ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Hanuma Vihari

ADVERTISEMENT

ಹನುಮವಿಹಾರಿಗೆ ಆಂಧ್ರ ಕ್ರಿಕೆಟ್ ಸಂಸ್ಥೆ ಶೋಕಾಸ್ ನೋಟಿಸ್

ಬ್ಯಾಟರ್ ಹನುಮವಿಹಾರಿ ಅವರಿಗೆ ಆಂಧ್ರ ಕ್ರಿಕೆಟ್ ಸಂಸ್ಥೆಯು (ಎಸಿಎ) ಶೋಕಾಸ್ ನೋಟಿಸ್ ನೀಡಿದೆ.
Last Updated 28 ಮಾರ್ಚ್ 2024, 16:23 IST
ಹನುಮವಿಹಾರಿಗೆ ಆಂಧ್ರ ಕ್ರಿಕೆಟ್ ಸಂಸ್ಥೆ ಶೋಕಾಸ್ ನೋಟಿಸ್

Duleep Trophy: ಸಾಧಾರಣ ಮೊತ್ತಕ್ಕೆ ಕುಸಿದ ದಕ್ಷಿಣ ವಲಯ; ಪಶ್ಚಿಮ ವಲಯಕ್ಕೆ ಉತ್ತಮ ಆರಂಭ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಕ್ರಿಕೆಟ್‌ ಫೈನಲ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ವಲಯ ತಂಡ 213 ರನ್‌ ಗಳಿಸಿ ಆಲೌಟ್‌ ಆಗಿದೆ.
Last Updated 13 ಜುಲೈ 2023, 7:03 IST
Duleep Trophy: ಸಾಧಾರಣ ಮೊತ್ತಕ್ಕೆ ಕುಸಿದ ದಕ್ಷಿಣ ವಲಯ; ಪಶ್ಚಿಮ ವಲಯಕ್ಕೆ ಉತ್ತಮ ಆರಂಭ

ರಣಜಿ| ಅನಿವಾರ್ಯವಾಗಿ ಎಡಗೈ ಬ್ಯಾಟ್ ಮಾಡಿದ ಬಲಗೈ ಬ್ಯಾಟರ್ ಹನುಮ ವಿಹಾರಿ

ಇಂದೋರ್‌ನಲ್ಲಿ ಮಧ್ಯಪ್ರದೇಶ ಮತ್ತು ಆಂಧ್ರ ನಡುವೆ ನಡೆಯುತ್ತಿರುವ ರಣಜಿ ಟ್ರೋಫಿಯ ಕ್ವಾರ್ಟರ್-ಫೈನಲ್ ಪಂದ್ಯದ ಎರಡನೇ ದಿನದಾಟದ ವೇಳೆ ಆಂಧ್ರದ ಬ್ಯಾಟರ್‌ ಹನುಮ ವಿಹಾರಿ ಗಾಯದ ನಡುವೆಯೂ ತಂಡದ ನೆರವಿಗೆ ಧಾವಿಸಿ ಗಮನ ಸೆಳೆದಿದ್ದಾರೆ. ಬಲಗೈ ಬ್ಯಾಟರ್‌ ಆಗಿರುವ ವಿಹಾರಿ, ಅನಿವಾರ್ಯವಾಗಿ ಎಡಗೈ ಬ್ಯಾಟ್‌ ಮಾಡಿರುವ ಅವರ ನಡೆ ಕ್ರಿಕೆಟ್‌ ಅಭಿಮಾನಿಗಳ ಮನಗೆದ್ದಿದೆ.
Last Updated 2 ಫೆಬ್ರುವರಿ 2023, 7:02 IST
ರಣಜಿ| ಅನಿವಾರ್ಯವಾಗಿ ಎಡಗೈ ಬ್ಯಾಟ್ ಮಾಡಿದ ಬಲಗೈ ಬ್ಯಾಟರ್ ಹನುಮ ವಿಹಾರಿ

IND vs SA: ಭಾರತ 266ಕ್ಕೆ ಆಲೌಟ್; ದ.ಆಫ್ರಿಕಾ ಗೆಲುವಿಗೆ 240 ರನ್ ಗುರಿ

ಇಲ್ಲಿನ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಭಾರತ ತಂಡವು ದ್ವಿತೀಯ ಇನ್ನಿಂಗ್ಸ್‌ನಲ್ಲಿ 60.1 ಓವರ್‌ಗಳಲ್ಲಿ 266 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ.
Last Updated 5 ಜನವರಿ 2022, 12:28 IST
IND vs SA: ಭಾರತ 266ಕ್ಕೆ ಆಲೌಟ್; ದ.ಆಫ್ರಿಕಾ ಗೆಲುವಿಗೆ 240 ರನ್ ಗುರಿ

ಭಾರತ ಟೆಸ್ಟ್ ತಂಡದಿಂದ ಹನುಮ ವಿಹಾರಿಯನ್ನು ಕೈಬಿಟ್ಟಿದ್ದೇಕೆ? ಅಭಿಮಾನಿಗಳ ಆಕ್ರೋಶ

ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ವರ್ಷಾಂತ್ಯದಲ್ಲಿ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ತಂಡದಿಂದ ಬಲಗೈ ಬ್ಯಾಟರ್ ಹನುಮ ವಿಹಾರಿ ಅವರನ್ನು ಕೈಬಿಡಲಾಗಿದೆ.
Last Updated 12 ನವೆಂಬರ್ 2021, 9:32 IST
ಭಾರತ ಟೆಸ್ಟ್ ತಂಡದಿಂದ ಹನುಮ ವಿಹಾರಿಯನ್ನು ಕೈಬಿಟ್ಟಿದ್ದೇಕೆ? ಅಭಿಮಾನಿಗಳ ಆಕ್ರೋಶ

ಕೋವಿಡ್‌ ರೋಗಿಗಳ ನೆರವಿಗೆ 'ಹನುಮ ಪಡೆ'

ಗಾಯದ ನೋವಿನಲ್ಲೂ ನೆಲಕಚ್ಚಿ ಆಡಿ ಟೆಸ್ಟ್‌ ಪಂದ್ಯದ ಸೋಲು ತಪ್ಪಿಸಿದ್ದು ಸಣ್ಣ ಸಾಹಸವೇನಲ್ಲ. ಆದರೆ, ದಿಕ್ಕು ತೋಚದ ಕೋವಿಡ್‌ ಪೀಡಿತರಿಗೆ ಸ್ನೇಹಿತರ ಜಾಲದ ಮೂಲಕ ಆಸ್ಪತ್ರೆಯಲ್ಲಿ ಹಾಸಿಗೆ ಅಥವಾ ಆಮ್ಲಜನಕದ ಸಿಲಿಂಡರ್‌ ವ್ಯವಸ್ಥೆ ಮಾಡಿರುವುದು ಭಾರತ ಟೆಸ್ಟ್‌ ಕ್ರಿಕೆಟ್‌ ಆಟಗಾರ ಹನುಮ ವಿಹಾರಿ ಅವರಿಗೆ ಹೆಚ್ಚಿನ ಸಂತೃಪ್ತಿಯ ಭಾವ ಮೂಡಿಸಿದೆ.
Last Updated 14 ಮೇ 2021, 8:54 IST
ಕೋವಿಡ್‌ ರೋಗಿಗಳ ನೆರವಿಗೆ 'ಹನುಮ ಪಡೆ'

ಹನುಮ ವಿಹಾರಿ ಪದಾರ್ಪಣೆ ‘ಶೂನ್ಯ’

ಭಾರತದ ಟೆಸ್ಟ್ ಕ್ರಿಕೆಟ್‌ ಪರಿಣಿತ ಹನುಮ ವಿಹಾರಿ ಇಂಗ್ಲಿಷ್ ಕೌಂಟಿ ಕ್ರಿಕೆಟ್‌ನ ಪದಾರ್ಪಣೆ ಪಂದ್ಯದಲ್ಲೇ ನಿರಾಸೆ ಕಂಡಿದ್ದಾರೆ. ವಾರ್ವಿಕ್‌ಶೈರ್ ಪರ ಆಡುತ್ತಿರುವ ಅವರು ನಾಟಿಂಗ್‌ಹ್ಯಾಂ ಶೈರ್ ಎದುರಿನ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ.
Last Updated 16 ಏಪ್ರಿಲ್ 2021, 12:06 IST
ಹನುಮ ವಿಹಾರಿ ಪದಾರ್ಪಣೆ ‘ಶೂನ್ಯ’
ADVERTISEMENT

ಎರಡೇ ಪದಗಳಲ್ಲಿ ಬಿಜೆಪಿ ಸಂಸದನ ಬಾಯಿಗೆ ಬೀಗ ಜಡಿದ ಹನುಮ ವಿಹಾರಿ

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಹನುಮ ವಿಹಾರಿ ಹಾಗೂ ರವಿಚಂದ್ರನ್ ಅಶ್ವಿನ್ ಅಮೋಘ ಬ್ಯಾಟಿಂಗ್ ನೆರವಿನಿಂದ ಸೋಳಿನ ಸುಳಿಯಿಂದ ಪಾರಾಗಿದ್ದ ಟೀಮ್ ಇಂಡಿಯಾ ಸ್ಮರಣೀಯ ಡ್ರಾ ಫಲಿತಾಂಶ ದಾಖಲಿಸುವಲ್ಲಿ ಯಶಸ್ವಿಯಾಗಿತ್ತು.
Last Updated 13 ಜನವರಿ 2021, 15:43 IST
ಎರಡೇ ಪದಗಳಲ್ಲಿ ಬಿಜೆಪಿ ಸಂಸದನ ಬಾಯಿಗೆ ಬೀಗ ಜಡಿದ ಹನುಮ ವಿಹಾರಿ

PV Web Exclusive: ಹನುಮನ ಸಂಯಮದ ಗುಟ್ಟುಗಳು...

ಹನುಮ ವಿಹಾರಿಯ ಸಂಯಮದ ಗುಟ್ಟುಗಳು ಹಲವು. ಕಳೆದ ವರ್ಷ ಐಪಿಎಲ್‌ಗೆ ಯಾರೂ ತಮ್ಮನ್ನು ಹರಾಜು ಕೂಗದೇ ಇದ್ದಾಗಲೂ ಸ್ಥಿತಪ್ರಜ್ಞನಂತೆ ಇದ್ದ ಅವರ ಮನೋಬಲ ಆಸ್ಟ್ರೇಲಿಯಾ ಎದುರಿನ ಮೂರನೇ ಟೆಸ್ಟ್‌ನಲ್ಲಿ ಅನಾವರಣಗೊಂಡಿದ್ದು ಅವರನ್ನು ಬಲ್ಲವರಿಗೆ ಅಚ್ಚರಿಯೇನೂ ಅಲ್ಲ.
Last Updated 13 ಜನವರಿ 2021, 7:33 IST
PV Web Exclusive: ಹನುಮನ ಸಂಯಮದ ಗುಟ್ಟುಗಳು...

PV Web Exclusive: ಅಮ್ಮನ ನೆರಳಲ್ಲಿ ಅರಳಿದ ಹನುಮ ವಿಹಾರಿಯ ಕ್ರಿಕೆಟ್ ಕನಸು

ಹೋದ ವಾರ ಸಿಡ್ನಿಯಲ್ಲಿ ಬಾರ್ಡರ್‌–ಗಾವಸ್ಕರ್ ಟ್ರೋಫಿ ಸರಣಿಯ ಮೂರನೇ ಟೆಸ್ಟ್ ಆರಂಭವಾಗುವ ಮುನ್ನ ಹನುಮ ವಿಹಾರಿ ಬದಲು ಕೆ.ಎಲ್. ರಾಹುಲ್ ಆಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ರಾಹುಲ್ ಅಭ್ಯಾಸದ ಸಂದರ್ಭದಲ್ಲಿ ಗಾಯಗೊಂಡು ಹೊರಬಿದ್ದಾಗಲೂ ಹನುಮವಿಹಾರಿ ಬದಲು ಯಾರಿಗಾದರೂ ಅವಕಾಶ ಕೊಡಬಹುದೇ ಎಂದು ತಡಕಾಡಲಾಗಿತ್ತು. ಆದರೆ ಈಗ ನೋಡಿ; ’ಅಯ್ಯೋ ಕೊನೆಯ ಟೆಸ್ಟ್‌ನಲ್ಲಿ ಹನುಮವಿಹಾರಿ ಆಡುವುದಿಲ್ಲವಂತೆ. ಅವರ ಸ್ಥಾನದಲ್ಲಿ ಯಾರಿದ್ದಾರೆ. ಅವರಿದ್ದರೆ ಚೆನ್ನಾಗಿತ್ತಲ್ಲ‘ ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿವೆ. ಆರು ದಿನಗಳ ಅಂತರದಲ್ಲಿ ಬದಲಾದ ಸನ್ನಿವೇಶವಿದು
Last Updated 13 ಜನವರಿ 2021, 6:16 IST
PV Web Exclusive: ಅಮ್ಮನ ನೆರಳಲ್ಲಿ ಅರಳಿದ ಹನುಮ ವಿಹಾರಿಯ ಕ್ರಿಕೆಟ್ ಕನಸು
ADVERTISEMENT
ADVERTISEMENT
ADVERTISEMENT