ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

gwalior

ADVERTISEMENT

UNESCO: ಸೃಜನಶೀಲ ನಗರಗಳ ಪಟ್ಟಿಗೆ ಗ್ವಾಲಿಯರ್‌, ಕೋಯಿಕ್ಕೋಡ್‌ ಸೇರ್ಪಡೆ

ಯುನೆಸ್ಕೊ ಸಿದ್ಧಪಡಿಸಿರುವ ವಿಶ್ವದ ಸೃಜನಶೀಲ ನಗರಗಳ ಪಟ್ಟಿಗೆ ಮಧ್ಯಪ್ರದೇಶದ ಗ್ವಾಲಿಯರ್‌ ಹಾಗೂ ಕೇರಳದ ಕೋಯಿಕ್ಕೋಡ್‌ ಸೇರ್ಪಡೆಯಾಗಿವೆ.
Last Updated 1 ನವೆಂಬರ್ 2023, 14:40 IST
UNESCO: ಸೃಜನಶೀಲ ನಗರಗಳ ಪಟ್ಟಿಗೆ ಗ್ವಾಲಿಯರ್‌, ಕೋಯಿಕ್ಕೋಡ್‌ ಸೇರ್ಪಡೆ

ಆರ್‌ಟಿಐ ಅಡಿ ಮಾಹಿತಿ ಕೇಳಿದ ದಲಿತ ಕಾರ್ಯಕರ್ತನಿಗೆ ಥಳಿತ, ಮೂತ್ರ ಕುಡಿಯಲು ಒತ್ತಾಯ

ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಮಾಹಿತಿಯನ್ನು ಕೇಳಿದ 33 ವರ್ಷದ ದಲಿತ ಆರ್‌ಟಿಐ ಕಾರ್ಯಕರ್ತರೊಬ್ಬರನ್ನು ಥಳಿಸಿರುವ ಏಳು ಮಂದಿ, ಮೂತ್ರ ಕುಡಿಯುವಂತೆ ಒತ್ತಾಯಿಸಿರುವ ಘಟನೆ ಮಧ್ಯ ಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
Last Updated 28 ಫೆಬ್ರುವರಿ 2022, 10:09 IST
ಆರ್‌ಟಿಐ ಅಡಿ ಮಾಹಿತಿ ಕೇಳಿದ ದಲಿತ ಕಾರ್ಯಕರ್ತನಿಗೆ ಥಳಿತ, ಮೂತ್ರ ಕುಡಿಯಲು ಒತ್ತಾಯ

ಆಟೋರಿಕ್ಷಾ -ಬಸ್ ಮುಖಾಮುಖಿ ಡಿಕ್ಕಿ, 13 ಮಂದಿ ಸಾವು: ಗ್ವಾಲಿಯರ್‌ನಲ್ಲಿ ದುರ್ಘಟನೆ

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಮಂಗಳವಾರ ಬೆಳಿಗ್ಗೆ ಆಟೋರಿಕ್ಷಾ ಮತ್ತು ಬಸ್‌ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 12 ಮಂದಿ ಮಹಿಳೆಯರು ಮತ್ತು ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 23 ಮಾರ್ಚ್ 2021, 7:10 IST
ಆಟೋರಿಕ್ಷಾ -ಬಸ್ ಮುಖಾಮುಖಿ ಡಿಕ್ಕಿ, 13 ಮಂದಿ ಸಾವು: ಗ್ವಾಲಿಯರ್‌ನಲ್ಲಿ ದುರ್ಘಟನೆ

VIDEO: ಕೈದಿಗಳ ಕೈಯಲ್ಲಿ ಅರಳಿದ ಕೋಟಿ ಶಿವಲಿಂಗ

Last Updated 24 ಫೆಬ್ರುವರಿ 2021, 6:39 IST
VIDEO: ಕೈದಿಗಳ ಕೈಯಲ್ಲಿ ಅರಳಿದ ಕೋಟಿ ಶಿವಲಿಂಗ
ADVERTISEMENT
ADVERTISEMENT
ADVERTISEMENT
ADVERTISEMENT