ಶುಕ್ರವಾರ, 4 ಜುಲೈ 2025
×
ADVERTISEMENT

shivalinga

ADVERTISEMENT

ಹಂಪಿ ಸುತ್ತಮುತ್ತಲಿವೆ ದ್ವಾದಶ ಲಿಂಗಗಳು.. ಏನು ಈ ಲಿಂಗಗಳ ವಿಶೇಷತೆ?

ಪ್ರತಿ ಶಿವಲಿಂಗಕ್ಕೆ ನಿತ್ಯ ಪೂಜೆಗೆ ಶಾಸಕರ ಪ್ರಯತ್ನ
Last Updated 26 ಫೆಬ್ರುವರಿ 2025, 6:34 IST
ಹಂಪಿ ಸುತ್ತಮುತ್ತಲಿವೆ ದ್ವಾದಶ ಲಿಂಗಗಳು.. ಏನು ಈ ಲಿಂಗಗಳ ವಿಶೇಷತೆ?

ಉನ್ನಾವೊ: ಮಹಾಭಾರತ ಕಾಲದ್ದು ಎನ್ನಲಾದ ಪುರಾತನ ಶಿವಲಿಂಗ ಧ್ವಂಸ; ಒಬ್ಬನ ಸೆರೆ

ಶ್ರೀಕೃಷ್ಣನು ಈ ದೇಗುಲದಲ್ಲಿ ಲಿಂಗ ಪ್ರತಿಷ್ಠಾಪಿಸಿ ಪೂಜಿಸಿದನು. ಅರ್ಜುನನು ಬಾಣ ಹೂಡಿ ಭೂಮಿಯಿಂದ ಗಂಗೆಯನ್ನ ಅಭಿಷೇಕಕ್ಕೆ ತಂದನು. ಈಗಲೂ ಆ ಕಲ್ಯಾಣಿ ನೀರನ್ನೇ ದೇಗುಲದಲ್ಲಿ ಬಳಸಲಾಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.
Last Updated 8 ಜನವರಿ 2025, 11:21 IST
ಉನ್ನಾವೊ: ಮಹಾಭಾರತ ಕಾಲದ್ದು ಎನ್ನಲಾದ ಪುರಾತನ ಶಿವಲಿಂಗ ಧ್ವಂಸ; ಒಬ್ಬನ ಸೆರೆ

ತಪತೇಶ್ವರ ಬೆಟ್ಟ: ಶಿವಲಿಂಗ ಕಳವು

ತಾಲ್ಲೂಕಿನ ಕೈವಾರ ಹೋಬಳಿ ಪೆರಮಾಚನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂದನಹಳ್ಳಿ ಸಮೀಪದ ತಪತೇಶ್ವರ ಬೆಟ್ಟದಲ್ಲಿನ ಗುಹೆಯಲ್ಲಿರುವ ಐತಿಹಾಸಿಕವಾದ ಎರಡು ಶಿವಲಿಂಗಗಳನ್ನು ಕಿಡಿಗೇಡಿಗಳು ಕದ್ದು ಪರಾರಿಯಾದ ವಿಚಾರ ಸೋಮವಾರ ಗೊತ್ತಾಗಿದೆ.
Last Updated 20 ನವೆಂಬರ್ 2024, 5:37 IST
ತಪತೇಶ್ವರ ಬೆಟ್ಟ: ಶಿವಲಿಂಗ ಕಳವು

ಸಿದ್ದಿಕೇರಿ: ನಿಧಿ ಆಸೆಗೆ ಶಿವಲಿಂಗ ಧ್ವಂಸ

ಗಂಗಾವತಿ: ತಾಲ್ಲೂಕಿನ ಸಿದ್ದಿಕೇರಿ ಗ್ರಾಮ ಸಮೀಪದ ಬೆಟ್ಟ ದ‌ ಮೇಲಿನ ಪುರಾತನ ಕಾಲದ ವಾಣಿಭದ್ರೇಶ್ವರ ದೇವಸ್ಥಾನ ದಲ್ಲಿ ನಿಧಿ ಆಸೆಗಾಗಿ ಗರ್ಭಗುಡಿಯಲ್ಲಿನ ಶಿವಲಿಂಗ ಮೂ ರ್ತಿಯನ್ನು ಧ್ವಂಸಗೊಳಿಸಿದ...
Last Updated 24 ಆಗಸ್ಟ್ 2023, 17:07 IST
ಸಿದ್ದಿಕೇರಿ: ನಿಧಿ ಆಸೆಗೆ ಶಿವಲಿಂಗ ಧ್ವಂಸ

5 ಲಕ್ಷಕ್ಕೂ ಅಧಿಕ ರುದ್ರಾಕ್ಷಿಗಳಿಂದ ರೂಪಿಸಿದ 21 ಅಡಿ ಎತ್ತರದ ಶಿವಲಿಂಗ

ಹೃಷಿಕೇಶ, ಹರಿದ್ವಾರದಿಂದ ತಂದ 5 ಲಕ್ಷಕ್ಕೂ ಅಧಿಕ ರುದ್ರಾಕ್ಷಿಗಳಿಂದ ರೂಪಿಸಿದ 21 ಅಡಿ ಎತ್ತರದ ಶಿವಲಿಂಗ. ಹಿಂಬದಿಯಲ್ಲಿ ಹಿಮವನ್ನೇ ಹೊದ್ದು ನಿಂತಂತೆ ಕಾಣುವ ಕೈಲಾಸ ಪರ್ವತ. ಎದುರಿಗೆ ವಿರಾಜಮಾನವಾದ ನಂದಿ. ಇದೆಲ್ಲ ಕಂಡುಬಂದಿದ್ದು ನಗರ ಲಲಿತಮಹಲ್‌ ಮೈದಾನದಲ್ಲಿ.
Last Updated 16 ಫೆಬ್ರುವರಿ 2023, 4:27 IST
5 ಲಕ್ಷಕ್ಕೂ ಅಧಿಕ ರುದ್ರಾಕ್ಷಿಗಳಿಂದ ರೂಪಿಸಿದ 21 ಅಡಿ ಎತ್ತರದ ಶಿವಲಿಂಗ

ಜ್ಞಾನವಾಪಿ ಮಸೀದಿ: ಕಾರ್ಬನ್‌ ಡೇಟಿಂಗ್‌ ಪರೀಕ್ಷೆ ಇಲ್ಲ

ವಾರಾಣಸಿಯ ಕಾಶಿ ದೇವಾಲಯ ಸಂಕೀರ್ಣದಲ್ಲಿರುವ ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಗಿರುವ ಶಿವಲಿಂಗ ರೂಪದ ರಚನೆಯ ಕಾರ್ಬನ್‌ ಡೇಟಿಂಗ್‌ ಪರೀಕ್ಷೆಗೆ ಅನುಮತಿ ನೀಡಲು ವಾರಾ ಣಸಿ ನ್ಯಾಯಾಲಯ ನಿರಾಕರಿಸಿದೆ.
Last Updated 14 ಅಕ್ಟೋಬರ್ 2022, 19:30 IST
ಜ್ಞಾನವಾಪಿ ಮಸೀದಿ: ಕಾರ್ಬನ್‌ ಡೇಟಿಂಗ್‌ ಪರೀಕ್ಷೆ ಇಲ್ಲ

ಶಿವಲಿಂಗದ ‘ಕಾರ್ಬನ್‌ ಡೇಟಿಂಗ್‌’ ಪರೀಕ್ಷೆಗೆ ಹಿಂದೂ ಅರ್ಜಿದಾರರ ಮನವಿ

ವಾರಾಣಸಿಯ ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಗಿರುವ ಶಿವಲಿಂಗವನ್ನು ‘ಕಾರ್ಬನ್‌ ಡೇಟಿಂಗ್‌’ ಪರೀಕ್ಷೆಗೆ ಒಳಪಡಿಸಬೇಕೆಂದು ಹಿಂದೂ ಸಮುದಾಯದ ಅರ್ಜಿದಾರರು ಇಲ್ಲಿನ ಜಿಲ್ಲಾ ನ್ಯಾಯಾಲಯಕ್ಕೆ ಗುರುವಾರ ಮನವಿ ಮಾಡಿದ್ದಾರೆ.
Last Updated 22 ಸೆಪ್ಟೆಂಬರ್ 2022, 14:36 IST
ಶಿವಲಿಂಗದ ‘ಕಾರ್ಬನ್‌ ಡೇಟಿಂಗ್‌’ ಪರೀಕ್ಷೆಗೆ ಹಿಂದೂ ಅರ್ಜಿದಾರರ ಮನವಿ
ADVERTISEMENT

ಮುಳಬಾಗಿಲು: ಕುರುಡುಮಲೆಯಲ್ಲಿ ಶಿವಲಿಂಗ ಕಳವು, ಗ್ರಾಮದಲ್ಲಿ ಆತಂಕ

ಮುಳಬಾಗಿಲು ತಾಲ್ಲೂಕಿನ ಕುರುಡುಮಲೆ ಗ್ರಾಮದ ಲಿಂಗಬಂಡೆಯಲ್ಲಿನ ಸುಮಾರು ಐದು ಅಡಿ ಎತ್ತರದ ಶಿವಲಿಂಗವನ್ನು ಸೋಮವಾರ ರಾತ್ರಿ ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ.
Last Updated 14 ಸೆಪ್ಟೆಂಬರ್ 2022, 4:53 IST
ಮುಳಬಾಗಿಲು: ಕುರುಡುಮಲೆಯಲ್ಲಿ ಶಿವಲಿಂಗ ಕಳವು, ಗ್ರಾಮದಲ್ಲಿ ಆತಂಕ

ಪ್ರತಿಯೊಂದು ಮಸೀದಿಯಲ್ಲೂ ಶಿವಲಿಂಗ ಹುಡುಕುವ ಅಗತ್ಯವಿಲ್ಲ: ಮೋಹನ್‌ ಭಾಗವತ್‌

ಜ್ಞಾನವಾಪಿ ವಿವಾದವು ನಂಬಿಕೆಗೆ ಸಂಬಂಧಿಸಿದ ವಿಷಯವಾಗಿದೆ. ಈ ಬಗ್ಗೆ ನ್ಯಾಯಾಲಯದ ನಿರ್ಧಾರವನ್ನು ಎಲ್ಲರು ಒಪ್ಪಬೇಕು ಎಂದಿರುವ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್‌, ಪ್ರತಿಯೊಂದು ಮಸೀದಿಯಲ್ಲೂ ಶಿವಲಿಂಗವನ್ನು ಹುಡುಕುವ ಮತ್ತು ಹೊಸ ವಿವಾದ ಸೃಷ್ಟಿಸುವ ಅಗತ್ಯವಿಲ್ಲ ಎಂದು ಗುರುವಾರ ಹೇಳಿದರು.
Last Updated 3 ಜೂನ್ 2022, 13:39 IST
ಪ್ರತಿಯೊಂದು ಮಸೀದಿಯಲ್ಲೂ ಶಿವಲಿಂಗ ಹುಡುಕುವ ಅಗತ್ಯವಿಲ್ಲ: ಮೋಹನ್‌ ಭಾಗವತ್‌

ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಇಲ್ಲ: ಎಸ್‌ಪಿ ಸಂಸದ

ರಾಮಮಂದಿರ ನಿರ್ಮಾಣವಾಗುತ್ತಿರುವ ಅಯೋಧ್ಯೆಯಲ್ಲಿ ಮಸೀದಿ ಇದೆ ಎಂದು ಈಗಲೂ ಹೇಳುತ್ತೇನೆ. ಇದು ಅಧಿಕಾರದ ಪ್ರತಿಬಿಂಬ. ನಮ್ಮನ್ನು ಗುರಿಯಾಗಿಸಿಕೊಳ್ಳಲಾಗಿದ್ದು, ಮಸೀದಿಗಳ ಮೇಲೆ ದಾಳಿ ನಡೆಯುತ್ತಿದೆ.
Last Updated 22 ಮೇ 2022, 11:31 IST
ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಇಲ್ಲ: ಎಸ್‌ಪಿ ಸಂಸದ
ADVERTISEMENT
ADVERTISEMENT
ADVERTISEMENT