ಗ್ರಾಮೀಣ ಉತ್ಸವ, ಲಕ್ಷ್ಮಿ ಅವಾರ್ಡ್ಸ್: ಶಾಸಕಿ ಲಕ್ಷ್ಮಿ ಹೆಬ್ಬಾಳಕರ್
‘ಜನ್ಮ ನೀಡಿ, ತುತ್ತು ತಿನ್ನಿಸಿ ದೊಡ್ಡವಳನ್ನಾಗಿ ಮಾಡಿದ ತಾಯಿಯ ಋಣ ದೊಡ್ಡದು. ಪ್ರೀತಿ, ವಿಶ್ವಾಸದಿಂದ ಕಂಡು ಗೆಲ್ಲಿಸಿ ಸ್ವಾಭಿಮಾನದ ಬದುಕು ಕೊಟ್ಟ ಗ್ರಾಮೀಣ ಕ್ಷೇತ್ರದ ಜನರ ಋಣ ಅದಕ್ಕಿಂತಲೂ ದೊಡ್ಡದು. ಈ ಋಣ ತೀರಿಸಲು ಸಾಧ್ಯವಿಲ್ಲ’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.Last Updated 13 ಮೇ 2019, 9:36 IST