ಹಳ್ಳಿಗರಿಗೆ ಗ್ರಾಮೋದ್ಧಾರ ಕೇಂದ್ರ
ಗ್ರಾಮೀಣ ಆರ್ಥಿಕತೆಯನ್ನು ಬೇರು ಮಟ್ಟದಿಂದ ಬಲಪಡಿಸುವ ಧ್ಯೇಯದಿಂದ, ‘ಗ್ರಾಮೋದ್ಧಾರ ಕೇಂದ್ರ’ ಸ್ಥಾಪಿಸಿ ಗ್ರಾಮೀಣ ಜನರಿಗೆ ಆರೋಗ್ಯ, ಶಿಕ್ಷಣ, ಹಣಕಾಸು ಮತ್ತು ಮಾಹಿತಿ ತಂತ್ರಜ್ಞಾನ ಸೇವೆ ತಲುಪಿಸಲು ಶ್ರಮಿಸುತ್ತಿರುವ ತಂಡದ ಯಶೋಗಾಥೆಯನ್ನು ಸುಬ್ರಮಣ್ಯ ಎಚ್.ಎಂ. ಅವರು ಇಲ್ಲಿ ಕಟ್ಟಿಕೊಟ್ಟಿದ್ದಾರೆ.Last Updated 30 ನವೆಂಬರ್ 2019, 5:08 IST