ಗುರುವಾರ, 31 ಜುಲೈ 2025
×
ADVERTISEMENT

green chilli

ADVERTISEMENT

ತಡಸ: ಮಳೆಯಿಂದ ಹಾಳಾದ ಮೆಣಸಿನ ಕಾಯಿ ಬೆಳೆ

ಕಟಾವು ಹಂತದಲ್ಲಿ ಉದುರಿ ಬಿದ್ದಿರುವ ಕಾಯಿ: ಸಂಕಷ್ಟದಲ್ಲಿ ರೈತರು
Last Updated 27 ಮೇ 2025, 4:49 IST
ತಡಸ: ಮಳೆಯಿಂದ ಹಾಳಾದ ಮೆಣಸಿನ ಕಾಯಿ ಬೆಳೆ

ಚನ್ನಮ್ಮನ ಕಿತ್ತೂರು: ರೈತರಿಗೆ ‘ಖಾರ’ವಾದ ಮೆಣಸಿನಕಾಯಿ

ಹಸಿ ಮೆಣಸಿನಕಾಯಿ ಧಾರಣೆ ಕುಸಿತ, ಜಿಲ್ಲಾಡಳಿತಕ್ಕೆ ಮೊರೆ ಇಟ್ಟ ರೈತರು
Last Updated 22 ಮೇ 2025, 7:29 IST
ಚನ್ನಮ್ಮನ ಕಿತ್ತೂರು: ರೈತರಿಗೆ ‘ಖಾರ’ವಾದ ಮೆಣಸಿನಕಾಯಿ

ಬೀದರ್: ಶತಕ ಬಾರಿಸಿದ ಹಸಿ ಮೆಣಸಿನಕಾಯಿ

ಬೀದರ್: ಬೇಸಿಗೆ ಬಿಸಿಲು ಗರಿಬಿಚ್ಚಿಕೊಳ್ಳುತ್ತಿದೆ. ಬಿಸಿಲು ತರಕಾರಿ ಮಾರುಕಟ್ಟೆಗೂ ಬಿಸಿಮುಟ್ಟಿಸುತ್ತಿರುವ ಕಾರಣ ಬಹುತೇಕ ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗಿದೆ. ಹಸಿ ಮೆಣಸಿನಕಾಯಿ, ಡೊಣ ಮೆಣಸಿನಕಾಯಿ ಹಾಗೂ ಹಿರೇಕಾಯಿ ಬೆಲೆ ಪ್ರತಿ ಕೆಜಿಗೆ ಶತಕ ದಾಟಿದೆ. ಮೆಣಸಿನಕಾಯಿ ಖಾರ ಹೆಚ್ಚಿಸಿಕೊಂಡರೆ, ಹಿರೇಕಾಯಿ ಹಿರಿಹಿರಿ ಹಿಗ್ಗಿ ನಿಂತಿದೆ. ಕರಿಬೇವು ಸ್ವಾದ ಹೆಚ್ಚಿಸಿಕೊಂಡು ಘಮಘಮಿಸುತ್ತಿದೆ.
Last Updated 12 ಮಾರ್ಚ್ 2022, 19:31 IST
ಬೀದರ್: ಶತಕ ಬಾರಿಸಿದ ಹಸಿ ಮೆಣಸಿನಕಾಯಿ

ಲಾಕ್‌ಡೌನ್ | ಹಸಿರು ಮೆಣಸಿನಕಾಯಿ ಬೆಳೆ ನಾಶಪಡಿಸಿದ ರೈತರು

ಲಾಕ್‌ಡೌನ್‌ನಿಂದಾಗಿ, ಹಸಿರು ಮೆಣಸಿನಕಾಯಿಯನ್ನು ಮಾರುಕಟ್ಟೆಗೆ ಸಾಗಿಸಲಾಗದ ತಾಲ್ಲೂಕಿನ ರೈತರಿಬ್ಬರು, ಫಸಲು ಸಹಿತ ಗಿಡಗಳನ್ನು ಬುಧವಾರ ನಾಶಪಡಿಸಿದ್ದಾರೆ.
Last Updated 29 ಏಪ್ರಿಲ್ 2020, 20:04 IST
ಲಾಕ್‌ಡೌನ್ | ಹಸಿರು ಮೆಣಸಿನಕಾಯಿ ಬೆಳೆ ನಾಶಪಡಿಸಿದ ರೈತರು

ಬದುಕಿಗೆ ಸಿಹಿಯಾದ ಖಾರದ ಮೆಣಸಿನಕಾಯಿ!

ರಕ್ಷಿ ಗ್ರಾಮ ಹಿರಣ್ಯಕೇಶಿ ನದಿಯಿಂದ ಎರಡ್ಮೂರು ಕಿಮೀ ದೂರದಲ್ಲಿದೆ. ಆದರೆ, ನದಿ ಮಳೆಗಾಲದಲ್ಲಿ ಮಾತ್ರ ಹರಿಯುವುದರಿಂದ ಈ ಭಾಗದ ರೈತರು ತರಕಾರಿ ಬೆಳೆಯಲು ಹಿಂದೇಟು ಹಾಕುತ್ತಾರೆ. ಆದರೆ, ರೈತ ನಾಗರಾಜ ಹುಂಡೇಕಾರ, ಇರುವ ನೀರಿನಲ್ಲೇ ತುಸು ಶ್ರಮವಹಿಸಿ ಮೂರ್ನಾಲ್ಕು ವರ್ಷಗಳಿಂದ ಬಗೆ ಬಗೆಯ ತರಕಾರಿ ಬೆಳೆಯುತ್ತಿದ್ದಾರೆ. ಆದರೆ, ಅವರನ್ನು ಕೈಹಿಡಿದಿರುವುದು ಹಸಿ ಮೆಣಸಿನಕಾಯಿ ಕೃಷಿ.
Last Updated 10 ಸೆಪ್ಟೆಂಬರ್ 2018, 19:30 IST
ಬದುಕಿಗೆ ಸಿಹಿಯಾದ ಖಾರದ ಮೆಣಸಿನಕಾಯಿ!
ADVERTISEMENT
ADVERTISEMENT
ADVERTISEMENT
ADVERTISEMENT