ಹಾನಗಲ್ | ಮಳೆಯಿಂದ ಬೆಳೆ ನಷ್ಟ; ನಡೆಯದ ಸಮೀಕ್ಷೆ: ಮರಿಗೌಡ ಪಾಟೀಲ ಅಸಮಾಧಾನ
Farmer Protest: ಹಾನಗಲ್: ‘ಸತತ ಮಳೆಯಿಂದಾಗಿ ಬೆಳೆಗಳು ಹಾನಿಗೀಡಾಗಿವೆ. ರೈತರು ಬೆಳೆಹಾನಿ ಸಮೀಕ್ಷೆಯ ನಿರೀಕ್ಷೆಯಲ್ಲಿದ್ದು, ತಾಲ್ಲೂಕು ಆಡಳಿತ ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ’ ಎಂದು ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.Last Updated 22 ಆಗಸ್ಟ್ 2025, 2:37 IST