ಗುರುವಾರ, 3 ಜುಲೈ 2025
×
ADVERTISEMENT

Granade

ADVERTISEMENT

ಬ್ಯಾಗ್‌ನಲ್ಲಿ ಗ್ರೆನೇಡ್‌ ಪತ್ತೆ ಪ್ರಕರಣ: ಸ್ಫೋಟಕ್ಕೆ ಸಂಚು ರೂಪಿಸಿದ್ದ ಆರೋಪಿ?

ಹೋಟೆಲ್‌ನಲ್ಲಿ ಕೆಲಸಕ್ಕಿದ್ದ ಕಾರ್ಮಿಕನ ಬ್ಯಾಗ್‌ನಲ್ಲಿ ಹ್ಯಾಂಡ್‌ ಗ್ರೆನೇಡ್ ಸಿಕ್ಕಿದ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರ ತನಿಖಾ ಸಂಸ್ಥೆಗಳ ಅಧಿಕಾರಿಗಳು, ಆರೋಪಿಯನ್ನು ಕೆಲವು ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.
Last Updated 1 ಏಪ್ರಿಲ್ 2025, 0:25 IST
ಬ್ಯಾಗ್‌ನಲ್ಲಿ ಗ್ರೆನೇಡ್‌ ಪತ್ತೆ ಪ್ರಕರಣ: ಸ್ಫೋಟಕ್ಕೆ ಸಂಚು ರೂಪಿಸಿದ್ದ ಆರೋಪಿ?

ಮಣಿಪುರ: ಮಾಜಿ ಶಾಸಕರ ನಿವಾಸದ ಬಳಿ ಎರಡು ಹ್ಯಾಂಡ್ ಗ್ರೆನೇಡ್‌ಗಳು ಪತ್ತೆ

ಇಂಫಾಲ ಪಶ್ಚಿಮ ಜಿಲ್ಲೆಯಲ್ಲಿರುವ ಮಾಜಿ ಶಾಸಕ ಬಿಜೋಯ್ ಕೊಯಿಜಮ್ ಅವರ ನಿವಾಸದ ಬಳಿ ಬುಧವಾರ ಬೆಳಿಗ್ಗೆ ಅಪರಿಚಿತ ದುಷ್ಕರ್ಮಿಗಳು ಎರಡು ಹ್ಯಾಂಡ್ ಗ್ರೆನೇಡ್‌ಗಳನ್ನು ಎಸೆದು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 12 ಫೆಬ್ರುವರಿ 2025, 11:21 IST
ಮಣಿಪುರ: ಮಾಜಿ ಶಾಸಕರ ನಿವಾಸದ ಬಳಿ ಎರಡು ಹ್ಯಾಂಡ್ ಗ್ರೆನೇಡ್‌ಗಳು ಪತ್ತೆ

ಮಣಿಪುರದಲ್ಲಿ ಗ್ರೆನೇಡ್‌ ದಾಳಿ: ಇಬ್ಬರಿಗೆ ಗಾಯ

ಮಣಿಪುರದ ಇಂಫಾಲ್‌ ಪಶ್ಚಿಮ ಜಿಲ್ಲೆಯ ಯುಮ್ನಮ್ ಲೈಕೈ ಪ್ರದೇಶದಲ್ಲಿರುವ ಸಚಿವ ಖೇಮಚಂದ್ ಯುಮ್ನಮ್ ಅವರ ನಿವಾಸದ ಬಳಿ ಗ್ರೆನೇಡ್‌ ಸ್ಪೋಟಗೊಂಡು ಸಿಆರ್‌ಪಿಎಫ್‌ ಯೋಧ ಸೇರಿ ಇಬ್ಬರು ಗಾಯಗೊಂಡಿದ್ದಾರೆ.
Last Updated 8 ಅಕ್ಟೋಬರ್ 2023, 13:05 IST
ಮಣಿಪುರದಲ್ಲಿ ಗ್ರೆನೇಡ್‌ ದಾಳಿ: ಇಬ್ಬರಿಗೆ ಗಾಯ

ಹ್ಯಾಂಡ್ ಗ್ರೆನೇಡ್‌ ಪೂರೈಕೆ ಸ್ಥಳೀಯ ಸಂಸ್ಥೆಗೆ ಭಾರತ ಸೇನೆ ಒಪ್ಪಂದ

ಒಡಂಬಡಿಕೆಗೆ ಸೇನೆಯ ಜನರಲ್ ಆಫೀಸರರ್ ಕಮ್ಯಾಂಡರ್ ಮೇಜರ್‌ ಜನರಲ್ ವೀರೇಂದರ್ ಹಾಗೂ ಕಂಪನಿಯ ಅಧಿಕಾರಿ ರಮಿತ್ ಅರೊರಾ ಸಹಿ ಹಾಕಿದರು.
Last Updated 7 ಫೆಬ್ರುವರಿ 2021, 13:01 IST
ಹ್ಯಾಂಡ್ ಗ್ರೆನೇಡ್‌ ಪೂರೈಕೆ ಸ್ಥಳೀಯ ಸಂಸ್ಥೆಗೆ ಭಾರತ ಸೇನೆ ಒಪ್ಪಂದ

ಜಮ್ಮು: ದೇವಾಲಯದ ಮೇಲೆ ದಾಳಿ ನಡೆಸಲು ಸಂಚು; ಶಂಕಿತರ ಬಂಧನ

ಜಮ್ಮು ಮತ್ತು ಕಾಶ್ಮೀರದ ಪೂಂಚ್‌ ಜಿಲ್ಲೆಯಲ್ಲಿ ನಾಲ್ಕು ಶಂಕಿತ ವ್ಯಕ್ತಿಗಳನ್ನು ಬಂಧಿಸಲಾಗಿದ್ದು, ಅವರಿಂದ ಆರು ಗ್ರನೇಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದರು.
Last Updated 27 ಡಿಸೆಂಬರ್ 2020, 9:25 IST
ಜಮ್ಮು: ದೇವಾಲಯದ ಮೇಲೆ ದಾಳಿ ನಡೆಸಲು ಸಂಚು; ಶಂಕಿತರ ಬಂಧನ

ಪಾಕ್‌ ಡ್ರೋನ್‌ಗಳು ಹಾಕಿದ 11 ಗ್ರೆನೇಡ್‌ಗಳನ್ನು ವಶಪಡಿಸಿಕೊಂಡ ಪಂಜಾಬ್‌ ಪೊಲೀಸರು

‘ಗುರುದಾಸಪುರ ಜಿಲ್ಲೆಯ ಸಮೀಪವಿರುವ ಅಂತರರಾಷ್ಟ್ರೀಯ ಗಡಿ (ಐಬಿ) ಬಳಿ 11 ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಾಕಿಸ್ತಾನದ ಕಡೆಯಿಂದ ಬಂದ ಡ್ರೋನ್‌ ಇವುಗಳನ್ನು ಹಾಕಿರುವ ಅನುಮಾನವಿದೆ’ ಎಂದು ಪಂಜಾಬ್‌ ಪೊಲೀಸರು ಸೋಮವಾರ ತಿಳಿಸಿದ್ದಾರೆ.
Last Updated 21 ಡಿಸೆಂಬರ್ 2020, 11:15 IST
ಪಾಕ್‌ ಡ್ರೋನ್‌ಗಳು ಹಾಕಿದ 11 ಗ್ರೆನೇಡ್‌ಗಳನ್ನು ವಶಪಡಿಸಿಕೊಂಡ ಪಂಜಾಬ್‌ ಪೊಲೀಸರು

ನಿಲ್ದಾಣದಲ್ಲಿ ಸಿಕ್ಕ ‘ಗ್ರೆನೇಡ್’ ಸೇನೆಗೆ ಸೇರಿದ್ದು!

ಪಾರ್ಸೆಲ್‌ ಹೋಗುತ್ತಿದ್ದ 12 ಬಾಕ್ಸ್‌ಗಳು l ಸೇನೆಯಿಂದ ಪ್ರತ್ಯೇಕ ತನಿಖೆ
Last Updated 3 ಜೂನ್ 2019, 20:09 IST
ನಿಲ್ದಾಣದಲ್ಲಿ ಸಿಕ್ಕ ‘ಗ್ರೆನೇಡ್’ ಸೇನೆಗೆ ಸೇರಿದ್ದು!
ADVERTISEMENT
ADVERTISEMENT
ADVERTISEMENT
ADVERTISEMENT