಗೋವಿಂದ ಕಾರಜೋಳ

ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಘೋರ ಅನ್ಯಾಯ: ಕಾರಜೋಳ ಆಕ್ರೋಶ

ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಕೆ ಇಲ್ಲ; ಸಂಸದ ಗೋವಿಂದ ಕಾರಜೋಳ ಆಕ್ರೋಶ
Last Updated 14 ಮಾರ್ಚ್ 2025, 16:04 IST
ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಘೋರ ಅನ್ಯಾಯ: ಕಾರಜೋಳ ಆಕ್ರೋಶ

ಹೆದ್ದಾರಿ ಯೋಜನೆಗಳಿಗೆ ಅನುಮೋದನೆ ನೀಡಿ: ಗಡ್ಕರಿಗೆ ಕಾರಜೋಳ ಮನವಿ

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಹೆದ್ದಾರಿಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಕಳೆದ ಏಳೆಂಟು ತಿಂಗಳಲ್ಲಿ ಹಲವು ಪ್ರಸ್ತಾವಗಳನ್ನು ಸಲ್ಲಿಸಲಾಗಿದೆ. ಅವುಗಳಿಗೆ ಶೀಘ್ರ ಅನುಮೋದನೆ ನೀಡಬೇಕು’ ಎಂದು ಸಂಸದ ಗೋವಿಂದ ಕಾರಜೋಳ ಅವರು ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದರು.
Last Updated 12 ಮಾರ್ಚ್ 2025, 14:22 IST
ಹೆದ್ದಾರಿ ಯೋಜನೆಗಳಿಗೆ ಅನುಮೋದನೆ ನೀಡಿ: ಗಡ್ಕರಿಗೆ ಕಾರಜೋಳ ಮನವಿ

ಸಿಎಂ ಕುರ್ಚಿ ಕಾದಾಟದಲ್ಲಿ ಆಡಳಿತ ಕುಸಿದಿದೆ: ಸಂಸದ ಗೋವಿಂದ ಕಾರಜೋಳ

‘ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಅವರು ಮುಖ್ಯಮಂತ್ರಿ ಕುರ್ಚಿಗಾಗಿ ನಡೆಸುತ್ತಿರುವ ಕಾದಾಟದಲ್ಲಿ ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ’ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
Last Updated 4 ಮಾರ್ಚ್ 2025, 11:17 IST
ಸಿಎಂ ಕುರ್ಚಿ ಕಾದಾಟದಲ್ಲಿ ಆಡಳಿತ ಕುಸಿದಿದೆ: ಸಂಸದ ಗೋವಿಂದ ಕಾರಜೋಳ

ಬೆಳಗಾವಿ | ಬಿಗಿ ಕ್ರಮ ಕೈಗೊಂಡು ಬಸ್‌ ಓಡಿಸಲಿ: ಗೋವಿಂದ ಕಾರಜೋಳ

‘ಉತ್ತರ ಕರ್ನಾಟಕದವರು ಮುಂಬೈ ಸೇರಿದಂತೆ ಮಹಾರಾಷ್ಟ್ರದ ವಿವಿಧೆಡೆ ವ್ಯಾಪಾರ ವಹಿವಾಟಿಗೆ ಹೋಗುತ್ತಾರೆ. ಹಾಗಾಗಿ ಎರಡೂ ರಾಜ್ಯ ಸರ್ಕಾರಗಳು ಬಿಗಿ ಕ್ರಮ ಕೈಗೊಂಡು, ಕರ್ನಾಟಕ–ಮಹಾರಾಷ್ಟ್ರದ ಮಧ್ಯೆ ಬಸ್‌ಗಳನ್ನು ಓಡಿಸಬೇಕು’ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
Last Updated 23 ಫೆಬ್ರುವರಿ 2025, 23:15 IST
ಬೆಳಗಾವಿ | ಬಿಗಿ ಕ್ರಮ ಕೈಗೊಂಡು ಬಸ್‌ ಓಡಿಸಲಿ: ಗೋವಿಂದ ಕಾರಜೋಳ
ADVERTISEMENT

ಸದ್ಯ ಚುನಾವಣೆ ನಡೆದರೆ ಕಾಂಗ್ರೆಸ್ 20 ಸೀಟೂ ಗೆಲ್ಲದ ಪರಿಸ್ಥಿತಿ ಇದೆ: MP ಕಾರಜೋಳ

ಕಾಂಗ್ರೆಸ್‌ ಸರ್ಕಾರದ ಬಗ್ಗೆ ಸಂಸದ ಕಾರಜೋಳ ವ್ಯಂಗ್ಯ
Last Updated 23 ಫೆಬ್ರುವರಿ 2025, 13:10 IST
ಸದ್ಯ ಚುನಾವಣೆ ನಡೆದರೆ ಕಾಂಗ್ರೆಸ್ 20 ಸೀಟೂ ಗೆಲ್ಲದ ಪರಿಸ್ಥಿತಿ ಇದೆ: MP ಕಾರಜೋಳ

ತಳ ಸಮುದಾಯದವರು ಮುಖ್ಯವಾಹಿನಿಗೆ ಬರಲಿ: ಸಂಸದ ಗೋವಿಂದ ಕಾರಜೋಳ

ತಳ ಸಮುದಾಯದವರು ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಗೆ ಬರಬೇಕು ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
Last Updated 16 ಫೆಬ್ರುವರಿ 2025, 16:04 IST
ತಳ ಸಮುದಾಯದವರು ಮುಖ್ಯವಾಹಿನಿಗೆ ಬರಲಿ: ಸಂಸದ ಗೋವಿಂದ ಕಾರಜೋಳ

ಭದ್ರಾ ಮೇಲ್ದಂಡೆ ಅನುದಾನ: ಗೃಹ ಸಚಿವ ಅಮಿತ್ ಶಾಗೆ ಕಾರಜೋಳ ಮನವಿ

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ತ್ವರಿತ ನೀರಾವರಿ ಪ್ರಯೋಜನ ಕಾರ್ಯಕ್ರಮ'ದ ಅಡಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಅವರು ಗೃಹ ಸಚಿವ ಅಮಿತ್ ಶಾ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
Last Updated 11 ಫೆಬ್ರುವರಿ 2025, 15:15 IST
ಭದ್ರಾ ಮೇಲ್ದಂಡೆ ಅನುದಾನ: ಗೃಹ ಸಚಿವ ಅಮಿತ್ ಶಾಗೆ ಕಾರಜೋಳ ಮನವಿ
ADVERTISEMENT
ADVERTISEMENT
ADVERTISEMENT