ಸೋಮವಾರ, 16 ಫೆಬ್ರುವರಿ 2026
×
ADVERTISEMENT

Haliyal

ADVERTISEMENT

ಹಳಿಯಾಳ: ಮುರ್ಕವಾಡದಲ್ಲಿ ಗ್ರಾಮದೇವಿಯ ಅದ್ದೂರಿ ರಥೋತ್ಸವ

Haliyal ಹಳಿಯಾಳ - ಮುರ್ಕವಾಡ ಗ್ರಾಮದ ಗ್ರಾಮದೇವಿ ಲಕ್ಷ್ಮೀ ದೇವಿ(ದ್ಯಾಮವ್ವಾ ದೇವಿ) ವಿಜ್ರಂಭಣೆಯಿಂದ ನಡೆದ ರಥೋತ್ಸವ
Last Updated 12 ಫೆಬ್ರುವರಿ 2026, 6:33 IST
ಹಳಿಯಾಳ: ಮುರ್ಕವಾಡದಲ್ಲಿ ಗ್ರಾಮದೇವಿಯ ಅದ್ದೂರಿ ರಥೋತ್ಸವ

ಹಳಿಯಾಳ| ಕುಡಿಯುವ ನೀರಿನ ಯೋಜನೆ ಕಾಮಗಾರಿ ಪೂರ್ಣ: ದೇಶಪಾಂಡೆ

ಹಳಿಯಾಳ ತಾಲ್ಲೂಕಿನಲ್ಲಿ ಕಾಳಿ ನದಿಯಿಂದ ಕೆರೆ–ಬಾಂದಾರಗಳಿಗೆ ನೀರು ತುಂಬಿಸುವ ಯೋಜನೆ ಪೂರ್ಣ ಹಂತದಲ್ಲಿದೆ. 113 ಗ್ರಾಮಗಳಿಗೆ ಮನೆಮನೆಗೂ ಕುಡಿಯುವ ನೀರು ಸರಬರಾಜು ಆರಂಭ – ಶಾಸಕ ಆರ್.ವಿ. ದೇಶಪಾಂಡೆ ಮಾಹಿತಿ.
Last Updated 9 ಫೆಬ್ರುವರಿ 2026, 7:15 IST
ಹಳಿಯಾಳ| ಕುಡಿಯುವ ನೀರಿನ ಯೋಜನೆ ಕಾಮಗಾರಿ ಪೂರ್ಣ: ದೇಶಪಾಂಡೆ

ಹಳಿಯಾಳ | ಜಿ ರಾಮ್ ಜಿ ರದ್ದತಿಗೆ ಒತ್ತಾಯ

Congress Agitation: ಮನರೇಗಾ ಯೋಜನೆಯ ಬದಲಿಗೆ ಜಿ ರಾಮ್ ಜಿ ಜಾರಿಗೆ ವಿರೋಧ ವ್ಯಕ್ತಪಡಿಸಿ, ಶಾಸಕ ಆರ್.ವಿ. ದೇಶಪಾಂಡೆ ನೇತೃತ್ವದಲ್ಲಿ ಹಳಿಯಾಳದಲ್ಲಿ ಪ್ರತಿಭಟನೆ ನಡೆಸಲಾಯಿತು ಮತ್ತು ತಹಶೀಲ್ದಾರಿಗೆ ಮನವಿ ಸಲ್ಲಿಸಲಾಯಿತು.
Last Updated 18 ಜನವರಿ 2026, 6:56 IST
ಹಳಿಯಾಳ | ಜಿ ರಾಮ್ ಜಿ ರದ್ದತಿಗೆ ಒತ್ತಾಯ

ಹಳಿಯಾಳ | ಸಂವಿಧಾನದ ಹಕ್ಕು, ಕರ್ತವ್ಯ ಅರಿಯಿರಿ: ಆರ್‌.ವಿ.ದೇಶಪಾಂಡೆ

Constitution Day: ಹಳಿಯಾಳ: ‘ಸಂವಿಧಾನಬದ್ಧವಾದ ಹಕ್ಕು ಮತ್ತು ಕರ್ತವ್ಯಗಳನ್ನು ಅರಿತು ಪ್ರತಿಯೊಬ್ಬರು ಸಾಗಿರಿ’ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಶಾಸಕ ಆರ್‌.ವಿ.ದೇಶಪಾಂಡೆ ಹೇಳಿದರು. ಇಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
Last Updated 27 ನವೆಂಬರ್ 2025, 5:03 IST
ಹಳಿಯಾಳ | ಸಂವಿಧಾನದ ಹಕ್ಕು, ಕರ್ತವ್ಯ ಅರಿಯಿರಿ: ಆರ್‌.ವಿ.ದೇಶಪಾಂಡೆ

ಹಳಿಯಾಳ | ಕೆರೆ ಉಳಿಸಿ, ಮೀನು ರಕ್ಷಿಸಿದ ತೇಗನಳ್ಳಿ ಗ್ರಾಮಸ್ಥರು

Teganahalli Village: ತೇಗನಳ್ಳಿ ಗ್ರಾಮಸ್ಥರು ಗ್ರಾಮದ ಕೆರೆಯಲ್ಲಿ ನೀರು ನಿಲ್ಲಲು ಒಡ್ಡು ಹಾಗೂ ಮೀನು ಹೊರಹೋಗದಂತೆ ತಡೆಯಲು ಜಾಳಿಗೆ ನಿರ್ಮಿಸಿದ್ದು ಯಶಸ್ವಿಯಾಗಿದೆ. ಮಳೆಗಾಲದಲ್ಲಿ ನೀರು ನಿಂತು ಮೀನು ಸಹ ಸುರಕ್ಷಿತವಾಗಿರುವುದು ಜನರ ಪ್ರಶಂಸೆಗೆ ಒಳಗಾಗಿದೆ.
Last Updated 20 ಆಗಸ್ಟ್ 2025, 4:37 IST
ಹಳಿಯಾಳ | ಕೆರೆ ಉಳಿಸಿ, ಮೀನು ರಕ್ಷಿಸಿದ ತೇಗನಳ್ಳಿ ಗ್ರಾಮಸ್ಥರು

ಹಳಿಯಾಳ: ಗಮನ ಸೆಳೆದ ತಾಂತ್ರಿಕ ಮಾದರಿಗಳು

ಯುವ ಸಮುದಾಯ ಕೈಗೊಂಡ ಚಿಕ್ಕ ಚಿಕ್ಕ ಆವಿಷ್ಕಾರಗಳು ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ಹೊಸ ಆಯಾಮವನ್ನು ನೀಡುತ್ತವೆ ಎಂದು ವಿಆರ್‌ಡಿಎಂ ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು ಹೇಳಿದರು.
Last Updated 9 ಜುಲೈ 2025, 4:23 IST
ಹಳಿಯಾಳ: ಗಮನ ಸೆಳೆದ ತಾಂತ್ರಿಕ ಮಾದರಿಗಳು

ಲಕ್ಷ್ಮಿದೇವಿಯ ಅದ್ದೂರಿ ರಥೋತ್ಸವ

ಹಳಿಯಾಳ - ಬೆಳವಟಗಿ ಗ್ರಾಮದೇವಿ  ಲಕ್ಷ್ಮಿದೇವಿಯ ವಿಜ್ರಂಭಣೆಯ ರಥೋತ್ಸವ .
Last Updated 17 ಏಪ್ರಿಲ್ 2025, 16:05 IST
ಲಕ್ಷ್ಮಿದೇವಿಯ ಅದ್ದೂರಿ ರಥೋತ್ಸವ
ADVERTISEMENT

ಹಳಿಯಾಳ: ಪೇಟೆ ಮಾರುತಿ ಮಂದಿರದಲ್ಲಿ ಹನುಮಾನ ಜಯಂತಿ

ಪೇಟೆ ಮಧ್ಯದಲ್ಲಿರುವ ಮಾರುತಿ ಮಂದಿರದಲ್ಲಿ ಪಟ್ಟಣದಲ್ಲಿ ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
Last Updated 12 ಏಪ್ರಿಲ್ 2025, 12:41 IST
ಹಳಿಯಾಳ: ಪೇಟೆ ಮಾರುತಿ ಮಂದಿರದಲ್ಲಿ ಹನುಮಾನ ಜಯಂತಿ

ಗಂಟಲಲ್ಲಿ ಬಲೂನ್ ಸಿಲುಕಿ 13 ವರ್ಷದ ಬಾಲಕ ಸಾವು! ಹಳಿಯಾಳದ ಜೋಗನಕೊಪ್ಪದಲ್ಲಿ ಘಟನೆ

'ಬಾಲಕ ಬಲೂನ್ ಊದುವ ವೇಳೆ ಗಂಟಲಿಗೆ ಸಿಲುಕಿ, ಉಸಿರುಗಟ್ಟಿತ್ತು
Last Updated 2 ಡಿಸೆಂಬರ್ 2024, 9:48 IST
ಗಂಟಲಲ್ಲಿ ಬಲೂನ್ ಸಿಲುಕಿ 13 ವರ್ಷದ ಬಾಲಕ ಸಾವು! ಹಳಿಯಾಳದ ಜೋಗನಕೊಪ್ಪದಲ್ಲಿ ಘಟನೆ

ಹಳಿಯಾಳ | ಮಳೆಗಾಲದ ಪೂರ್ವ ಸಿದ್ದತೆ: ಪುರಸಭೆಯಿಂದ ಕಾಲುವೆ ಸ್ವಚ್ಛತೆ ಆರಂಭ

ಮಳೆಗಾಲದಲ್ಲಿ ಕಾಲುವೆ ತುಂಬಿ ರಸ್ತೆ ಮೇಲೆ ನೀರು ಹರಿಯಬಾರದೆಂದು ಪುರಸಭೆ ಹಳಿಯಾಳದಿಂದ ಈಗಿನಿಂದಲೇ ಮಳೆಗಾಲದ ಪೂರ್ವ ಸಿದ್ಧತೆಯ ಕಾರ್ಯ ಆರಂಭಿಸಲಾಗಿದೆ.
Last Updated 6 ಮಾರ್ಚ್ 2024, 6:16 IST
ಹಳಿಯಾಳ | ಮಳೆಗಾಲದ ಪೂರ್ವ ಸಿದ್ದತೆ: ಪುರಸಭೆಯಿಂದ ಕಾಲುವೆ ಸ್ವಚ್ಛತೆ ಆರಂಭ
ADVERTISEMENT
ADVERTISEMENT
ADVERTISEMENT