ಗ್ವಾಲಿಯರ್: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಕೋಟಿ ಶಿವಲಿಂಗ ಗ್ವಾಲಿಯರ್ ಕೇಂದ್ರ ಕಾರಾಗೃಹದಲ್ಲಿ ‘ಭಗವದ್ಗೀತಾ ಕಥಾ’ ಕಾರ್ಯಕ್ರಮ ಆಯೋಜಿಸಲಾಗಿತ್ತು ಫೆಬ್ರುವರಿ 15ರಿಂದ ಆರಂಭವಾದ ಕಾರ್ಯಕ್ರಮ ಇಂದು ಅಂತ್ಯಗೊಂಡಿದೆ. ಕೊನೆಯ ದಿನದ ಪೂಜೆಗಾಗಿ 1 ಕೋಟಿ 25 ಲಕ್ಷ ಶಿವಲಿಂಗವನ್ನು ತಯಾರಿಸಿದ್ದಾರೆ.ಈ ಧಾರ್ಮಿಕ ಕಾರ್ಯಕ್ಕಾಗಿ ನಿತ್ಯ 9 ಗಂಟೆ ಶ್ರಮಿಸಿದ್ದಾರೆ ಶ್ರದ್ಧೆ ಮತ್ತು ಪ್ರೀತಿಯಿಂದ ಕೆಲಸದಲ್ಲಿ ತೊಡಗಿದ್ದೇವೆ ಎನ್ನುತ್ತಾರೆ ಕೈದಿಗಳು. ಕೈದಿಗಳ ಮನೋಪರಿವರ್ತನೆ ಭಾಗವಾಗಿ ’ಭಗವದ್ಗೀತಾ ಕಥಾ’ ಕಾರ್ಯಕ್ರಮ ಆಯೋಜಿಸಲಾಗಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.