ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

GS Basavaraj

ADVERTISEMENT

ಲೋಕಸಭೆ: ತುಮಕೂರು, ಹಾವೇರಿಯಲ್ಲಿ ನೊಳಂಬರಿಗೆ ಟಿಕೆಟ್‌ಗೆ ಆಗ್ರಹ

ತುಮಕೂರು ಮತ್ತು ಹಾವೇರಿ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ನೊಳಂಬ ಲಿಂಗಾಯತ ಸಮುದಾಯದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುವಂತೆ ನೊಳಂಬ ಲಿಂಗಾಯತ ಸಂಘವು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಒತ್ತಾಯಿಸಿದೆ.
Last Updated 12 ಮಾರ್ಚ್ 2024, 14:24 IST
ಲೋಕಸಭೆ: ತುಮಕೂರು, ಹಾವೇರಿಯಲ್ಲಿ ನೊಳಂಬರಿಗೆ ಟಿಕೆಟ್‌ಗೆ ಆಗ್ರಹ

ವಿ. ಸೋಮಣ್ಣಗೆ ಟಿಕೆಟ್ ನೀಡಿದರೆ ಗೆಲುವಿಗೆ ದುಡಿಯುತ್ತೇನೆ ಎಂದ ಸಂಸದ GS ಬಸವರಾಜು

ಬರುವ ಲೋಕಸಭಾ ಚುನಾವಣೆಯಲ್ಲಿ ವಿ.ಸೋಮಣ್ಣ ಅವರನ್ನು ಬೆಂಬಲಿಸುತ್ತೇನೆ ಎಂದು ತುಮಕೂರು ಸಂಸದ ಜಿ.ಎಸ್. ಬಸವರಾಜು ಹೇಳಿದ್ದಾರೆ.
Last Updated 25 ನವೆಂಬರ್ 2023, 11:28 IST
ವಿ. ಸೋಮಣ್ಣಗೆ ಟಿಕೆಟ್ ನೀಡಿದರೆ ಗೆಲುವಿಗೆ ದುಡಿಯುತ್ತೇನೆ ಎಂದ ಸಂಸದ GS ಬಸವರಾಜು

ಲೋಕಸಭೆ ಚುನಾವಣೆಗೆ BJP -JDS ಮೈತ್ರಿ: ದೇವೇಗೌಡ ಸ್ಪರ್ಧೆಗೆ ಬಸವರಾಜು ವಿರೋಧ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ– ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಎಚ್.ಡಿ.ದೇವೇಗೌಡ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿದರೆ ಜಿಲ್ಲೆಯ ಜನರು ವೋಟು ಹಾಕುವುದಿಲ್ಲ ಎಂದು ಬಿಜೆಪಿ ಸಂಸದ ಜಿ.ಎಸ್.ಬಸವರಾಜು ಹೇಳಿದರು.
Last Updated 23 ಸೆಪ್ಟೆಂಬರ್ 2023, 12:52 IST
ಲೋಕಸಭೆ ಚುನಾವಣೆಗೆ BJP -JDS ಮೈತ್ರಿ: ದೇವೇಗೌಡ ಸ್ಪರ್ಧೆಗೆ ಬಸವರಾಜು ವಿರೋಧ

ತುಮಕೂರು: ನಿವೃತ್ತಿ ಘೋಷಿಸಿದ ಸಂಸದ ಜಿ.ಎಸ್. ಬಸವರಾಜು

ಮುಂದಿನ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸಂಸದ ಜಿ.ಎಸ್. ಬಸವರಾಜು ಘೋಷಿಸಿದರು.
Last Updated 23 ಜುಲೈ 2022, 13:56 IST
ತುಮಕೂರು: ನಿವೃತ್ತಿ ಘೋಷಿಸಿದ ಸಂಸದ ಜಿ.ಎಸ್. ಬಸವರಾಜು

ಮಾಧುಸ್ವಾಮಿ ದಕ್ಷಿಣ ಕೊರಿಯಾ ಕಿಂಗ್‌ಪಿನ್ ಇದ್ದಂಗೆ! ತುಮಕೂರು ಸಂಸದ ಬಸವರಾಜು ಕಿಡಿ

ಪತ್ರಿಕಾಗೋಷ್ಟಿಯಲ್ಲಿ ಬೈರತಿ ಬಸವರಾಜ ಹಾಗೂ ಜಿಎಸ್ ಬಸವರಾಜ ಗುಸು ಗುಸು ವಿಡಿಯೊ ವೈರಲ್
Last Updated 6 ಜನವರಿ 2022, 11:51 IST
ಮಾಧುಸ್ವಾಮಿ ದಕ್ಷಿಣ ಕೊರಿಯಾ ಕಿಂಗ್‌ಪಿನ್ ಇದ್ದಂಗೆ! ತುಮಕೂರು ಸಂಸದ ಬಸವರಾಜು ಕಿಡಿ

Video: 'ಮಾಧುಸ್ವಾಮಿ ದಕ್ಷಿಣ ಕೊರಿಯಾ ಕಿಂಗ್‌ಪಿನ್'–ಬಿಜೆಪಿ ಸಂಸದ ಬಸವರಾಜು ಕಿಡಿ

Last Updated 6 ಜನವರಿ 2022, 11:50 IST
fallback

ತುಮಕೂರು ಸಂಸದ– ಶಾಸಕರ ಕಿತ್ತಾಟ: ಏಕವಚನ, ಛೀ, ಥೂ ವಿನಿಮಯ

ಸಂಸದ ಜಿ.ಎಸ್.ಬಸವರಾಜು ಹಾಗೂ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಪರಸ್ಪರ ಏಕ ವಚನದಲ್ಲಿ ನಿಂದಿಸಿಕೊಂಡಿದ್ದಾರೆ. ಛೀ, ಥೂ... ಎಂದು ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಅಯೋಗ್ಯ ಪದವೂ ಧಾರಾಳವಾಗಿ ಬಳಕೆಯಾಗಿದೆ.
Last Updated 14 ಆಗಸ್ಟ್ 2021, 10:02 IST
ತುಮಕೂರು ಸಂಸದ– ಶಾಸಕರ ಕಿತ್ತಾಟ: ಏಕವಚನ, ಛೀ, ಥೂ ವಿನಿಮಯ
ADVERTISEMENT

₹85 ಸಾವಿರ ಕೋಟಿ ವೆಚ್ಚದಲ್ಲಿ ಜವಳಿ ಪಾರ್ಕ್: ಸಂಸದ ಬಸವರಾಜು

ಮೂರು ವರ್ಷದೊಳಗೆ ಚಾಲನೆ: 75 ಸಾವಿರ ಜನರಿಗೆ ಉದ್ಯೋಗ
Last Updated 14 ಜುಲೈ 2021, 4:42 IST
₹85 ಸಾವಿರ ಕೋಟಿ ವೆಚ್ಚದಲ್ಲಿ ಜವಳಿ ಪಾರ್ಕ್: ಸಂಸದ ಬಸವರಾಜು

ತುಮಕೂರು: ಜಿಐಎಸ್ ನಕ್ಷೆ ಅಪ್‌ಲೋಡ್‌ಗೆ ಸಂಸದ ಜಿ.ಎಸ್.ಬಸವರಾಜು ಸೂಚನೆ

ಜಲ ಜೀವನ್ ಮಿಷನ್ ಯೋಜನೆಗೆ ಪೂರಕವಾಗುವ ಜಿಐಎಸ್ ಆಧಾರಿತ ನಕ್ಷೆ ಸಿದ್ಧಪಡಿಸಲು ತಂತ್ರಾಂಶ ಅಭಿವೃದ್ಧಿಪಡಿಸಿ ಜಿಲ್ಲೆಯ ಸಂಪೂರ್ಣ ಮಾಹಿತಿಯನ್ನು ಅಪ್ಲೋಡ್ ಮಾಡುವಂತೆ ಸಂಸದ ಜಿ.ಎಸ್.ಬಸವರಾಜು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು
Last Updated 14 ಜುಲೈ 2021, 4:37 IST
ತುಮಕೂರು: ಜಿಐಎಸ್ ನಕ್ಷೆ ಅಪ್‌ಲೋಡ್‌ಗೆ ಸಂಸದ ಜಿ.ಎಸ್.ಬಸವರಾಜು ಸೂಚನೆ

ಸಸಿ ನೆಟ್ಟು ಪರಿಸರ ದಿನಾಚರಣೆ

ತುಮಕೂರುನಗರದ ಹನಮಂತಪುರ ಮುಖ್ಯರಸ್ತೆಯಲ್ಲಿರುವ ಕೊಲ್ಲಾಪುರದಮ್ಮ ದೇವಸ್ಥಾನದ ಬಳಿ ವಿಶ್ವ ಪರಿಸರ ದಿನದ ಅಂಗವಾಗಿ ಸಸಿ ನೆಡಲಾಯಿತು.ಈ ಸಂದರ್ಭದಲ್ಲಿ ನಾಗರಿಕರಿಗೆ ತರಕಾರಿ ವಿತರಿಸಿದ ಜಿ.ಎಸ್.ಬಸವರಾಜು, ನಗರದ ಸುತ್ತಮುತ್ತಲಿನ ಉದ್ಯಾನವನಗಳಲ್ಲಿ ಆಲ, ಬೇವು, ಅರಳಿಮರ ಸೇರಿದಂತೆ ಆಮ್ಲಜನಕ ಕೊಡುವಂತಹ ಮರಗಳನ್ನು ನೆಟ್ಟು ಪೋಷಿಸಬೇಕು ಎಂದು ಸಲಹೆ ನೀಡಿದರು.
Last Updated 6 ಜೂನ್ 2021, 1:59 IST
ಸಸಿ ನೆಟ್ಟು ಪರಿಸರ ದಿನಾಚರಣೆ
ADVERTISEMENT
ADVERTISEMENT
ADVERTISEMENT