ಮಂಗಳವಾರ, 18 ನವೆಂಬರ್ 2025
×
ADVERTISEMENT

grenade explosion

ADVERTISEMENT

ಪಂಜಾಬ್‌ನಲ್ಲಿ ಗ್ರೆನೇಡ್ ದಾಳಿಗೆ ಸಂಚು:ಪಾಕ್ ಜತೆ ಸಂಪರ್ಕದಲ್ಲಿದ್ದ 10 ಮಂದಿ ಬಂಧನ

ISI Terror Plot: ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐ ಆಣತಿಯಂತೆ ಭಾರತದ ಪಂಜಾಬ್‌ನಲ್ಲಿ ಗ್ರೆನೇಡ್‌ ದಾಳಿ ನಡೆಸಲು ಸಂಚು ರೂಪಿಸಿದ್ದ ಜಾಲವನ್ನು ಭೇದಿಸಿರುವುದಾಗಿ ಪಂಜಾಬ್‌ ಪೊಲೀಸರು ಗುರುವಾರ ತಿಳಿಸಿದ್ದಾರೆ.
Last Updated 13 ನವೆಂಬರ್ 2025, 9:32 IST
ಪಂಜಾಬ್‌ನಲ್ಲಿ ಗ್ರೆನೇಡ್ ದಾಳಿಗೆ ಸಂಚು:ಪಾಕ್ ಜತೆ ಸಂಪರ್ಕದಲ್ಲಿದ್ದ 10 ಮಂದಿ ಬಂಧನ

Manipur Violence | ಮಣಿಪುರ ಸಚಿವರ ನಿವಾಸದ ಮೇಲೆ ಗ್ರೆನೇಡ್ ದಾಳಿ

ಮಣಿಪುರದ ಉಖ್ರುಲ್ ಜಿಲ್ಲೆಯಲ್ಲಿರುವ ಸಚಿವ ಕಾಸಿಂ ವಶುಮ್ ಅವರ ನಿವಾಸದ ಮೇಲೆ ಶಂಕಿತ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಆಸ್ತಿಪಾಸ್ತಿಗೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 16 ಸೆಪ್ಟೆಂಬರ್ 2024, 9:43 IST
Manipur Violence | ಮಣಿಪುರ ಸಚಿವರ ನಿವಾಸದ ಮೇಲೆ ಗ್ರೆನೇಡ್ ದಾಳಿ

ಆಕಸ್ಮಿಕವಾಗಿ ಗ್ರೆನೇಡ್ ಸ್ಫೋಟಗೊಂಡು ಇಬ್ಬರು ಸೇನಾಧಿಕಾರಿಗಳ ಸಾವು

ಜಮ್ಮು–ಕಾಶ್ಮೀರದ ಗಡಿ ಜಿಲ್ಲೆಯಲ್ಲಿ ಗ್ರೆನೇಡ್ ಆಕಸ್ಮಿಕವಾಗಿ ಸ್ಫೋಟಗೊಂಡಿದೆ.
Last Updated 18 ಜುಲೈ 2022, 5:00 IST
ಆಕಸ್ಮಿಕವಾಗಿ ಗ್ರೆನೇಡ್ ಸ್ಫೋಟಗೊಂಡು ಇಬ್ಬರು ಸೇನಾಧಿಕಾರಿಗಳ ಸಾವು

ಶ್ರೀನಗರದಲ್ಲಿ ಗ್ರೆನೆಡ್‌ ದಾಳಿ: ಸಾವಿನ ಸಂಖ್ಯೆ ಎರಡಕ್ಕೆ ಏರಿಕೆ

ರಫಿಯಾ( 20) ಮೃತಪಟ್ಟವರು. ‘ಗ್ರೆನೆಡ್‌ ದಾಳಿಯಲ್ಲಿ ಗಾಯಗೊಂಡು ಸಾವು–ಬದುಕಿನ ನಡುವೆ ಹೋರಾಡುತ್ತಿದ್ದ ರಫಿಯಾ ಸೋಮವಾರ ಮುಂಜಾನೆ ಮೃತಪಟ್ಟರು’ ಎಂದು ಶ್ರೀನಗರದ ಎಸ್‌ಎಂಎಚ್‌ಎಸ್‌ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಕವಲ್‌ಜಿತ್‌ ಸಿಂಗ್‌ ತಿಳಿಸಿದರು.
Last Updated 7 ಮಾರ್ಚ್ 2022, 5:56 IST
ಶ್ರೀನಗರದಲ್ಲಿ ಗ್ರೆನೆಡ್‌ ದಾಳಿ: ಸಾವಿನ ಸಂಖ್ಯೆ ಎರಡಕ್ಕೆ ಏರಿಕೆ

ಹಾವೇರಿ ನಗರದ ಹೊರವಲಯದಲ್ಲಿ ಗ್ರನೇಡ್‌ ಸ್ಫೋಟ: ಆತಂಕ ನಿವಾರಣೆ

ನಗರದ ನೇತಾಜಿ ನಗರದಲ್ಲಿ ಸಿಕ್ಕಿದ್ದ ಹ್ಯಾಂಡ್‌ ಗ್ರನೇಡ್‌ ಮಾದರಿಯ ಸ್ಫೋಟಕ ವಸ್ತುವನ್ನು ಬಾಂಬ್‌ ನಿಷ್ಕ್ರಿಯದಳದ ಸಿಬ್ಬಂದಿ ಶುಕ್ರವಾರ ನಗರದ ಹೊರವಲಯಕ್ಕೆ ಕೊಂಡೊಯ್ದು, ಸುರಕ್ಷತಾ ಕ್ರಮಗಳೊಂದಿಗೆ ಸ್ಫೋಟಿಸಿದರು. ಈ ಮೂಲಕ ನಗರದ ಜನತೆಯ ಆತಂಕ ನಿವಾರಣೆಯಾಯಿತು.
Last Updated 21 ಜನವರಿ 2022, 15:39 IST
ಹಾವೇರಿ ನಗರದ ಹೊರವಲಯದಲ್ಲಿ ಗ್ರನೇಡ್‌ ಸ್ಫೋಟ: ಆತಂಕ ನಿವಾರಣೆ

ಈಕ್ವೆಡಾರ್‌ ಜೈಲಿನಲ್ಲಿ ಗ್ರೆನೇಡ್ ಸ್ಫೋಟ: 24 ಸಾವು, 48 ಕೈದಿಗಳಿಗೆ ಗಾಯ

ಈಕ್ವೆಡಾರ್‌ನ ಗಯಾಕ್ವಿಲ್‌ನ ಜೈಲಿನಲ್ಲಿ ಗ್ರೆನೇಡ್ ಸ್ಫೋಟಗೊಂಡು 24 ಕೈದಿಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 29 ಸೆಪ್ಟೆಂಬರ್ 2021, 3:22 IST
ಈಕ್ವೆಡಾರ್‌ ಜೈಲಿನಲ್ಲಿ ಗ್ರೆನೇಡ್ ಸ್ಫೋಟ: 24 ಸಾವು, 48 ಕೈದಿಗಳಿಗೆ ಗಾಯ

ಜಮ್ಮು ಬಸ್‌ನಿಲ್ದಾಣದಲ್ಲಿ ಗ್ರೆನೇಡ್‌ ಸ್ಫೋಟ: 30 ಮಂದಿಗೆ ಗಾಯ, ಒಬ್ಬರು ಸಾವು

ಜಮ್ಮುವಿನ ಬಸ್‌ನಿಲ್ದಾಣದಲ್ಲಿ ಗುರುವಾರ ಗ್ರೆನೇಡ್‌ ಸ್ಫೋಟ ಸಂಭವಿಸಿದ್ದು, ಒಬ್ಬರು ಮೃತಪಟ್ಟು, 30 ಜನ ಗಾಯಗೊಂಡಿದ್ದಾರೆ.
Last Updated 7 ಮಾರ್ಚ್ 2019, 12:08 IST
ಜಮ್ಮು ಬಸ್‌ನಿಲ್ದಾಣದಲ್ಲಿ ಗ್ರೆನೇಡ್‌ ಸ್ಫೋಟ: 30 ಮಂದಿಗೆ ಗಾಯ, ಒಬ್ಬರು ಸಾವು
ADVERTISEMENT
ADVERTISEMENT
ADVERTISEMENT
ADVERTISEMENT