ಹೊಸಪೇಟೆ| ಫೆ.13ರಿಂದ ಹಂಪಿ ಉತ್ಸವ; ಲಾಂಛನ ಬಿಡುಗಡೆ ಮಾಡಿದ ಜಮೀರ್ ಅಹಮದ್ ಖಾನ್
Hampi Utsav 2026: ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಫೆ.13ರಿಂದ 15ರವರೆಗೆ ಹಂಪಿ ಉತ್ಸವ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಲಾಂಛನ ಬಿಡುಗಡೆ ಮಾಡಿ ಕಾರ್ಯಕ್ರಮದ ವಿವರ ನೀಡಿದರು.Last Updated 14 ಜನವರಿ 2026, 13:49 IST