ಸೋಮವಾರ, 8 ಜೂನ್ 2026
×
ADVERTISEMENT

Harihara

ADVERTISEMENT

ಹರಿಹರ ಪಂಪಚಮಸಾಲಿ ಪೀಠ: ಲೆಕ್ಕ ಕೊಡಿ ಅಭಿಯಾನ ತಾತ್ಕಾಲಿಕ ಮುಂದೂಡಿಕೆ

Harihara Panchamasali Peetha: ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸುಮಾರು 50 ಕೋಟಿ ರೂಪಾಯಿ ಹಣದ ದುರುಪಯೋಗದ ಆರೋಪ ಮಾಡಲಾಗಿದ್ದು, ಟ್ರಸ್ಟ್ ಪದಾಧಿಕಾರಿಗಳ ಭರವಸೆ ಮೆರೆಗೆ ಪ್ರತಿಭಟನೆ ನಿಲ್ಲಿಸಲಾಗಿದೆ.
Last Updated 21 ಮೇ 2026, 13:55 IST
ಹರಿಹರ ಪಂಪಚಮಸಾಲಿ ಪೀಠ: ಲೆಕ್ಕ ಕೊಡಿ ಅಭಿಯಾನ ತಾತ್ಕಾಲಿಕ ಮುಂದೂಡಿಕೆ

ನಾನಲ್ಲ, ಟ್ರಸ್ಟಿಗಳು ಮೊದಲು ಮಠ ತೊರೆಯಲಿ: ವಚನಾನಂದ ಸ್ವಾಮೀಜಿ

Panchamasali Peetha: ವಸತಿ ನಿಲಯಕ್ಕೆ ಬಿಡುಗಡೆಯಾದ ₹ 10 ಕೋಟಿ ಅನುದಾನವನ್ನು ಟ್ರಸ್ಟಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ ಸ್ವಾಮೀಜಿ, ಮಠದ ಆವರಣದಲ್ಲಿ ಪೊಲೀಸ್ ಬಿಗಿ ಭದ್ರತೆ ನಡುವೆ ಲೆಕ್ಕಪತ್ರ ಮಂಡನೆ ಸಭೆ ನಡೆಸಿದರು.
Last Updated 27 ಏಪ್ರಿಲ್ 2026, 7:07 IST
ನಾನಲ್ಲ, ಟ್ರಸ್ಟಿಗಳು ಮೊದಲು ಮಠ ತೊರೆಯಲಿ: ವಚನಾನಂದ ಸ್ವಾಮೀಜಿ

ಹರಿಹರದ ಪಂಚಮಸಾಲಿ ಮಠ | ತಾರಕಕ್ಕೇರಿದ ವಿವಾದ: ಗುರುಪೀಠ ಟ್ರಸ್ಟಿಗಳ ಉಚ್ಚಾಟನೆ

Panchamasali Trust Dispute: ಹರಿಹರ ಗುರುಪೀಠ ಟ್ರಸ್ಟ್‌ನ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಮತ್ತು ಇಬ್ಬರನ್ನು ಉಚ್ಚಾಟಿಸಲಾಗಿದೆ. ಅಕ್ರಮ ಮತ್ತು ಅವ್ಯವಹಾರದ ಆರೋಪಗಳಿದ್ದು, ₹20 ಕೋಟಿಗೂ ಅಧಿಕ ಹಣ ದುರ್ಬಳಕೆಯಾಗಿದೆ ಎಂದು ರಾಜ್ಯ ಸಂಘವು ಆರೋಪಿಸಿದೆ.
Last Updated 27 ಏಪ್ರಿಲ್ 2026, 0:15 IST
ಹರಿಹರದ ಪಂಚಮಸಾಲಿ ಮಠ | ತಾರಕಕ್ಕೇರಿದ ವಿವಾದ: ಗುರುಪೀಠ ಟ್ರಸ್ಟಿಗಳ ಉಚ್ಚಾಟನೆ

ವಚನಾನಂದ ಸ್ವಾಮೀಜಿಗೆ ಹರಿಹರ ಮಠ ತೊರೆಯಲು ಒಂದು ವಾರ ಗಡುವು ಕೊಟ್ಟ ಟ್ರಸ್ಟ್

ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಟ್ರಸ್ಟಿ ಎಚ್‌.ಎಸ್‌. ನಾಗರಾಜ್‌ ಹೇಳಿಕೆ
Last Updated 16 ಏಪ್ರಿಲ್ 2026, 13:22 IST
ವಚನಾನಂದ ಸ್ವಾಮೀಜಿಗೆ ಹರಿಹರ ಮಠ ತೊರೆಯಲು ಒಂದು ವಾರ ಗಡುವು ಕೊಟ್ಟ ಟ್ರಸ್ಟ್

ಕೋರ್ಟ್‌ ಮೆಟ್ಟಿಲೇರಿದ ಹರಿಹರ ಲಿಂಗಾಯತ ಪಂಚಮಸಾಲಿ ಪೀಠದ ಸಂಘರ್ಷ

Harihara Peetha conflict: ವಚನಾನಂದ ಶ್ರೀಗಳ ಉಚ್ಚಾಟನೆ ಬೆನ್ನಲ್ಲೇ ಬಿ ಸಿ ಉಮಾಪತಿ ನೇತೃತ್ವದ ಟ್ರಸ್ಟ್ ದಾವಣಗೆರೆ ಜಿಲ್ಲಾ ನ್ಯಾಯಾಲಯದಲ್ಲಿ ಕೇವಿಯಟ್ ಸಲ್ಲಿಸಿದ್ದು, ಸಂಘದ ಸದಸ್ಯರು ಸುದ್ದಿಗೋಷ್ಠಿಯಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
Last Updated 16 ಏಪ್ರಿಲ್ 2026, 2:27 IST
ಕೋರ್ಟ್‌ ಮೆಟ್ಟಿಲೇರಿದ ಹರಿಹರ ಲಿಂಗಾಯತ ಪಂಚಮಸಾಲಿ ಪೀಠದ ಸಂಘರ್ಷ

ವಿದ್ಯಾರ್ಥಿಗಳಿಂದ‌‌ ಮಸಾಜ್ ಮಾಡಿಸಿಕೊಳ್ಳುತ್ತಿದ್ದ ವಚನಾನಂದ ಶ್ರೀ: ಚಂದ್ರಶೇಖರ್

Panchamasali Peetha: ಗುರುಪೀಠದಿಂದ ಉಚ್ಚಾಟಿತರಾಗಿರುವ ಶ್ರೀಗಳು ವಸತಿ ನಿಲಯದ ವಿದ್ಯಾರ್ಥಿಗಳಿಂದ ಬಲವಂತವಾಗಿ ಮಸಾಜ್ ಮಾಡಿಸಿಕೊಳ್ಳುತ್ತಿದ್ದರೆಂದು ಟ್ರಸ್ಟ್ ಸದಸ್ಯ ಚಂದ್ರಶೇಖರ್ ಪೂಜಾರ್ ಹರಿಹರದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
Last Updated 14 ಏಪ್ರಿಲ್ 2026, 12:55 IST
ವಿದ್ಯಾರ್ಥಿಗಳಿಂದ‌‌ ಮಸಾಜ್ ಮಾಡಿಸಿಕೊಳ್ಳುತ್ತಿದ್ದ ವಚನಾನಂದ ಶ್ರೀ: ಚಂದ್ರಶೇಖರ್

ಹರಿಹರ ಪಂಚಮಸಾಲಿ ಪೀಠದಿಂದ ಉಚ್ಚಾಟನೆಗೊಂಡ ವಚನಾನಂದ ಶ್ರೀ ಪ್ರತಿಕ್ರಿಯೆ

Panchamasali Peetha: ಹರಿಹರ ಮಠದ ಸಭೆಯಲ್ಲಿ 15ರ ಪೈಕಿ 13 ಟ್ರಸ್ಟಿಗಳು ಪದಚ್ಯುತಿ ನಿರ್ಣಯ ಕೈಗೊಂಡಿದ್ದು, ಶ್ವಾಸ ಯೋಗ ಪೀಠ ತ್ಯಜಿಸಲು ನೀಡಿದ್ದ 6 ಬಾರಿ ಗಡುವು ಮೀರಿದ್ದರಿಂದ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.
Last Updated 13 ಏಪ್ರಿಲ್ 2026, 11:30 IST
ಹರಿಹರ ಪಂಚಮಸಾಲಿ ಪೀಠದಿಂದ ಉಚ್ಚಾಟನೆಗೊಂಡ ವಚನಾನಂದ ಶ್ರೀ ಪ್ರತಿಕ್ರಿಯೆ
ADVERTISEMENT

ಹರಿಹರ ಪಂಚಮಸಾಲಿ ಪೀಠದಿಂದ ವಚನಾನಂದ ಶ್ರೀ ಉಚ್ಚಾಟನೆ! ಮಠದಲ್ಲಿ ಹೈಡ್ರಾಮಾ

Panchamasali Peetha: ಹರಿಹರದಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀಗಳನ್ನು ಮಠದ ಮುಖಂಡರು ಪದಚ್ಯುತಿಗೊಳಿಸಿದ್ದಾಗಿ ಗುರುಪೀಠದ ಟ್ರಸ್ಟ್‌ ಹೇಳಿದೆ.
Last Updated 13 ಏಪ್ರಿಲ್ 2026, 10:44 IST
ಹರಿಹರ ಪಂಚಮಸಾಲಿ ಪೀಠದಿಂದ ವಚನಾನಂದ ಶ್ರೀ ಉಚ್ಚಾಟನೆ! ಮಠದಲ್ಲಿ ಹೈಡ್ರಾಮಾ

ಹರಿಹರ ಪಂಚಮಸಾಲಿ ಗುರುಪೀಠದ ಮೂವರು ಟ್ರಸ್ಟಿಗಳಿಂದ ಅನುದಾನ ದುರ್ಬಳಕೆ ಶಂಕೆ

Harihara Panchamasali Mutt: ಸರ್ಕಾರದಿಂದ ಬಂದ ಅನುದಾನ ಮತ್ತು ಭಕ್ತರು ನೀಡಿದ ದೇಣಿಗೆಯಲ್ಲಿ ಕೋಟ್ಯಂತರ ಮೊತ್ತವನ್ನು ಗುರುಪೀಠದ ಮೂವರು ಟ್ರಸ್ಟಿಗಳು ದುರುಪಯೋಗ ಮಾಡಿಕೊಂಡ ಅನುಮಾನವಿದೆ ಎಂದು ರಾಜಕುಮಾರ್ ಆರೋಪಿಸಿದರು.
Last Updated 13 ಮಾರ್ಚ್ 2026, 0:42 IST
ಹರಿಹರ ಪಂಚಮಸಾಲಿ ಗುರುಪೀಠದ ಮೂವರು ಟ್ರಸ್ಟಿಗಳಿಂದ ಅನುದಾನ ದುರ್ಬಳಕೆ ಶಂಕೆ

ಹರಿಹರ ಪಂಚಮಸಾಲಿ ಪೀಠದಲ್ಲಿ ಲೆಕ್ಕಪತ್ರಕ್ಕೆ ಗಲಾಟೆ

Vachanananda Swamiji: ಹರಿಹರ: ಇಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ಮಂಗಳವಾರ ಸಂಜೆ ಸ್ವಾಮೀಜಿ ಸಮ್ಮುಖದಲ್ಲೇ ಲೆಕ್ಕಪತ್ರ ವಿಚಾರವಾಗಿ ಟ್ರಸ್ಟಿಗಳ ಎರಡು ಗುಂಪುಗಳ ನಡುವೆ ತೀವ್ರ ವಾಗ್ವಾದ ನಡೆದಿದೆ.
Last Updated 12 ಮಾರ್ಚ್ 2026, 0:50 IST
ಹರಿಹರ ಪಂಚಮಸಾಲಿ ಪೀಠದಲ್ಲಿ ಲೆಕ್ಕಪತ್ರಕ್ಕೆ ಗಲಾಟೆ
ADVERTISEMENT
ADVERTISEMENT
ADVERTISEMENT