ವಲಸೆ ವೀಸಾ ನೀತಿ ವಿರುದ್ಧದ ಆಕ್ಷೇಪಣೆ: ಮರುಪರಿಶೀಲಿಸಲು ಬೈಡನ್ ಆಡಳಿತ ನಿರ್ಧಾರ
ವಿದೇಶಿ ಉದ್ಯೋಗಿಗಳಿಗೆ ನೀಡುವ ಎಚ್–1ಬಿ ವೀಸಾ ಸೇರಿದಂತೆ ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ರದ್ದುಗೊಳಿಸಿದ್ದ ಮೂರು ನೀತಿಗಳ ಕುರಿತು ಸಲ್ಲಿಸುವ ಆಕ್ಷೇಪಣೆಗಳು ಮತ್ತು ಪ್ರತಿಕೂಲ ನಿರ್ಧಾರಗಳನ್ನು ಮರುಪರಿಶೀಲಿಸಲು ಸಿದ್ದವಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಡಳಿತ ತಿಳಿಸಿದೆ.Last Updated 13 ಮಾರ್ಚ್ 2021, 6:36 IST