ರಾಷ್ಟ್ರಗೀತೆ ಹಾಡಿ ಹೊಸ ವರ್ಷ ಸ್ವಾಗತಿಸಿದ ಸಿಎಎ ವಿರೋಧಿ ಪ್ರತಿಭಟನಾಕಾರರು
ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ಆರ್ಸಿ)ಹಾಗೂಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಪ್ರತಿಭಟನೆನಡೆಸುತ್ತಿರುವಸಾವಿರಾರುಪ್ರತಿಭಟನೆಕಾರರು ರಾಷ್ಟ್ರಗೀತೆ ಹಾಡುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.Last Updated 1 ಜನವರಿ 2020, 4:26 IST