ಗುರುವಾರ, 3 ಜುಲೈ 2025
×
ADVERTISEMENT

Handicaps

ADVERTISEMENT

‘ಅಂಗವಿಕಲರಿಗೆ ಅನುಕಂಪಕ್ಕಿಂತ ನೆರವು ಮುಖ್ಯ’: ವಿಲ್ಸನ್ ಗೊನ್ಸಾಲ್ವಿಸ್

ಅಂಗವಿಕಲರ ಬಗ್ಗೆ ಕೇವಲ ಅನುಕಂಪ ತೋರಿಸುವುದರಿಂದ ಪ್ರಯೋಜನವಿಲ್ಲ. ಬದಲಾಗಿ ಅವರಿಗೆ ಸಕಾಲದಲ್ಲಿ ಅಗತ್ಯ ನೆರವು ನೀಡುವುದು ಮುಖ್ಯ’ ಎಂದು ಕೆಪಿಸಿಸಿ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ವಿಲ್ಸನ್ ಗೊನ್ಸಾಲ್ವಿಸ್ ಹೇಳಿದರು
Last Updated 10 ಮೇ 2025, 15:50 IST
‘ಅಂಗವಿಕಲರಿಗೆ ಅನುಕಂಪಕ್ಕಿಂತ ನೆರವು ಮುಖ್ಯ’: ವಿಲ್ಸನ್ ಗೊನ್ಸಾಲ್ವಿಸ್

ಅಂಗವಿಕಲರಿಗೂ ಸಿಗಲಿ ‘ಪ್ರವೇಶ’ ಸ್ವಾತಂತ್ರ್ಯ

ಸರ್ಕಾರಿ, ಖಾಸಗಿ ಕಚೇರಿ, ಬ್ಯಾಂಕ್‌, ಪೊಲೀಸ್ ಠಾಣೆ, ಸಾರ್ವಜನಿಕ ಸ್ಥಳಗಳಲ್ಲಿ ಅಂಗವಿಕಲ ಸ್ನೇಹಿ ವಾತಾವರಣ ನಿರ್ಮಾಣವಾಗಲಿ: ಆಗ್ರಹ
Last Updated 9 ಡಿಸೆಂಬರ್ 2024, 6:18 IST
ಅಂಗವಿಕಲರಿಗೂ ಸಿಗಲಿ ‘ಪ್ರವೇಶ’ ಸ್ವಾತಂತ್ರ್ಯ

ಹುಬ್ಬಳ್ಳಿ | ಯೋಜನೆಗಳಿದ್ದರೂ ತಪ್ಪದ ಅಂಗವಿಕಲರ ಬವಣೆ

2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 37,221 ಅಂಗವಿಕಲರು; ಯೋಜನೆಗಳಿಗೆ ಅನುದಾನ ಕೊರತೆ
Last Updated 9 ಡಿಸೆಂಬರ್ 2024, 5:25 IST
ಹುಬ್ಬಳ್ಳಿ | ಯೋಜನೆಗಳಿದ್ದರೂ ತಪ್ಪದ ಅಂಗವಿಕಲರ ಬವಣೆ

ದೇವರ, ಟ್ರಾನ್ಸ್‌ಫಾರ್ಮರ್ ಒನ್ ಚಿತ್ರಕ್ಕೆ ನೀಡಿದ್ದ ಪ್ರಮಾಣಪತ್ರ ವಾಪಸ್‌ಗೆ ಆಗ್ರಹ

ದೃಷ್ಟಿಹೀನರನ್ನು ಕಡೆಗಣಿಸಿರುವ ಇತ್ತೀಚಿನ ಚಲನಚಿತ್ರಗಳಿಗೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ನೀಡಿರುವ ಪ್ರಮಾಣಪತ್ರಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದೆ. 
Last Updated 4 ಅಕ್ಟೋಬರ್ 2024, 13:07 IST
ದೇವರ, ಟ್ರಾನ್ಸ್‌ಫಾರ್ಮರ್ ಒನ್ ಚಿತ್ರಕ್ಕೆ ನೀಡಿದ್ದ ಪ್ರಮಾಣಪತ್ರ ವಾಪಸ್‌ಗೆ ಆಗ್ರಹ

UDID ಗುರುತಿನ ಚೀಟಿ ಪಡೆಯಲು ಸ್ವಾವಲಂಬನ್ ಪೋರ್ಟಲ್‌ಗೆ ಹೊಸ ಅಪ್‌ಡೇಟ್ಸ್‌: ವರ್ಮಾ

ಅಂಗವಿಕಲರಿಗೆ ನೀಡಲಾಗುವ UDID ಪ್ರಮಾಣಪತ್ರ ಪಡೆಯುವುದನ್ನು ಸರಳೀಕರಿಸುವ ಉದ್ದೇಶದಿಂದ ಸ್ವಾವಲಂಬನ್ ಪೋರ್ಟಲ್‌ ಪರಿಷ್ಕರಿಸಲಾಗಿದೆ ಎಂದು ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ಬಿ.ಎಲ್. ವರ್ಮಾ ಅವರು ಮಂಗಳವಾರ ಹೇಳಿದ್ದಾರೆ.
Last Updated 30 ಜುಲೈ 2024, 13:24 IST
UDID ಗುರುತಿನ ಚೀಟಿ ಪಡೆಯಲು ಸ್ವಾವಲಂಬನ್ ಪೋರ್ಟಲ್‌ಗೆ ಹೊಸ ಅಪ್‌ಡೇಟ್ಸ್‌: ವರ್ಮಾ

6,400 ಮಂದಿಗೆ ಅಂಗವಿಕಲರ ಚೀಟಿ; ಕೆ.ಜೆ.ವಿಮಲಾ

ಕೊಡಗು ಜಿಲ್ಲೆಯ 22 ಅಂಗವಿಕಲರಿಗೆ ಗಾಲಿ ಕುರ್ಚಿ ವಿತರಣೆ
Last Updated 1 ಮಾರ್ಚ್ 2024, 4:26 IST
6,400 ಮಂದಿಗೆ ಅಂಗವಿಕಲರ ಚೀಟಿ; ಕೆ.ಜೆ.ವಿಮಲಾ

ಅಂಗವಿಕಲರ ಹಕ್ಕುಗಳ ಜಾಗೃತಿಗಾಗಿ ವಾಕಥಾನ್

ಯಲಹಂಕ:ಮಾತೃ ಅಂಧರ ಮತ್ತು ಇತರೆ ವಿಶೇಷ ಚೇತನರ ಶಿಕ್ಷಣಸಂಸ್ಥೆಯ ಸಹಯೋಗದಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಅಂಗವಿಕಲರ ಹಕ್ಕುಗಳ ಜಾಗೃತಿನಡಿಗೆ(ವಾಕಥಾನ್) ಕಾರ್ಯಕ್ರಮಕ್ಕೆ ಸಿಂಗನಾಯಕನಹಳ್ಳಿ ರೈತರಸೇವಾ ಸಹಕಾರ...
Last Updated 4 ಡಿಸೆಂಬರ್ 2023, 16:12 IST
ಅಂಗವಿಕಲರ ಹಕ್ಕುಗಳ ಜಾಗೃತಿಗಾಗಿ ವಾಕಥಾನ್
ADVERTISEMENT

ಅಂಗವಿಕಲರಿಗೆ ಸಾಮಾಜಿಕ ಭದ್ರತೆ: 6 ವಾರಗಳೊಳಗೆ ಮಾಹಿತಿ ಸಂಗ್ರಹಕ್ಕೆ ಸೂಚನೆ

ಅಂಗವಿಕಲರಿಗಾಗಿ ಜಾರಿಗೊಳಿಸಲಾಗಿರುವ ಸಾಮಾಜಿಕ ಭದ್ರತೆ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಆರು ವಾರಗಳ ಒಳಗಾಗಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸಂಗ್ರಹಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೋಮವಾರ ಸೂಚಿಸಿದೆ.
Last Updated 30 ಅಕ್ಟೋಬರ್ 2023, 15:36 IST
ಅಂಗವಿಕಲರಿಗೆ ಸಾಮಾಜಿಕ ಭದ್ರತೆ: 6 ವಾರಗಳೊಳಗೆ ಮಾಹಿತಿ ಸಂಗ್ರಹಕ್ಕೆ ಸೂಚನೆ

ಚಿಕ್ಕಬಳ್ಳಾಪುರ| ಅಂಗವಿಕಲರಿಗೆ ಮತಗಟ್ಟೆ ವ್ಯವಸ್ಥೆ ಕಡ್ಡಾಯ: ಜಿಲ್ಲಾಧಿಕಾರಿ ಸೂಚನೆ

ವಿಧಾನಸಭೆ ಚುನಾವಣೆಯ ಪೂರ್ವ ಸಿದ್ಧತೆ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ
Last Updated 17 ಫೆಬ್ರುವರಿ 2023, 5:08 IST
ಚಿಕ್ಕಬಳ್ಳಾಪುರ| ಅಂಗವಿಕಲರಿಗೆ ಮತಗಟ್ಟೆ ವ್ಯವಸ್ಥೆ ಕಡ್ಡಾಯ: ಜಿಲ್ಲಾಧಿಕಾರಿ ಸೂಚನೆ

ಅಂಗವಿಕಲರ ಅನುಕೂಲಕ್ಕೆ ಸಮಿತಿ ರಚಿಸಿದ ಸುಪ್ರೀಂ ಕೋರ್ಟ್‌

ಅಂಗವಿಕಲರಿಗೆ ನ್ಯಾಯಾಂಗ ಸೇವೆ ಸುಲಭವಾಗಿ ದೊರೆಯುವಂತೆ ಮಾಡುವ ಗುರಿಯೊಂದಿಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರು ಸಮಿತಿಯೊಂದನ್ನು ರಚಿಸಿದ್ದಾರೆ.
Last Updated 5 ಡಿಸೆಂಬರ್ 2022, 16:08 IST
ಅಂಗವಿಕಲರ ಅನುಕೂಲಕ್ಕೆ ಸಮಿತಿ ರಚಿಸಿದ ಸುಪ್ರೀಂ ಕೋರ್ಟ್‌
ADVERTISEMENT
ADVERTISEMENT
ADVERTISEMENT