ಚೀನಾದಲ್ಲಿ ಹೊಸ ವೈರಸ್ ಪತ್ತೆ | ನಿಗಾ ವಹಿಸಿದ್ದೇವೆ, ಆತಂಕ ಬೇಡ: ಸರ್ಕಾರ
‘ಹ್ಯೂಮನ್ ಮೆಟಾಫ್ಯೂಮೊವೈರಸ್ (ಎಚ್‌ಎಂಪಿವಿ)’ ಹೆಸರಿನ ಸೋಂಕು ಚೀನಾದಲ್ಲಿ ಆತಂಕ ಮೂಡಿಸಿದೆ’ ಎಂಬ ವರದಿ ಮತ್ತು ಬೆಳವಣಿಗೆಗಳನ್ನು ರಾಷ್ಟ್ರೀಯ ಸೋಂಕು ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ಸೂಕ್ಷ್ಮವಾಗಿ ಗಮನಿಸುತ್ತಿದೆ’ ಎಂದು ಸರ್ಕಾರದ ಅಧಿಕೃತ ಮೂಲಗಳು ಶುಕ್ರವಾರ ಪ್ರತಿಕ್ರಿಯಿಸಿವೆ.Last Updated 3 ಜನವರಿ 2025, 15:37 IST