ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Greenpeace

ADVERTISEMENT

ಪ್ರತ್ಯೇಕ ಬಸ್‌ ಪಥ ನಿರ್ಮಿಸಿ: ಗ್ರೀನ್‌ಪೀಸ್‌ ಇಂಡಿಯಾ

ಪ್ರತ್ಯೇಕ ಬಸ್‌ ಪಥ ನಿರ್ಮಿಸಬೇಕು. ಸಾರ್ವಜನಿಕ ಸಾರಿಗೆಯಲ್ಲಿ ಮೂಲಸೌಕರ್ಯ ಸುಧಾರಣೆ ಮಾಡಬೇಕು ಎಂದು ಆಗ್ರಹಿಸಿ ನಗರದ ಮಹಿಳಾ ಗಾರ್ಮೆಂಟ್‌ ನೌಕರರ ಸಮುದಾಯ ಮತ್ತು ಗ್ರೀನ್‌ಪೀಸ್‌ ಇಂಡಿಯಾ ಪದಾಧಿಕಾರಿಗಳು ನಗರ ಭೂ ಸಾರಿಗೆ ನಿರ್ದೇಶನಾಲಯಕ್ಕೆ ಮನವಿ ಸಲ್ಲಿಸಿದೆ.
Last Updated 13 ಸೆಪ್ಟೆಂಬರ್ 2024, 1:30 IST
ಪ್ರತ್ಯೇಕ ಬಸ್‌ ಪಥ ನಿರ್ಮಿಸಿ: ಗ್ರೀನ್‌ಪೀಸ್‌ ಇಂಡಿಯಾ

ಬೆಂಗಳೂರು, ಮಂಗಳೂರು, ಮೈಸೂರಿನಲ್ಲಿ ಕಲುಷಿತಗೊಂಡ ಗಾಳಿ: ಗ್ರೀನ್‌ಪೀಸ್‌ ವರದಿ

ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಸುರಕ್ಷಿತ ಗಾಳಿಯ ಗುಣಮಟ್ಟಕ್ಕಿಂತ ಬೆಂಗಳೂರು, ಮಂಗಳೂರು ಮತ್ತು ಮೈಸೂರಿನಲ್ಲಿ ಗಾಳಿಯು ಹಲವು ಪಟ್ಟು ಹೆಚ್ಚು ಕಲುಷಿತಗೊಂಡಿದೆ ಎಂದು ಗ್ರೀನ್‌ಪೀಸ್‌ ಹೇಳಿದೆ.
Last Updated 7 ಸೆಪ್ಟೆಂಬರ್ 2024, 4:49 IST
ಬೆಂಗಳೂರು, ಮಂಗಳೂರು, ಮೈಸೂರಿನಲ್ಲಿ ಕಲುಷಿತಗೊಂಡ ಗಾಳಿ: ಗ್ರೀನ್‌ಪೀಸ್‌ ವರದಿ

ಹವಾಮಾನ ಬದಲಾವಣೆಯು ಮಾನವ ಹಕ್ಕುಗಳ ಸಮಸ್ಯೆ: ಐಪಿಸಿಸಿ ವರದಿ

ಮುಂದಿನ ಎರಡು ದಶಕಗಳಲ್ಲಿ ತಪ್ಪಿಸಲಾಗದಂತ ಹಲವು ಹವಾಮಾನ ಅಪಾಯಗಳ ಬಗ್ಗೆ ಐಪಿಸಿಸಿಯ ಇತ್ತೀಚಿನ ವರದಿಯು, ಹವಾಮಾನ ಬದಲಾವಣೆಯು ಮಾನವ ಹಕ್ಕುಗಳ ಸಮಸ್ಯೆ ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ಗ್ರೀನ್‌ಪೀಸ್ ಇಂಡಿಯಾ ಸೋಮವಾರ ಹೇಳಿದೆ. ಅಲ್ಲದೆ, ಈ ಅಪಾಯಗಳನ್ನು ತಡೆಯಲು ಸಾಮೂಹಿಕ ಪ್ರಯತ್ನಗಳಿಗೆ ಮುಂದಾಗಬೇಕು ಎಂದು ಕರೆ ನೀಡಿದೆ.
Last Updated 28 ಫೆಬ್ರುವರಿ 2022, 16:18 IST
ಹವಾಮಾನ ಬದಲಾವಣೆಯು ಮಾನವ ಹಕ್ಕುಗಳ ಸಮಸ್ಯೆ: ಐಪಿಸಿಸಿ ವರದಿ

ಏಕ ಬಳಕೆ ಪ್ಲಾಸ್ಟಿಕ್ ಉತ್ಪಾದನೆಗೆ ಎಫ್‌ಎಂಸಿಜಿ ಉತ್ತೇಜನ; ಗ್ರೀನ್‌ ಪೀಸ್‌ ವರದಿ

ಹಸಿರು ಮನೆ ಅನಿಲ ಹೊರಸೂಸುವಿಕೆಯನ್ನು ತಗ್ಗಿಸುವ ಪ್ರಯತ್ನಗಳು ನಡೆಯುತ್ತಿರುವ ನಡು ವೆಯೇ, ಪರಿಸರ ವ್ಯವಸ್ಥೆಯನ್ನು ಹಾಳು ಮಾಡುವ ಪ್ಲಾಸ್ಟಿಕ್‌ ಉತ್ಪಾದನೆ ಹೆಚ್ಚಿಸಲು ದೈತ್ಯ ಎಫ್‌ಎಂಸಿಜಿ ಕಂಪನಿಗಳು ಪ್ರಯತ್ನಿಸುತ್ತಿವೆ ಎಂಬ ಅಂಶ ಅಮೆರಿಕ ಮೂಲದ ಗ್ರೀನ್‌ಪೀಸ್‌ ಸಂಸ್ಥೆಯ ಪ್ರಕಟಿಸಿರುವ ವರದಿಯಿಂದ ಬೆಳಕಿಗೆ ಬಂದಿದೆ.
Last Updated 14 ಸೆಪ್ಟೆಂಬರ್ 2021, 9:37 IST
ಏಕ ಬಳಕೆ ಪ್ಲಾಸ್ಟಿಕ್ ಉತ್ಪಾದನೆಗೆ ಎಫ್‌ಎಂಸಿಜಿ ಉತ್ತೇಜನ; ಗ್ರೀನ್‌ ಪೀಸ್‌ ವರದಿ

ರಾಜ್ಯದ 10 ನಗರಗಳಲ್ಲಿ ಹೆಚ್ಚಿದ ಮಾಲಿನ್ಯ

ರಾಜ್ಯದ ಬೆಂಗಳೂರು, ತುಮಕೂರು, ದಾವಣಗೆರೆ, ಬೀದರ್ ಹಾಗೂ ರಾಯಚೂರು ನಗರಗಳಲ್ಲಿ ಅತಿಹೆಚ್ಚು ವಾಯುಮಾಲಿನ್ಯ ಇದೆ ಎಂದು ಗ್ರೀನ್‌ಪೀಸ್ ಸಂಘಟನೆ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.
Last Updated 14 ಜೂನ್ 2018, 6:50 IST
ರಾಜ್ಯದ 10 ನಗರಗಳಲ್ಲಿ ಹೆಚ್ಚಿದ ಮಾಲಿನ್ಯ
ADVERTISEMENT
ADVERTISEMENT
ADVERTISEMENT
ADVERTISEMENT