ಗುರುವಾರ, 3 ಜುಲೈ 2025
×
ADVERTISEMENT

guarentee

ADVERTISEMENT

ದುರ್ಬಲರಿಗೆ ಶಕ್ತಿ ತುಂಬಿದ ಗ್ಯಾರಂಟಿ: ಕೊಳಾರಿ

ಆಲಮೇಲ: ಸರ್ಕಾರದ ಮಹತ್ವದ ಯೋಜನೆಗಳಾದ ಪಂಚ ಗ್ಯಾರಂಟಿಗಳು ದುರ್ಬಲರನ್ನು ಆರ್ಥಿಕ ಸಬಲರನ್ನಾಗಿ ಮಾಡುತ್ತಿವೆ’ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಆಲಮೇಲ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕಗೌಡ ಕೊಳಾರಿ ಹೇಳಿದರು.
Last Updated 24 ಜೂನ್ 2025, 12:38 IST
ದುರ್ಬಲರಿಗೆ ಶಕ್ತಿ ತುಂಬಿದ ಗ್ಯಾರಂಟಿ: ಕೊಳಾರಿ

ಅರ್ಹರಿಗೆ ತಲುಪದ ‘ಗ್ಯಾರಂಟಿ’: ಸದಸ್ಯರ ಆಕ್ಷೇಪ

ಬೆಂಗಳೂರು ದಕ್ಷಿಣ ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆ
Last Updated 8 ಜೂನ್ 2025, 16:38 IST
ಅರ್ಹರಿಗೆ ತಲುಪದ ‘ಗ್ಯಾರಂಟಿ’: ಸದಸ್ಯರ ಆಕ್ಷೇಪ

ಶಕ್ತಿ ಯೋಜನೆ: ₹ 177.33 ಕೋಟಿ ಆದಾಯ

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಯಾಗಿ ಜೂನ್ 11ಕ್ಕೆ ಎರಡು ವರ್ಷ ಪೂರ್ಣಗೊಳ್ಳುತ್ತಿದೆ.
Last Updated 15 ಮೇ 2025, 15:28 IST
ಶಕ್ತಿ ಯೋಜನೆ: ₹ 177.33 ಕೋಟಿ ಆದಾಯ

ಯುವನಿಧಿ, ಮಹಿಳಾ ಜಾಗೃತಿ ಕಾರ್ಯಕ್ರಮ

ಕನಕಗಿರಿ: ಪಟ್ಟಣದ ಶ್ರೀಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ಮಾಹಿತಿ ಕೋಶ ಹಾಗೂ ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಗುರುವಾರ ಯುವನಿಧಿ ಹಾಗೂ ಮಹಿಳಾ ಜಾಗೃತಿ ಕಾರ್ಯಕ್ರಮ ನಡೆಯಿತು.
Last Updated 15 ಮೇ 2025, 14:17 IST
ಯುವನಿಧಿ, ಮಹಿಳಾ ಜಾಗೃತಿ ಕಾರ್ಯಕ್ರಮ

‘ಗ್ಯಾರಂಟಿ’ ‌ಲೋಪವಾಗದಂತೆ ಎಚ್ಚರವಹಿಸಿ: ದೇಶಾಣಿ ಆನಂದ್

ಗ್ಯಾರಂಟಿ ‌ಯೋಜನೆಗಳು ತಲುಪುವಲ್ಲಿ ಲೋಪವಾಗಬಾರದು:  ದೇಶಾಣಿ ಆನಂದ್
Last Updated 28 ಏಪ್ರಿಲ್ 2025, 14:18 IST
‘ಗ್ಯಾರಂಟಿ’ ‌ಲೋಪವಾಗದಂತೆ ಎಚ್ಚರವಹಿಸಿ: ದೇಶಾಣಿ ಆನಂದ್

ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ

ಗಂಗಾವತಿ:ಬಡಜನರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಗ್ಯಾ ರಂಟಿ ಯೋಜನೆಗಳು ಜಾರಿಮಾಡಿ, ಎಲ್ಲರ‌ ಮನೆಗೆ ತಲು ಪುವಂತೆ ಮಾಡಿದ್ದು, ಅಧಿಕಾರಿಗಳು ಗ್ಯಾರಂಟಿ ಯೋಜನೆಗ ಳು ಫಲಾನುಭವಿಗಳಿಗೆ ತಲುಪುವಂತೆ ಮಾಡಬೇಕು...
Last Updated 18 ಏಪ್ರಿಲ್ 2025, 16:22 IST
ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ

ತಾಲ್ಲೂಕು ಮಟ್ಟದ ಗ್ಯಾರಂಟಿ ಸಭೆ 25 ರಂದು

ಧಾರವಾಡ: ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಮಾರ್ಚ್ 25 ರಂದು ಬೆಳಿಗ್ಗೆ 11 ಗಂಟೆಗೆ ತಾಲ್ಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಭೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
Last Updated 21 ಮಾರ್ಚ್ 2025, 16:02 IST
fallback
ADVERTISEMENT

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪರಿಶೀಲನಾ ಸಭೆ 26ರಂದು

ಮಸ್ಕಿ;   ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಮೆಹಬೂಬಸಾಬ ಮುದ್ದಾಪೂರ ಅವರ ಅಧ್ಯಕ್ಷತೆಯಲ್ಲಿ ಮಾ.26 ರಂದು ಬೆಳಿಗ್ಗೆ 11 ಕ್ಕೆ ಪಟ್ಟಣದ ತಾಲ್ಲೂಕು ಪಂಚಾಯಿತಿ...
Last Updated 21 ಮಾರ್ಚ್ 2025, 15:35 IST
fallback

ಗ್ಯಾರಂಟಿ ಯೋಜನೆ ಹಣ ತಿಂಗಳ ಸಂಬಳವಲ್ಲ: ಜಾರ್ಜ್‌

ಚಿತ್ರದುರ್ಗ: ‘ಗ್ಯಾರಂಟಿ ಯೋಜನೆಗಳಲ್ಲಿ ಫಲಾನುಭವಿಗಳ ಸಂಖ್ಯೆ ಹೆಚ್ಚಿದ್ದು ಬಾಕಿ ಕೊಡುವುದು ತಡವಾಗಿರಬಹುದು. ಇದೇನು ತಿಂಗಳ ಸಂಬಳದ ರೀತಿಯಲ್ಲ. ಯಾವುದೇ ಸಮಸ್ಯೆಗಳಿದ್ದರೂ ಸರಿಪಡಿಸಲಾಗುವುದು’ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಹೇಳಿದರು.
Last Updated 18 ಫೆಬ್ರುವರಿ 2025, 14:35 IST
ಗ್ಯಾರಂಟಿ ಯೋಜನೆ ಹಣ ತಿಂಗಳ ಸಂಬಳವಲ್ಲ: ಜಾರ್ಜ್‌

ಗ್ಯಾರಂಟಿ ಯೋಜನೆ ಶೇ 98ರಷ್ಟು ಅನುಷ್ಠಾನ: ಪೃಥ್ವಿ ಜಯರಾಮ್

ಅನುಷ್ಠಾನ ಸಮಿತಿ ಅಧ್ಯಕ್ಷ ಪೃಥ್ವಿ ಜಯರಾಮ್
Last Updated 5 ಫೆಬ್ರುವರಿ 2025, 16:26 IST
ಗ್ಯಾರಂಟಿ ಯೋಜನೆ ಶೇ 98ರಷ್ಟು ಅನುಷ್ಠಾನ: ಪೃಥ್ವಿ ಜಯರಾಮ್
ADVERTISEMENT
ADVERTISEMENT
ADVERTISEMENT