2026ರಲ್ಲಿ 20 ಸಾರ್ವತ್ರಿಕ ರಜೆ, 21 ಪರಿಮಿತ ರಜೆಗಳು: ಪಟ್ಟಿ ಇಲ್ಲಿದೆ
Holiday List Karnataka: ಬೆಂಗಳೂರು: 2026ರ ಸಾರ್ವತ್ರಿಕ ರಜಾ ದಿನಗಳು ಮತ್ತು ಪರಿಮಿತ ರಜಾ ದಿನಗಳ ಪಟ್ಟಿಗೆ ಸಚಿವ ಸಂಪುಟ ಸಭೆ ಗುರುವಾರ ಒಪ್ಪಿಗೆ ನೀಡಿದೆ. ಮುಂದಿನ ವರ್ಷ 20 ಸಾರ್ವತ್ರಿಕ ಮತ್ತು 21 ಪರಿಮಿತ ರಜೆಗಳಿವೆ.Last Updated 14 ನವೆಂಬರ್ 2025, 0:00 IST