ಗ್ಯಾರಂಟಿ ನಿರಾತಂಕ, ಅಭಿವೃದ್ಧಿಗೂ ಅಂಕ: ಇದು ಸಿದ್ದರಾಮಯ್ಯ ಅರ್ಥಲೋಕ
Siddaramaiah Budget: ಗ್ಯಾರಂಟಿಗಳ ಭಾರವಿದ್ದರೂ ಅದರ ಹಂಗು ತೊರೆಯದೇ, ಯಾವುದೇ ಜನಪ್ರಿಯ ಘೋಷಣೆಗಳ ಮೊರೆ ಹೋಗದೇ ಕರ್ನಾಟಕವನ್ನು ಮಾದರಿ ರಾಜ್ಯವಾಗಿಸುವ ಪ್ರಮೇಯಗಳನ್ನು ಬಜೆಟ್‌ನಲ್ಲಿ ಮುಂದಿಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾಡನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವLast Updated 7 ಮಾರ್ಚ್ 2026, 4:44 IST