ಯೋಗಿ ಹೇಳಿಕೆಗೆ ಭೀಮ್ ಆರ್ಮಿ ಪ್ರತಿಕ್ರಿಯೆ: ಹನುಮಾನ್ ಧಾಮ್ನಲ್ಲಿ ಭದ್ರತೆ
ಶುಕ್ರತಾಲ್ನಲ್ಲಿರುವ ಹನುಮಾನ್ ಧಾಮ್ ದೇವಸ್ಥಾನವನ್ನು ಭೀಮ್ ಆರ್ಮಿ ಸಂಘಟನಾಕಾರರು ತಮ್ಮ ಸುಪರ್ದಿಗೆ ಪಡೆಯುವ ಸಾಧ್ಯತೆ ಇರುವ ಕಾರಣ ದೇವಸ್ಥಾನದ ಸುತ್ತ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.Last Updated 9 ಡಿಸೆಂಬರ್ 2018, 3:48 IST