ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Green card

ADVERTISEMENT

ಗ್ರೀನ್‌ಕಾರ್ಡ್‌ ನಿರೀಕ್ಷೆಯಲ್ಲಿ 10 ಲಕ್ಷ ಭಾರತೀಯರು

ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸುವುದಕ್ಕಾಗಿ ನೀಡುವ, ಉದ್ಯೋಗ ಆಧಾರಿತ ಗ್ರೀನ್‌ ಕಾರ್ಡ್‌ಗಾಗಿ 10.5 ಲಕ್ಷಕ್ಕೂ ಹೆಚ್ಚು ಭಾರತೀಯರು ಕಾಯುತ್ತಿದ್ದಾರೆ.
Last Updated 6 ಸೆಪ್ಟೆಂಬರ್ 2023, 13:36 IST
ಗ್ರೀನ್‌ಕಾರ್ಡ್‌ ನಿರೀಕ್ಷೆಯಲ್ಲಿ 10 ಲಕ್ಷ ಭಾರತೀಯರು

ಭಾರತೀಯರಿಗೆ ಗ್ರೀನ್‌ ಕಾರ್ಡ್‌: ಕಾಯುವಿಕೆ ಅವಧಿ ಕಡಿತಕ್ಕೆ ಅಮೆರಿಕನ್ ಸಂಸದರ ಮನವಿ

ಅಮೆರಿಕದಲ್ಲಿ ಕಾಯಂ ಆಗಿ ನೆಲೆಸಲು ಅಗತ್ಯವಿರುವ ಗ್ರೀನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿರುವ ಭಾರತೀಯರು ಬಹಳ ವರ್ಷಗಳ ವರೆಗೆ ಕಾಯಬೇಕಾಗಿದೆ. ಈ ಕಾಯುವಿಕೆ ಅವಧಿ ಕಡಿತಗೊಳಿಸಲು ಕ್ರಮ ಕೈಗೊಳ್ಳುವಂತೆ ಸಂಸದರ ಗುಂಪೊಂದು ಸರ್ಕಾರಕ್ಕೆ ಮನವಿ ಮಾಡಿದೆ.
Last Updated 29 ಜುಲೈ 2023, 13:50 IST
ಭಾರತೀಯರಿಗೆ ಗ್ರೀನ್‌ ಕಾರ್ಡ್‌: ಕಾಯುವಿಕೆ ಅವಧಿ ಕಡಿತಕ್ಕೆ ಅಮೆರಿಕನ್ ಸಂಸದರ ಮನವಿ

ಗ್ರೀನ್‌ ಕಾರ್ಡ್‌: ಹಂಚಿಕೆ ವ್ಯವಸ್ಥೆ ಬದಲಾದರೆ ಕಾಯುವುದು ತಪ್ಪುವುದು

ಗ್ರೀನ್‌ ಕಾರ್ಡ್‌ ಹಂಚಿಕೆಗೆ ಸಂಬಂಧಿಸಿ ದೇಶವಾರು ಮಿತಿ ವ್ಯವಸ್ಥೆ ಜಾರಿಯಲ್ಲಿ ಇರುವುದರಿಂದ ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸಲು ಅಗತ್ಯವಿರುವ ಈ ಕಾರ್ಡ್‌ ಪಡೆಯಲು ಭಾರತ, ಚೀನಾ ಸೇರಿದಂತೆ ಹಲವು ದೇಶಗಳ ಪ್ರಜೆಗಳು ವರ್ಷಗಟ್ಟಲೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
Last Updated 19 ಮೇ 2023, 16:19 IST
ಗ್ರೀನ್‌ ಕಾರ್ಡ್‌: ಹಂಚಿಕೆ ವ್ಯವಸ್ಥೆ ಬದಲಾದರೆ ಕಾಯುವುದು ತಪ್ಪುವುದು

ಪತ್ನಿ, ಮಗನ ಜತೆ ಅಮೆರಿಕದಲ್ಲಿ ನೆಲೆಸಲು ‘ಗ್ರೀನ್ ಕಾರ್ಡ್’ಗೆ ಅರ್ಜಿ ಹಾಕಿದ ಗೊಟಬಯ

ಶ್ರೀಲಂಕಾದ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಅಮೆರಿಕದಲ್ಲಿ ಪತ್ನಿ ಮತ್ತು ಮಗನೊಂದಿಗೆ ನೆಲೆಸಲು ‘ಗ್ರೀನ್ ಕಾರ್ಡ್’ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಗುರುವಾರ ಮಾಧ್ಯಮ ವರದಿಯೊಂದು ತಿಳಿಸಿದೆ.
Last Updated 19 ಆಗಸ್ಟ್ 2022, 3:33 IST
ಪತ್ನಿ, ಮಗನ ಜತೆ ಅಮೆರಿಕದಲ್ಲಿ ನೆಲೆಸಲು ‘ಗ್ರೀನ್ ಕಾರ್ಡ್’ಗೆ ಅರ್ಜಿ ಹಾಕಿದ ಗೊಟಬಯ

ಗ್ರೀನ್‌ಕಾರ್ಡ್‌: ದೇಶವಾರು ಮಿತಿ ರದ್ದು–ಮಸೂದೆ ಅಂಗೀಕಾರ

ಉದ್ಯೋಗ ಆಧಾರಿತ ವಲಸೆ ವೀಸಾದ ಮೇಲೆ ಅಮೆರಿಕಕ್ಕೆ ಬರುವವರಿಗೆ ನೀಡುವ ಗ್ರೀನ್‌ಕಾರ್ಡ್‌ಗೆ ಸಂಬಂಧಿಸಿದ ದೇಶವಾರು ಮಿತಿಯನ್ನು ತೆಗೆದುಹಾಕುವ ಶಾಸನವೊಂದಕ್ಕೆ ಸಂಸದೀಯ ಸಮಿತಿ ಅಂಗೀಕಾರ ನೀಡಿದೆ.
Last Updated 8 ಏಪ್ರಿಲ್ 2022, 5:16 IST
ಗ್ರೀನ್‌ಕಾರ್ಡ್‌: ದೇಶವಾರು ಮಿತಿ ರದ್ದು–ಮಸೂದೆ ಅಂಗೀಕಾರ

ಅಮೆರಿಕ ಗ್ರೀನ್‌ ಕಾರ್ಡ್‌: ದೇಶಗಳ ಮೇಲಿನ ಮಿತಿ ತೆಗೆಯುವ ಮಸೂದೆ ಮಂಡನೆ

ಉದ್ಯೋಗ ಆಧಾರಿತ ‘ಗ್ರೀನ್‌ ಕಾರ್ಡ್‌’ ಪಡೆಯುವಲ್ಲಿ ಪ್ರತಿ ದೇಶಗಳ ಮೇಲೆ ನಿಗದಿಪಡಿಸಿರುವ ಮಿತಿಯನ್ನು ತೆಗೆಯುವ ಕುರಿತ ಮಸೂದೆಯೊಂದು ಅಮೆರಿಕದ ಹೌಸ್‌ ಆಫ್‌ ರೆಪ್ರೆಸೆಂಟೆಟಿವ್ಸ್‌ನಲ್ಲಿ ಮಂಡನೆಯಾಗಿದೆ.
Last Updated 3 ಜೂನ್ 2021, 10:08 IST
ಅಮೆರಿಕ ಗ್ರೀನ್‌ ಕಾರ್ಡ್‌: ದೇಶಗಳ ಮೇಲಿನ ಮಿತಿ ತೆಗೆಯುವ ಮಸೂದೆ ಮಂಡನೆ

ಗ್ರೀನ್‌ಕಾರ್ಡ್‌ ವಿತರಣೆಗೆ ಒತ್ತಾಯ: ಭಾರತೀಯ ಅಮೆರಿಕನ್ನರಿಂದ ಪ್ರತಿಭಟನೆ

ಆರೋಗ್ಯ ಕ್ಷೇತ್ರದಲ್ಲಿ ದುಡಿಯುತ್ತಿರುವವರು ಭಾಗಿ
Last Updated 18 ಮಾರ್ಚ್ 2021, 9:02 IST
ಗ್ರೀನ್‌ಕಾರ್ಡ್‌ ವಿತರಣೆಗೆ ಒತ್ತಾಯ: ಭಾರತೀಯ ಅಮೆರಿಕನ್ನರಿಂದ ಪ್ರತಿಭಟನೆ
ADVERTISEMENT

ಗ್ರೀನ್‌ಕಾರ್ಡ್‌ ವಿತರಣೆ ಮೇಲಿನ ನಿಷೇಧ ತೆರವುಗೊಳಿಸಿದ ಬೈಡನ್‌

ಅಮೆರಿಕಕ್ಕೆ ವಲಸೆ ಬರುವುದನ್ನು ನಿಷೇಧಿಸಿ ಮೇಲೆ ಡೊನಾಲ್ಡ್‌ ಟ್ರಂಪ್‌ ಅಧ್ಯಕ್ಷರಾಗಿದ್ದಾಗ ಹೊರಡಿಸಿದ್ದ ಆದೇಶವನ್ನು ಅಧ್ಯಕ್ಷ ಜೋ ಬೈಡನ್‌ ರದ್ದು ಮಾಡಿದ್ದಾರೆ.
Last Updated 25 ಫೆಬ್ರವರಿ 2021, 6:30 IST
ಗ್ರೀನ್‌ಕಾರ್ಡ್‌ ವಿತರಣೆ ಮೇಲಿನ ನಿಷೇಧ ತೆರವುಗೊಳಿಸಿದ ಬೈಡನ್‌

ಅಮೆರಿಕಕ್ಕೆ ವಲಸೆ; 60 ದಿನಗಳ ತಡೆ ಆದೇಶ ಸಹಿ ಮಾಡಿದ ಟ್ರಂಪ್ 

ಉದ್ಯೋಗದ ಕಾರಣಗಳಿಂದಾಗಿ ಈಗಾಗಲೇ ಅರ್ಜಿ ಸಲ್ಲಿಸಿ ಕಾನೂನೂ ಬದ್ಧವಾಗಿ ಅಮೆರಿಕ ಪ್ರವೇಶಕ್ಕೆ ಕಾದಿರುವವರಿಗೆ ತಾತ್ಕಾಲಿಕ ವಲಸೆ ತಡೆ ಆದೇಶ ಅನ್ವಯವಾಗಲಿದೆ.
Last Updated 23 ಏಪ್ರಿಲ್ 2020, 2:14 IST
ಅಮೆರಿಕಕ್ಕೆ ವಲಸೆ; 60 ದಿನಗಳ ತಡೆ ಆದೇಶ ಸಹಿ ಮಾಡಿದ ಟ್ರಂಪ್ 

ಗ್ರೀನ್‌ಕಾರ್ಡ್‌ ಮಿತಿ ರದ್ದು: ಮಸೂದೆ ಮಂಡನೆ

ಭಾರತ ಮೂಲದ ಉದ್ಯೋಗಿಗಳಿಗೆ ಅನುಕೂಲ
Last Updated 8 ಫೆಬ್ರವರಿ 2019, 18:13 IST
ಗ್ರೀನ್‌ಕಾರ್ಡ್‌ ಮಿತಿ ರದ್ದು: ಮಸೂದೆ ಮಂಡನೆ
ADVERTISEMENT
ADVERTISEMENT
ADVERTISEMENT