ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Guruprasad

ADVERTISEMENT

ರಂಗನಾಯಕ ಟ್ರೈಲರ್‌: ಜಗ್ಗೇಶ್‌ ಕಚಗುಳಿಗೆ, ಗುರುಪ್ರಸಾದ್‌ ಆ್ಯಕ್ಷನ್‌ ಕಟ್‌

ಚಂದನವನದಲ್ಲಿ ನಿರ್ದೇಶಕ ಗುರುಪ್ರಸಾದ್ ಮತ್ತು ನಟ ಜಗ್ಗೇಶ್ 15 ವರ್ಷಗಳ ನಂತರ ಮತ್ತೆ ಒಂದಾಗಿ ಬಂದಿದ್ದಾರೆ.
Last Updated 2 ಮಾರ್ಚ್ 2024, 10:54 IST
ರಂಗನಾಯಕ ಟ್ರೈಲರ್‌: ಜಗ್ಗೇಶ್‌ ಕಚಗುಳಿಗೆ, ಗುರುಪ್ರಸಾದ್‌ ಆ್ಯಕ್ಷನ್‌ ಕಟ್‌

ಚೆಕ್‌ ಬೌನ್ಸ್‌ ಪ್ರಕರಣ: ನಟ ಗುರುಪ್ರಸಾದ್ ಬಂಧನ, ಬಿಡುಗಡೆ

ಸಾಲ ವಾಪಸು ನೀಡದ ಪ್ರಕರಣದಲ್ಲಿ ಸಿನಿಮಾ ನಿರ್ದೇಶಕ, ನಟ ಗುರುಪ್ರಸಾದ್ ಅವರನ್ನು ಶುಕ್ರವಾರ ಮಧ್ಯಾಹ್ನ ಬಂಧಿಸಿದ್ದ ಗಿರಿನಗರ ಠಾಣೆ ಪೊಲೀಸರು, ನ್ಯಾಯಾಲಯದ ಷರತ್ತು ಜಾಮೀನು ಮೇಲೆ ಸಂಜೆ ಬಿಡುಗಡೆ ಮಾಡಿದ್ದಾರೆ.
Last Updated 13 ಜನವರಿ 2023, 17:01 IST
ಚೆಕ್‌ ಬೌನ್ಸ್‌ ಪ್ರಕರಣ: ನಟ ಗುರುಪ್ರಸಾದ್ ಬಂಧನ, ಬಿಡುಗಡೆ

ಸತ್ತ ದೇಹದೊಳಗೆ ಗುರು ‘ವಾಕ್ಯ’

ಬಾಡಿಗಾಡ್‌ ಅಂದ್ರೆ ಸತ್ತ ದೇಹದ ಮಾತುಗಳೇ? ಕುತೂಹಲ ಹಾಗೇ ಉಳಿದಿದೆ.
Last Updated 13 ಫೆಬ್ರುವರಿ 2022, 9:54 IST
ಸತ್ತ ದೇಹದೊಳಗೆ ಗುರು ‘ವಾಕ್ಯ’

29 ಸಾವಿರ ಮಂದಿಯ ಸಾವಿಗೆ ಸರ್ಕಾರವೇ ಹೊಣೆ: ಚಿತ್ರ ನಿರ್ದೇಶಕ ಗುರುಪ್ರಸಾದ್‌

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಜನರ ಸೇವೆ ಮಾಡುತ್ತಿಲ್ಲ. ಅವರ ಮಗನ ಸೇವೆ ಮಾಡುತ್ತಿದ್ದಾರೆ. 29 ಸಾವಿರ ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಯಡಿಯೂರಪ್ಪ ಅವರೇ ನಿಮಗೆ ತಪ್ಪಿತಸ್ಥ ಭಾವನೆ ಕಾಡುತ್ತಿಲ್ಲವೇ....? ಇದು ನಿರ್ದೇಶಕ ಗುರುಪ್ರಸಾದ್‌ ಅವರು ಸೋಮವಾರ ಫೇಸ್‌ಬುಕ್‌ ಲೈವ್‌ನಲ್ಲಿ ಹೊರ ಹಾಕಿದ ಆಕ್ರೋಶ.
Last Updated 7 ಜೂನ್ 2021, 9:19 IST
29 ಸಾವಿರ ಮಂದಿಯ ಸಾವಿಗೆ ಸರ್ಕಾರವೇ ಹೊಣೆ: ಚಿತ್ರ ನಿರ್ದೇಶಕ ಗುರುಪ್ರಸಾದ್‌

ನಾನು ಸತ್ತರೆ ಸುಧಾಕರ್‌, ಯಡಿಯೂರಪ್ಪ-ವಿಜಯೇಂದ್ರ ಕಾರಣ: ನಿರ್ದೇಶಕ ಗುರುಪ್ರಸಾದ್‌

ನಿರ್ದೇಶಕ ಗುರುಪ್ರಸಾದ್‌ಗೆ ಕೋವಿಡ್‌ ದೃಢ
Last Updated 19 ಏಪ್ರಿಲ್ 2021, 9:42 IST
ನಾನು ಸತ್ತರೆ ಸುಧಾಕರ್‌, ಯಡಿಯೂರಪ್ಪ-ವಿಜಯೇಂದ್ರ ಕಾರಣ: ನಿರ್ದೇಶಕ ಗುರುಪ್ರಸಾದ್‌

ಪೀಸ್‌ಲೆಸ್‌ ‘ಕುಷ್ಕ’ ಟ್ರೇಲರ್: 13 ವರ್ಷಕ್ಕೇ ಬೆಳೆಯೋಕೆ ಶುರುವಾಯ್ತು... ಗಡ್ಡ!

ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್‌ ಡಾನ್‌ ಆಗಿ, ಕಾಮಿಡಿ ವಿಲನ್‌ ಪಾತ್ರಕ್ಕೆ ಬಣ್ಣ ಹಚ್ಚಿರುವ ಈ ಚಿತ್ರದ ಟೀಸರ್‌ ಕಚ್ಚಾ ಸಂಭಾಷಣೆಯಿರುವ ಕಾರಣಕ್ಕೆ ಸುದ್ದಿಯಾಗಿತ್ತು. ಸೆನ್ಸಾರ್‌ ವೇಳೆ ಸಿನಿಮಾದೊಳಗಿನ ಹಲವು ಡಬಲ್‌ ಮೀನಿಂಗ್‌ ಸಂಭಾಷಣೆಗಳಿಗೆ ಕತ್ತರಿ ಬಿದ್ದ ಪರಿಣಾಮ, ಟ್ರೇಲರ್‌ನಲ್ಲಿ ಸಂಭಾಷಣೆಗಳನ್ನು ಟ್ರಿಮ್‌ ಮಾಡಿರುವುದು ಗೋಚರಿಸುತ್ತದೆ.
Last Updated 3 ಮಾರ್ಚ್ 2020, 9:45 IST
ಪೀಸ್‌ಲೆಸ್‌ ‘ಕುಷ್ಕ’ ಟ್ರೇಲರ್: 13 ವರ್ಷಕ್ಕೇ ಬೆಳೆಯೋಕೆ ಶುರುವಾಯ್ತು... ಗಡ್ಡ!

ಕುಷ್ಕ ಬಿರಿಯಾನಿ!

ಕುಷ್ಕ ಎಂದರೆ ಬಿರಿಯಾನಿ ಮಾಡುವ ಅಕ್ಕಿ ಎಂಬುದು ಎಲ್ಲರಿಗೂ ಗೊತ್ತು. ಆದರೆ ನಿರ್ದೇಶಕ ಗುರುಪ್ರಸಾದ್ ಪ್ರಕಾರ ಕುಷ್ಕ ಎಂದರೆ ‘ಖುಷಿ ಕಾ ಫುಲ್ ಮೀಲ್ಸ್’. ಅವರು ಹೀಗೆ ಹೊಸ ಅರ್ಥ ಹುಡುಕುವುದಕ್ಕೂ ಕಾರಣವಿದೆ.
Last Updated 1 ನವೆಂಬರ್ 2018, 16:31 IST
ಕುಷ್ಕ ಬಿರಿಯಾನಿ!
ADVERTISEMENT

#MeToo: ನಿರ್ದೇಶಕರ ಸಂಘ, ಗುರುಪ್ರಸಾದ್‌ ವಿರುದ್ಧ ಹರಿಹಾಯ್ದ ಹುಚ್ಚ ವೆಂಕಟ್‌

ನಟಿಯರು ತಮ್ಮ 'ಪಾತಿವ್ರತ್ಯ' ಸಾಬೀತುಮಾಡಲು ಮೀಟೂ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದ ನಿರ್ದೇಶಕ ಗುರುಪ್ರಸಾದ್‌ ವಿರುದ್ಧ ನಟ ಹುಚ್ಚ ವೆಂಕಟ್‌ ಹರಿಹಾಯ್ದಿದ್ದಾರೆ.
Last Updated 1 ನವೆಂಬರ್ 2018, 2:41 IST
#MeToo: ನಿರ್ದೇಶಕರ ಸಂಘ, ಗುರುಪ್ರಸಾದ್‌ ವಿರುದ್ಧ ಹರಿಹಾಯ್ದ ಹುಚ್ಚ ವೆಂಕಟ್‌

ಸಂಗೀತಾ ಭಟ್ ವಿಷಕನ್ಯೆ ಎಂದ ಗುರುಪ್ರಸಾದ್!

ಶ್ರುತಿ ಹರಿಹರನ್ ವಿರುದ್ಧವೂ ಗುರು ಗುಡುಗು
Last Updated 30 ಅಕ್ಟೋಬರ್ 2018, 14:46 IST
ಸಂಗೀತಾ ಭಟ್ ವಿಷಕನ್ಯೆ ಎಂದ ಗುರುಪ್ರಸಾದ್!

ಸಂಗೀತಾ ಭಟ್, ಶ್ರುತಿ ಹರಿಹರನ್ ವಿರುದ್ಧ ಹರಿಹಾಯ್ದ ನಿರ್ದೇಶಕ ಗುರುಪ್ರಸಾದ್

#MeToo ಆರೋಪಕ್ಕೆ ತಿರುಗೇಟು
Last Updated 30 ಅಕ್ಟೋಬರ್ 2018, 9:14 IST
ಸಂಗೀತಾ ಭಟ್, ಶ್ರುತಿ ಹರಿಹರನ್ ವಿರುದ್ಧ ಹರಿಹಾಯ್ದ ನಿರ್ದೇಶಕ ಗುರುಪ್ರಸಾದ್
ADVERTISEMENT
ADVERTISEMENT
ADVERTISEMENT