Plane Crash | ಡೇಟಾ ರೆಕಾರ್ಡರ್, ವಾಯ್ಸ್ ರೆಕಾರ್ಡರ್ ಸುರಕ್ಷಿತವಾಗಿದೆ: ಮಿಶ್ರಾ
Ahmedabad Air India Plane Crash: ಗುಜರಾತ್ನ ಅಹಮದಾಬಾದ್ ಹೊರವಲಯದ ಬಿ.ಜೆ ವೈದ್ಯಕೀಯ ಕಾಲೇಜಿನ ಮೇಲೆ ಪತನಗೊಂಡಿದ್ದ ಏರ್ ಇಂಡಿಯಾ ಬೋಯಿಂಗ್ 787–8 ವಿಮಾನದ ಎರಡನೇ ಬ್ಲ್ಯಾಕ್ಬಾಕ್ಸ್ ಪತ್ತೆಯಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.Last Updated 16 ಜೂನ್ 2025, 5:06 IST