ಶನಿವಾರ, 3 ಜನವರಿ 2026
×
ADVERTISEMENT
ADVERTISEMENT

ಹರಿಹರ: ಭತ್ತದ ಹುಲ್ಲು ಭರಪೂರ.. ಹೈನುಗಾರಿಕೆಗೆ ಸಹಕಾರ...

ಉತ್ತಮ ಮಳೆ, ಬೆಳೆ: ರೈತರಿಗೆ ಆರ್ಥಿಕ ಬಲ
Published : 3 ಜನವರಿ 2026, 7:03 IST
Last Updated : 3 ಜನವರಿ 2026, 7:03 IST
ಫಾಲೋ ಮಾಡಿ
Comments
ಹರಿಹರ ತಾಲ್ಲೂಕಿನ ಹೊಳೆಸಿರಿಗೆರೆ ಗ್ರಾಮದಲ್ಲಿ ಭತ್ತದ ಹುಲ್ಲಿನ ಪೆಂಡಿಯ ಲೋಡ್ ಮಾಡುತ್ತಿರುವುದು
ಹರಿಹರ ತಾಲ್ಲೂಕಿನ ಹೊಳೆಸಿರಿಗೆರೆ ಗ್ರಾಮದಲ್ಲಿ ಭತ್ತದ ಹುಲ್ಲಿನ ಪೆಂಡಿಯ ಲೋಡ್ ಮಾಡುತ್ತಿರುವುದು
ಒಂದು ಹುಲ್ಲಿನ ರೋಲ್ ಗೆ ₹ 200ರಿಂದ ₹ 240ರವರೆಗೆ ಮಾರಾಟವಾಗುತ್ತಿದ್ದು ರೈತರಿಗೆ ಅಲ್ಪ ಪ್ರಮಾಣದಲ್ಲಿ ಆರ್ಥಿಕ ಬಲ ಒದಗಿದೆ
–ಕುಂದೂರು ಮಂಜಪ್ಪ ರೈತ ಹೊಳೆಸಿರಿಗೆರೆ
ಮಳೆಯ ಕೊರತೆ ಕಾಲುವೆಯಲ್ಲಿ ನೀರಿನ ಹರಿವು ಇರದಿದ್ದರೆ ರೈತರು ಮೇವಿನ ಬೀಜಕ್ಕೆ ಮುಗಿ ಬೀಳುತ್ತಿದ್ದರು ಈ ಬಾರಿ ಉತ್ತಮ ಮಳೆ ಬೆಳೆಯಿಂದಾಗಿ ಮೇವಿನ ಬೀಜಕ್ಕೆ ಬೇಡಿಕೆ ಇಳಿದಿದೆ.
–ತಿಪ್ಪೇಸ್ವಾಮಿ, ಪಶು ಪಾಲನ ಇಲಾಖೆ ಮುಖ್ಯ ವೈದ್ಯಾಧಿಕಾರಿ 
ನೀರಿನ ಲಭ್ಯತೆಯ ಜೊತೆಗೆ ಭತ್ತದ ಕೊಯ್ಲಿನ ಅವಧಿಯಲ್ಲಿ ಮಳೆ ಕಾಟ ಇಲ್ಲದ್ದರಿಂದ ಭತ್ತದ ಮೇವು ಹಾಳಾಗದೆ ಪೂರ್ಣ ಪ್ರಮಾಣದಲ್ಲಿ ರೈತರ ಕೈಗೆ ತಲುಪಿದೆ
–ನಟರಾಜ್, ಸಹಾಯಕ ಕ್ರಷಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT