ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

group discussion

ADVERTISEMENT

‘ಗುಂಪು ಚರ್ಚೆ’ಯಶಸ್ಸಿಗೆ ತಂತ್ರಗಳು

ಬ್ಯಾಂಕ್, ಕಂಪನಿಗಳು,ಸರ್ಕಾರಿ ಸಂಸ್ಥೆಗಳಲ್ಲಿ ನಡೆಯುವ ನೇಮಕಾತಿ ಪ್ರಕ್ರಿಯೆಯಲ್ಲಿ ಗುಂಪು ಚರ್ಚೆಯೂ ಒಂದು. ಗುಂಪು ಚರ್ಚೆಯಲ್ಲಿ ಯಶಸ್ಸು ಗಳಿಸಲು ಒಂದಷ್ಟು ಸಿದ್ಧತೆಗಳು ಅಗತ್ಯ. ಅಭ್ಯರ್ಥಿಗಳು ಯಾವ ರೀತಿ ತಯಾರಿ ನಡೆಸಬೇಕು? – ಈ ಕುರಿತ ಮಾಹಿತಿ ಇಲ್ಲಿದೆ.
Last Updated 20 ಏಪ್ರಿಲ್ 2023, 0:30 IST
‘ಗುಂಪು ಚರ್ಚೆ’ಯಶಸ್ಸಿಗೆ ತಂತ್ರಗಳು

ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಸುಲಭ

ಗುಂಪು ಚರ್ಚೆ ಎಂದರೆ ವಿವಿಧ ವ್ಯಕ್ತಿಗಳ ಗುಂಪು ಮಾಡಿ ಒಂದು ನಿರ್ದಿಷ್ಟ ವಿಷಯ ನೀಡಲಾಗುವುದು. ವಿಷಯದ ಕುರಿತು ಆಲೋಚಿಸಲು ನಿಗದಿತ ಸಮಯ ನೀಡುವರು. ನಂತರ ಗುಂಪಿನ ಸದಸ್ಯರಿಗೆ ಚರ್ಚೆ ಪ್ರಾರಂಭಿಸಲು ತಿಳಿಸುವರು. ಈ ಚರ್ಚೆಯು ಸಮಯದ ನಿರ್ಬಂಧವನ್ನು ಹೊಂದಿರುವುದು. ನಿರ್ದಿಷ್ಟ ಸಮಯದ ನಂತರ ಚರ್ಚೆಯನ್ನು ಮುಗಿಸುವರು. ಈ ರೀತಿಯಾದ ಚರ್ಚೆಯು ಈ ಕೆಳಕಂಡ ಅಂಶಗಳನ್ನು ಒಳಗೊಂಡಿರುವುದು.
Last Updated 21 ಮೇ 2019, 19:30 IST
ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಸುಲಭ
ADVERTISEMENT
ADVERTISEMENT
ADVERTISEMENT
ADVERTISEMENT