ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Guru Poornime

ADVERTISEMENT

ಗುರು ಪೂರ್ಣಿಮೆ ವಿಶೇಷ ಲೇಖನ: ಗುರುವಿನಿಂದಲೇ ಅರಿವು..

ಆಷಾಢ ಪೂರ್ಣಿಮೆಯನ್ನು ವ್ಯಾಸಪೂರ್ಣಿಮೆಯೆಂದು, ಗುರುಪೂರ್ಣಿಮೆಯೆಂದು ಭಾರತೀಯ ಸಂಪ್ರದಾಯ ಮಾನ್ಯ ಮಾಡಿದೆ. ಗುರುಪರಂಪರೆಯ ಮಹತ್ವವೆಂದರೆ ಒಬ್ಬ ಗುರು ತನ್ನ ಜ್ಞಾನದಾನದಿಂದ ಅನೇಕ ಶಿಷ್ಯರನ್ನು ಸಿದ್ಧಪಡಿಸುತ್ತಾನೆ...
Last Updated 13 ಜುಲೈ 2022, 12:52 IST
ಗುರು ಪೂರ್ಣಿಮೆ ವಿಶೇಷ ಲೇಖನ: ಗುರುವಿನಿಂದಲೇ ಅರಿವು..

ಇಂದು ಗುರು ಪೂರ್ಣಿಮಾ: ಅರಿವಿನ ಬೆಳಕು ವ್ಯಾಸ ಮಹರ್ಷಿ

ಮನುಷ್ಯನನ್ನು ‘ಮನುಷ್ಯ’ನನ್ನಾಗಿಸುವಂಥ ತತ್ತ್ವವೇ ಗುರುತತ್ತ್ವ. ನಮ್ಮ ಜೀವನದ ದಾರಿ ಹೇಗಿರಬೇಕು, ಹೇಗಿದ್ದರೆ ನಮ್ಮ ಜೀವನ ಸುಂದರವೂ, ಸಾರ್ಥಕವೂ ಆಗಿರಬಲ್ಲದು ಎಂಬ ‘ಶಿಕ್ಷಣ’ವನ್ನು ಕೊಡುವವನೇ ಗುರು.
Last Updated 12 ಜುಲೈ 2022, 19:31 IST
ಇಂದು ಗುರು ಪೂರ್ಣಿಮಾ: ಅರಿವಿನ ಬೆಳಕು ವ್ಯಾಸ ಮಹರ್ಷಿ

‘ಆಪತ್ಕಾಲದ ಬದುಕಿಗೆ ಸಾಧನೆ ಮಾಡಿ’

11 ಭಾಷೆಗಳಲ್ಲಿ ಆನ್‌ಲೈನ್ ಗುರುಪೂರ್ಣಿಮಾ ಮಹೋತ್ಸವ
Last Updated 25 ಜುಲೈ 2021, 4:30 IST
‘ಆಪತ್ಕಾಲದ ಬದುಕಿಗೆ ಸಾಧನೆ ಮಾಡಿ’

‘ಪರಿಶುದ್ಧ ಜೀವನದಿಂದ ಗುರುವಿಗೆ ಗೌರವ’

ಪ್ರತಿ ವಿಚಾರದಲ್ಲೂ ಸಕಾರಾತ್ಮಕ ಅಂಶಗಳನ್ನು ಹೆಕ್ಕಿ ತೆಗೆದು, ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಹಾಯ ಮಾಡುವವನೇ ಗುರು’ ಎಂದು ವಿನಯ್ ಗುರೂಜಿ ಅಭಿಪ್ರಾಯಪಟ್ಟರು.
Last Updated 24 ಜುಲೈ 2021, 19:02 IST
‘ಪರಿಶುದ್ಧ ಜೀವನದಿಂದ ಗುರುವಿಗೆ ಗೌರವ’

ಗುರು ಪೂರ್ಣಿಮಾ: ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ

ಭಕ್ತರ ದರ್ಶನಕ್ಕೆ ವಿಶೇಷ ವ್ಯವಸ್ಥೆ * ಕೋವಿಡ್‌ ನಿಯಮಗಳ ಪಾಲನೆ
Last Updated 24 ಜುಲೈ 2021, 18:59 IST
ಗುರು ಪೂರ್ಣಿಮಾ: ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ

ಕನ್ನಡ ಧ್ವನಿ Podcast | ದಿನದ ಸೂಕ್ತಿ: ಗುರುವೇ ನಮ್ಮ ಬೆಳಕು

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 6 ಜುಲೈ 2020, 2:42 IST
ಕನ್ನಡ ಧ್ವನಿ Podcast | ದಿನದ ಸೂಕ್ತಿ: ಗುರುವೇ ನಮ್ಮ ಬೆಳಕು

ಲಾಕ್‌ಡೌನ್‌ ಪರಿಣಾಮ: ಚಿಕ್ಕಬಳ್ಳಾಪುರದಲ್ಲಿ ಸರಳ ಗುರು ಪೂರ್ಣಿಮೆ

ಲಾಕ್‌ಡೌನ್‌ ಕಾರಣಕ್ಕೆ ಅದ್ದೂರಿತನ ಕೈಬಿಟ್ಟ ಭಕ್ತರು, ಪಲ್ಲಕ್ಕಿ ಮೆರವಣಿಗೆ ರದ್ದು
Last Updated 5 ಜುಲೈ 2020, 11:08 IST
ಲಾಕ್‌ಡೌನ್‌ ಪರಿಣಾಮ: ಚಿಕ್ಕಬಳ್ಳಾಪುರದಲ್ಲಿ ಸರಳ ಗುರು ಪೂರ್ಣಿಮೆ
ADVERTISEMENT

ಗುರು ಪೂರ್ಣಿಮೆ: ಧಮ್ಮಚಕ್ಕಪವತ್ತನಸುತ್ತ

ಧಮ್ಮಚಕ್ಕಪವತ್ತನ ಸುತ್ತದಲ್ಲಿ ಭಗವಾನ್ ಬುದ್ಧರು ಹೇಳುವ ಹಾಗೆ ಮೊದಲನೇಯ ಸತ್ಯ ದುಃಖ ಸತ್ಯ, ಇಂದು ನಾವು ಎದುರಿಸುತ್ತಿರುವ ಕೊರೊನಾ ಸಮಸ್ಯೆ ಈ ಸತ್ಯ.
Last Updated 4 ಜುಲೈ 2020, 19:30 IST
ಗುರು ಪೂರ್ಣಿಮೆ: ಧಮ್ಮಚಕ್ಕಪವತ್ತನಸುತ್ತ

ಅರಿವು ತೋರುವ ಗುರುವಿನ ಸ್ಮರಣೆ

ಗುರು ಪೂರ್ಣಿಮೆ: ಶಿರಡಿ ಸಾಯಿಬಾಬಾ ಮಂದಿರಗಳಲ್ಲಿ ವಿಶೇಷ ಪೂಜೆ– ಪ್ರವಚನ
Last Updated 16 ಜುಲೈ 2019, 19:07 IST
ಅರಿವು ತೋರುವ ಗುರುವಿನ ಸ್ಮರಣೆ

ಬೆಳಗಾವಿ: ಜಿಲ್ಲೆಯಾದ್ಯಂತ ಗುರುಪೂರ್ಣಿಮೆ ಸಂಭ್ರಮ

ಗುರುಗಳನ್ನು ಗೌರವದಿಂದ ಕಾಣಲು ಸಲಹೆ
Last Updated 16 ಜುಲೈ 2019, 13:00 IST
ಬೆಳಗಾವಿ: ಜಿಲ್ಲೆಯಾದ್ಯಂತ ಗುರುಪೂರ್ಣಿಮೆ ಸಂಭ್ರಮ
ADVERTISEMENT
ADVERTISEMENT
ADVERTISEMENT