ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

H Guru

ADVERTISEMENT

ಪತ್ನಿ, ಪೋಷಕರಿಂದ ಪ್ರತ್ಯೇಕವಾಗಿ ವೀರ ಯೋಧ ಎಚ್‌.ಗುರು ಹುಟ್ಟುಹಬ್ಬ ಆಚರಣೆ

ಪುಲ್ವಾಮಾ ದಾಳಿಯ ಹುತಾತ್ಮ ಯೋಧ ಎಚ್‌.ಗುರು ಅವರ ಜನ್ಮದಿನದ ಅಂಗವಾಗಿ ಸೋಮವಾರ ಮಮತೆಯ ಮಡಿಲು ನಿತ್ಯ ದಾಸೋಹ ಸದಸ್ಯರು ನಗರದ ಜಿಲ್ಲಾಸ್ಪತ್ರೆಯ ಹೊರರೋಗಿಗಳಿಗೆ ಊಟ ಹಾಗೂ ಗಂಜಿ ವಿತರಣೆ ಮಾಡಿದರು.
Last Updated 21 ಜುಲೈ 2020, 11:09 IST
 ಪತ್ನಿ, ಪೋಷಕರಿಂದ ಪ್ರತ್ಯೇಕವಾಗಿ ವೀರ ಯೋಧ ಎಚ್‌.ಗುರು ಹುಟ್ಟುಹಬ್ಬ ಆಚರಣೆ

ಯೋಧ ಎಚ್‌. ಗುರು ಸ್ಮಾರಕ ನಿರ್ಮಾಣಕ್ಕೆ ₹25 ಲಕ್ಷ ಬಿಡುಗಡೆ ಮಾಡಲು ಸಿಎಂ ಆದೇಶ

ಸ್ಮಾರಕ ನಿರ್ಮಾಣ ಕಾರ್ಯಕ್ಕಾಗಿಮಂಡ್ಯ ಜಿಲ್ಲಾಧಿಕಾರಿಗೆ ₹25 ಲಕ್ಷ ಅನುದಾನ ನೀಡುವಂತೆ ಆರ್ಥಿಕ ಇಲಾಖೆಗೆ ಸಿಎಂ ಸೂಚನೆ
Last Updated 20 ಫೆಬ್ರುವರಿ 2020, 12:52 IST
ಯೋಧ ಎಚ್‌. ಗುರು ಸ್ಮಾರಕ ನಿರ್ಮಾಣಕ್ಕೆ ₹25 ಲಕ್ಷ ಬಿಡುಗಡೆ ಮಾಡಲು ಸಿಎಂ ಆದೇಶ

ಇನ್ನೂ ವಿಸರ್ಜನೆಯಾಗಿಲ್ಲ ಯೋಧ ಗುರು ಚಿತಾಭಸ್ಮ: ಬಿಎಸ್‌ವೈಗೆ ಎಸ್‌.ಎಂ.ಕೃಷ್ಣ ಪತ್ರ

ಶೀಘ್ರ ಸ್ಮಾರಕ ನಿರ್ಮಿಸಿ, ಚಿತಾಭಸ್ಮ ವಿಸರ್ಜನೆ ಮಾಡಲು ಒತ್ತಾಯ
Last Updated 16 ಫೆಬ್ರುವರಿ 2020, 12:54 IST
ಇನ್ನೂ ವಿಸರ್ಜನೆಯಾಗಿಲ್ಲ ಯೋಧ ಗುರು ಚಿತಾಭಸ್ಮ: ಬಿಎಸ್‌ವೈಗೆ ಎಸ್‌.ಎಂ.ಕೃಷ್ಣ ಪತ್ರ

ವೀರ ಯೋಧ ಗುರು ಪೋಷಕರ ಸ್ಥಿತಿ ಬದಲಾಗಿಲ್ಲ, ಪತ್ನಿಗೆ ಸರ್ಕಾರಿ ಕೆಲಸ ಸಿಕ್ಕಿಲ್ಲ

ಪುಲ್ವಾಮಾ ದಾಳಿಗೆ ವರ್ಷ: ಹುತಾತ್ಮ ಯೋಧ ಗುರು ಊರಿನಲ್ಲಿ ಪುಣ್ಯಸ್ಮರಣೆ
Last Updated 15 ಫೆಬ್ರುವರಿ 2020, 1:54 IST
ವೀರ ಯೋಧ ಗುರು ಪೋಷಕರ ಸ್ಥಿತಿ ಬದಲಾಗಿಲ್ಲ, ಪತ್ನಿಗೆ ಸರ್ಕಾರಿ ಕೆಲಸ ಸಿಕ್ಕಿಲ್ಲ

ಮಗನ ಅಂತ್ಯಸಂಸ್ಕಾರ ನಂತರ ಬೆಂಗಳೂರು ಸೇರಿದ ಸೊಸೆ ಮರಳಿ ಬರಲಿಲ್ಲ: ಗುರು ತಾಯಿ ಬೇಸರ

‘ಗುರು ಅಂತ್ಯಸಂಸ್ಕಾರದ ನಂತರ ಕೇವಲ ಒಂದು ತಿಂಗಳು ಮಾತ್ರ ಸೊಸೆ ಕಲಾವತಿ ನಮ್ಮ ಜೊತೆಗೆ ಇದ್ದರು. ನಂತರ ಕೆಲಸಕ್ಕೆ ಆಂತ ಬೆಂಗಳೂರಿಗೆ ಹೋದರು. ಈವರೆಗೂ ಅವರು ಬಂದಿಲ್ಲ’ ಎಂದು ಹುತಾತ್ಮ ಯೋಧನ ತಾಯಿ ಹೇಳಿದ್ದಾರೆ.
Last Updated 14 ಫೆಬ್ರುವರಿ 2020, 6:44 IST
ಮಗನ ಅಂತ್ಯಸಂಸ್ಕಾರ ನಂತರ ಬೆಂಗಳೂರು ಸೇರಿದ ಸೊಸೆ ಮರಳಿ ಬರಲಿಲ್ಲ: ಗುರು ತಾಯಿ ಬೇಸರ

ಪುಲ್ವಾಮ ದಾಳಿಗೆ ವರ್ಷ| ಯೋಧ ಎಚ್. ಗುರು ಕುಟುಂಬದ ಸ್ಥಿತಿ ಈಗ ಹೇಗಿದೆ ಗೊತ್ತೇ?

ಗುರು ಪೋಷಕರು ಭಾರತೀನಗಲ್ಲಿ ಈಗಲೂಲಾಂಡ್ರಿ ವೃತ್ತಿ ನಡೆಸುತ್ತಾ ಜೀವನ ಸಾಗಿಸುತ್ತಿದ್ದಾರೆ.
Last Updated 14 ಫೆಬ್ರುವರಿ 2020, 4:58 IST
ಪುಲ್ವಾಮ ದಾಳಿಗೆ ವರ್ಷ| ಯೋಧ ಎಚ್. ಗುರು ಕುಟುಂಬದ ಸ್ಥಿತಿ ಈಗ ಹೇಗಿದೆ ಗೊತ್ತೇ?

ಯೋಧನ ಪತ್ನಿಗೆ ಇಂದೇ ಸರ್ಕಾರಿ ಕೆಲಸ: ಸಿ.ಎಂ

‘ಹುತಾತ್ಮ ಯೋಧ ಎಚ್‌.ಗುರು ಪತ್ನಿ ಕಲಾವತಿ ಅವರಿಗೆ ಬೆಂಗಳೂರಿಗೆ ಬರುವಂತೆ ತಿಳಿಸಿದ್ದೇನೆ. ಗುರುವಾರವೇ ಸರ್ಕಾರಿ ಕೆಲಸ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬುಧವಾರ ಹೇಳಿದರು.‌
Last Updated 27 ಫೆಬ್ರುವರಿ 2019, 20:26 IST
ಯೋಧನ ಪತ್ನಿಗೆ ಇಂದೇ ಸರ್ಕಾರಿ ಕೆಲಸ: ಸಿ.ಎಂ
ADVERTISEMENT

ಬೆಂಗಳೂರು ವಿಮಾನ ನಿಲ್ದಾಣದಿಂದ ಗುಡಿಗೆರೆಯತ್ತ ಯೋಧ ಗುರು ಪಾರ್ಥಿವ ಶರೀರ

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮಂಡ್ಯ ಜಿಲ್ಲೆಯ ಗುಡಿಗೆರೆಯ ಯೋಧ ಎಚ್‌.ಗುರು ಅವರ ಪಾರ್ಥಿವ ಶರೀರವನ್ನು ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ತರಲಾಗಿದೆ. ಇಲ್ಲಿಂದ ಸೇನಾ ವಾಹನದಲ್ಲಿ ಹುಟ್ಟೂರಿನತ್ತ ತೆಗೆದುಕೊಂಡೊಯ್ಯಲಾಗುತ್ತಿದೆ.
Last Updated 16 ಫೆಬ್ರುವರಿ 2019, 8:15 IST
ಬೆಂಗಳೂರು ವಿಮಾನ ನಿಲ್ದಾಣದಿಂದ ಗುಡಿಗೆರೆಯತ್ತ ಯೋಧ ಗುರು ಪಾರ್ಥಿವ ಶರೀರ

ಸರ್ಕಾರಿ ಜಮೀನಿನಲ್ಲಿ ಯೋಧ ಗುರು ಅಂತ್ಯಕ್ರಿಯೆ– ಜಿಲ್ಲಾಡಳಿತ

ಯೋಧನ ಅಂತ್ಯ ಕ್ರಿಯೆ
Last Updated 15 ಫೆಬ್ರುವರಿ 2019, 14:31 IST
ಸರ್ಕಾರಿ ಜಮೀನಿನಲ್ಲಿ ಯೋಧ ಗುರು ಅಂತ್ಯಕ್ರಿಯೆ– ಜಿಲ್ಲಾಡಳಿತ

ಗುಡಿಗೆರೆ ಗ್ರಾಮದಲ್ಲಿ ಶೋಕಸಾಗರ: ಆಕ್ರಂದನ, ಗುರು ಪತ್ನಿ ರೋದನಕ್ಕೆ ಕಣ್ಣೀರಾದ ಜನ

ತಮ್ಮಂದಿರ ಗೋಳಿಗೆ ಕೊನೆ ಇಲ್ಲ
Last Updated 15 ಫೆಬ್ರುವರಿ 2019, 14:31 IST
ಗುಡಿಗೆರೆ ಗ್ರಾಮದಲ್ಲಿ ಶೋಕಸಾಗರ: ಆಕ್ರಂದನ, ಗುರು ಪತ್ನಿ ರೋದನಕ್ಕೆ ಕಣ್ಣೀರಾದ ಜನ
ADVERTISEMENT
ADVERTISEMENT
ADVERTISEMENT