ಗವಿಮಠ | ಅಂಗವಿಕಲರಿಗೆ ಕಲ್ಯಾಣದ ಸಂಭ್ರಮ; ಸಾರ್ಥಕ ಕ್ಷಣಗಳಿಗೆ ಭಾವುಕರಾದ ನವದಂಪತಿ
ಪ್ರಸಿದ್ದ ಗವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಅಂಗವಿಕಲರ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾನುವಾರ 21 ಜೋಡಿ ದಾಂಪತ್ಯ ಬದುಕಿಗೆ ಕಾಲಿಟ್ಟರು.Last Updated 21 ಜನವರಿ 2024, 7:09 IST