ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ: 898 ಹುದ್ದೆಗಳ ಭರ್ತಿಗೆ ರೈಲ್ವೆಯಿಂದ ಅರ್ಜಿ
Railway Jobs: ವಾಯುವ್ಯ ರೈಲ್ವೆಯಲ್ಲಿ 898 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಕ್ಟೋಬರ್ 3ರಿಂದ ಪ್ರಾರಂಭವಾಗಿದ್ದು, ನವೆಂಬರ್ 2 ಕೊನೆಯ ದಿನಾಂಕ. ಅರ್ಜಿಗೆ www.rrcactapp.in ಭೇಟಿ ನೀಡಿ.Last Updated 6 ಅಕ್ಟೋಬರ್ 2025, 11:05 IST