ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Gujjar

ADVERTISEMENT

ಎಲ್‌ಇಟಿಯ ಮೊಹಮ್ಮದ್‌ ಖಾಸಿಂ ಗುಜ್ಜರ್‌ ಭಯೋತ್ಪಾದಕ: ಕೇಂದ್ರ ಘೋಷಣೆ

ದೇಶದಲ್ಲಿ ನಡೆದ ಹಲವು ಭಯೋತ್ಪಾದಕ ದಾಳಿಗಳ ಪ್ರಮುಖ ಸೂತ್ರಧಾರಿ ಲಷ್ಕರ್‌ –ಎ –ತಯಬಾ (ಎಲ್‌ಇಟಿ) ಸಂಘಟನೆಯ ಸದಸ್ಯ ಮೊಹಮ್ಮದ್‌ ಖಾಸಿಂ ಗುಜ್ಜರ್‌ನನ್ನು ಭಯೋತ್ಪಾದಕನೆಂದು ಕೇಂದ್ರ ಸರ್ಕಾರ ಗುರುವಾರ ಘೋಷಿಸಿದೆ.
Last Updated 7 ಮಾರ್ಚ್ 2024, 23:30 IST
ಎಲ್‌ಇಟಿಯ ಮೊಹಮ್ಮದ್‌ ಖಾಸಿಂ ಗುಜ್ಜರ್‌ ಭಯೋತ್ಪಾದಕ: ಕೇಂದ್ರ ಘೋಷಣೆ

ಗುಜ್ಜಾರ್ ಸಮುದಾಯಕ್ಕೆ ಅವಮಾನ- ಯುಪಿಯಿಂದ ಬಿಜೆಪಿ ಹೊರಗಿಡಿ: ಬಿಜೆಪಿ ಮಾಜಿ ಸಂಸದ

ತನಗಾಗಿರುವ ಅವಮಾನಕ್ಕೆ ಪ್ರತಿಯಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗುಜ್ಜಾರ್ ಸಮುದಾಯವು ಉತ್ತರ ಪ್ರದೇಶದ ಅಧಿಕಾರದಿಂದ ಹೊರಗುಳಿಸುವ ಮೂಲಕ ಆಡಳಿತ ಪಕ್ಷದ ವಿರುದ್ಧ ಸೇಡು ತೀರಿಸಿಕೊಳ್ಳಲಿದೆ ಎಂದು ಬಿಜೆಪಿ ಮಾಜಿ ಶಾಸಕ ಅವತಾರ್ ಸಿಂಗ್ ಭದಾನ ಹೇಳಿದ್ದಾರೆ.
Last Updated 3 ಅಕ್ಟೋಬರ್ 2021, 8:34 IST
ಗುಜ್ಜಾರ್ ಸಮುದಾಯಕ್ಕೆ ಅವಮಾನ- ಯುಪಿಯಿಂದ ಬಿಜೆಪಿ ಹೊರಗಿಡಿ: ಬಿಜೆಪಿ ಮಾಜಿ ಸಂಸದ

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ: ಗುಜ್ಜರ್‌ ಸಮುದಾಯದತ್ತ ಬಿಜೆಪಿ ಚಿತ್ತ

ಉತ್ತರ ಪ್ರದೇಶ ವಿಧಾನಸಭೆಗೆ ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಜಾಟ್‌ ಸಮುದಾಯದ ಬೆಂಬಲ ಗಳಿಸುವ ಗಟ್ಟಿ ವಿಶ್ವಾಸ ಬಿಜೆಪಿಗೆ ಇಲ್ಲ. ಏಕೆಂದರೆ, ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಮುಂಚೂಣಿಯಲ್ಲಿ ಈ ಸಮುದಾಯವೇ ಇದೆ.
Last Updated 19 ಸೆಪ್ಟೆಂಬರ್ 2021, 19:30 IST
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ: ಗುಜ್ಜರ್‌ ಸಮುದಾಯದತ್ತ ಬಿಜೆಪಿ ಚಿತ್ತ

ಗುಜ್ಜರ್‌ ಕುಟುಂಬದ ಮೇಲೆ ದಾಳಿ: ತನಿಖೆ ಪ್ರಾರಂಭಿಸಿದ ಪೊಲೀಸರು

‘ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಗುಜ್ಜರ್ ಸಮುದಾಯಕ್ಕೆ ಸೇರಿದ ಕುಟುಂಬವೊಂದರ ಮೇಲೆ ಹಲ್ಲೆ ನಡೆಸಲಾಗಿದೆ. ಈ ಬಗ್ಗೆ ತನಿಖೆ ಪ್ರಾರಂಭಿಸಲಾಗಿದೆ’ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದರು.
Last Updated 22 ಮಾರ್ಚ್ 2021, 6:46 IST
ಗುಜ್ಜರ್‌ ಕುಟುಂಬದ ಮೇಲೆ ದಾಳಿ: ತನಿಖೆ ಪ್ರಾರಂಭಿಸಿದ ಪೊಲೀಸರು

ಗುಜ್ಜರ್‌ ಮೀಸಲು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ನಕಾರ

ಗುಜ್ಜರ್‌ ಮೀಸಲಾತಿ ಪ್ರಶ್ನಿಸಿ ಅರ್ಜಿ
Last Updated 5 ಏಪ್ರಿಲ್ 2019, 18:29 IST
ಗುಜ್ಜರ್‌ ಮೀಸಲು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ನಕಾರ

ನಾಲ್ಕನೇ ದಿನಕ್ಕೆ ಗುಜ್ಜಾರ್‌ ಪ್ರತಿಭಟನೆ: ಹೆದ್ದಾರಿ, ರೈಲು ಸಂಚಾರಕ್ಕೆ ತಡೆ

ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಶೇ 5ರಷ್ಟು ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಗುಜ್ಜಾರ್‌ ಸಮುದಾಯದವರು ನಡೆಸುತ್ತಿರುವ ಪ್ರತಿಭಟನೆ ಸೋಮವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
Last Updated 11 ಫೆಬ್ರುವರಿ 2019, 12:00 IST
ನಾಲ್ಕನೇ ದಿನಕ್ಕೆ ಗುಜ್ಜಾರ್‌ ಪ್ರತಿಭಟನೆ: ಹೆದ್ದಾರಿ, ರೈಲು ಸಂಚಾರಕ್ಕೆ ತಡೆ
ADVERTISEMENT
ADVERTISEMENT
ADVERTISEMENT
ADVERTISEMENT