ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Green Revolution

ADVERTISEMENT

ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್.ಸ್ವಾಮಿನಾಥನ್ ನಿಧನ

ಅಧಿಕ ಇಳುವರಿಯ ಭತ್ತದ ತಳಿ ಅಭಿವೃದ್ಧಿಯಿಂದ ದೇಶದ ಆಹಾರ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಹಸಿರು ಕ್ರಾಂತಿಯ ಹರಿಕಾರ ಎಂದೇ ಪ್ರಸಿದ್ಧರಾಗಿದ್ದ ಎಂ.ಎಸ್.ಸ್ವಾಮಿನಾಥನ್ (98) ಚೆನ್ನೈನಲ್ಲಿ ಗುರುವಾರ ನಿಧನರಾದರು.
Last Updated 28 ಸೆಪ್ಟೆಂಬರ್ 2023, 7:51 IST
ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್.ಸ್ವಾಮಿನಾಥನ್ ನಿಧನ

ಉಸಿರುಗಟ್ಟಿಸುವ ಹಸಿರುಕ್ರಾಂತಿ

ನದಿತೀರಗಳು, ಕೆರೆಕಟ್ಟೆಗಳು ಮುಂತಾದ ನಿಸರ್ಗದ ಪುಳಕತಾಣಗಳು ಈಗ ಕೊಳಕು ತಾಣಗಳಾಗಿವೆ. ನಾವು ತೋಟಕ್ಕೆ, ಹೊಲಕ್ಕೆ, ವಾಷಿಂಗ್‌ ಮಶಿನ್‌ಗಳಿಗೆ ಸುರಿಯುವ ರಸಗೊಬ್ಬರಗಳೇ ಜಲದೇವಿಯ ಕತ್ತು ಹಿಸುಕುತ್ತಿವೆ. ರಸಗೊಬ್ಬರಗಳ ಬಳಕೆಯ ಅಬ್ಬರದಿಂದಾಗಿ ಜಗತ್ತಿನಲ್ಲಿ 405 ಮೃತಪ್ರಾಂತಗಳು ಸೃಷ್ಟಿಯಾಗಿವೆ.
Last Updated 11 ಜುಲೈ 2020, 19:30 IST
ಉಸಿರುಗಟ್ಟಿಸುವ ಹಸಿರುಕ್ರಾಂತಿ

ಹಸಿರುಕ್ರಾಂತಿ: ಬದಲಾದ ಮನಃಸ್ಥಿತಿ

ಕೃಷಿ ಕ್ಷೇತ್ರದ ಸಕಲ ಸಮಸ್ಯೆಗಳಿಗೆ ಹಸಿರುಕ್ರಾಂತಿಯೇ ಕಾರಣ ಎಂದು ದೂರುವ ಬದಲು, ವೈಜ್ಞಾನಿಕ ಕಾರಣಗಳನ್ನು ಹುಡುಕಿ ಪರಿಹಾರ ಕಂಡುಕೊಳ್ಳಬೇಕಿದೆ.
Last Updated 23 ಜನವರಿ 2020, 19:46 IST
ಹಸಿರುಕ್ರಾಂತಿ: ಬದಲಾದ ಮನಃಸ್ಥಿತಿ

ಗುರುವಾರ, 6–2–1969

ಮೈಸೂರು ರಾಜ್ಯದ ವ್ಯವಸಾಯ ವರ್ಷದ (ಕಳೆದ ಜೂನ್‌ನಿಂದ ಈ ವರ್ಷದ ಜೂನ್ ತಿಂಗಳವರೆಗೆ) ದ್ವಿತೀಯಾರ್ಧ, ಹಸಿರು ಕ್ರಾಂತಿಯ ಯಶಸ್ಸಿನ ಪ್ರಥಮ ಸೋಪಾನವಾಗಲಿದೆ.
Last Updated 5 ಫೆಬ್ರುವರಿ 2019, 20:00 IST
ಗುರುವಾರ, 6–2–1969

ಹಸಿರು ಕ್ರಾಂತಿ ಶ್ವೇತ ಕ್ರಾಂತಿ ಎತ್ತ ಸಾಗಿದೆ?

ರೈತರು ಬೆಳೆದ ಬೆಳೆಗಳಿಗೆ ಸರ್ಕಾರಗಳು ಬೆಂಬಲವಾಗಿ ನಿಲ್ಲದಿದ್ದರೆ, ಕರೆದ ಹಾಲಿಗೆ ಶ್ರೀಮಂತರು ಉದಾರವಾಗಿ ಬೆಲೆ ನೀಡದಿದ್ದರೆ ರೈತರ ಬೆನ್ನು ಇನ್ನಷ್ಟು ಗೂನಾಗಿ ಬಿಡುತ್ತದೆ.
Last Updated 13 ಜುಲೈ 2018, 19:30 IST
ಹಸಿರು ಕ್ರಾಂತಿ ಶ್ವೇತ ಕ್ರಾಂತಿ ಎತ್ತ ಸಾಗಿದೆ?
ADVERTISEMENT
ADVERTISEMENT
ADVERTISEMENT
ADVERTISEMENT