Health Tips: ದೇಹವನ್ನು ಸದೃಢವಾಗಿಟ್ಟುಕೊಳ್ಳಲು ಈ ವಿಧಾನಗಳನ್ನು ಪಾಲಿಸಿ
Muscle Building: ತೂಕ ಎತ್ತುವ ವ್ಯಾಯಾಮದಿಂದ ಸ್ನಾಯುಗಳಲ್ಲಿ ಬಲವರ್ಧನೆ ಸಂಭವಿಸುತ್ತದೆ. ಪ್ರಗತಿಶೀಲ ಓವರ್‌ಲೋಡ್ ವಿಧಾನ ಅನುಸರಿಸಿ, ಪ್ರೋಟೀನ್ ಸೇವನೆ, ಸರಿಯಾದ ನಿದ್ರೆ ಮತ್ತು ನಿಯಮಿತ ವರ್ಕೌಟ್ ಮೂಲಕ ದೇಹವನ್ನು ಬಲವಾಗಿ ಇಟ್ಟುಕೊಳ್ಳಬಹುದು.Last Updated 16 ಅಕ್ಟೋಬರ್ 2025, 6:54 IST