ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Harsh Vardhan

ADVERTISEMENT

ಲೋಕಸಭೆ ಚುನಾವಣೆ ಟಿಕೆಟ್ ನಿರಾಕರಣೆ: ಹರ್ಷವರ್ಧನ್ ರಾಜಕೀಯಕ್ಕೆ ವಿದಾಯ

ಮಾಜಿ ಕೇಂದ್ರ ಸಚಿವ, ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಹರ್ಷವರ್ಧನ್, ಭಾನುವಾರ ರಾಜಕೀಯಕ್ಕೆ ವಿದಾಯ ಘೋಷಿಸಿದ್ದಾರೆ.
Last Updated 3 ಮಾರ್ಚ್ 2024, 10:59 IST
ಲೋಕಸಭೆ ಚುನಾವಣೆ ಟಿಕೆಟ್ ನಿರಾಕರಣೆ: ಹರ್ಷವರ್ಧನ್ ರಾಜಕೀಯಕ್ಕೆ ವಿದಾಯ

ರಾಹುಲ್ ಗಾಂಧಿಗೆ ಓದಲು ಬರುವುದಿಲ್ಲವೇ: ಕೇಂದ್ರ ಸಚಿವ ಹರ್ಷವರ್ಧನ್ ಪ್ರಶ್ನೆ

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರಿಗೆ ಓದಲು ಬರುವುದಿಲ್ಲವೇ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಖಾರವಾಗಿ ಪ್ರಶ್ನಿಸಿದ್ದಾರೆ.
Last Updated 2 ಜುಲೈ 2021, 7:50 IST
ರಾಹುಲ್ ಗಾಂಧಿಗೆ ಓದಲು ಬರುವುದಿಲ್ಲವೇ: ಕೇಂದ್ರ ಸಚಿವ ಹರ್ಷವರ್ಧನ್ ಪ್ರಶ್ನೆ

ಕೋವಿಡ್ ಲಸಿಕೆ ಪೂರೈಕೆ ಸಮಸ್ಯೆಯಿದ್ದರೆ ಆಯಾ ರಾಜ್ಯಗಳು ಹೊಣೆ: ಹರ್ಷವರ್ಧನ್

ಕೋವಿಡ್-19 ಲಸಿಕೆ ಪೂರೈಕೆ ಬಗ್ಗೆ ಹಲವಾರು ರಾಜ್ಯಗಳ ನಾಯಕರು ಬೇಜವಾಬ್ದಾರಿ ಹೇಳಿಕೆ ನೀಡಿರುವುದರ ವಿರುದ್ಧ ಗರಂ ಆಗಿರುವ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್, ಯಾವುದೇ ನಿರ್ದಿಷ್ಟ ರಾಜ್ಯದಲ್ಲಿ ಸಮಸ್ಯೆಗಳಿದ್ದರೆ ಆಯಾ ರಾಜ್ಯಗಳೇ ಹೊಣೆಯಾಗಿದ್ದು, ಲಸಿಕೆ ವಿತರಣೆಯನ್ನು ಸರಿಯಾಗಿ ಯೋಜಿಸಬೇಕು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
Last Updated 1 ಜುಲೈ 2021, 10:27 IST
ಕೋವಿಡ್ ಲಸಿಕೆ ಪೂರೈಕೆ ಸಮಸ್ಯೆಯಿದ್ದರೆ ಆಯಾ ರಾಜ್ಯಗಳು ಹೊಣೆ: ಹರ್ಷವರ್ಧನ್

ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ತುರ್ತು ಸುಧಾರಣೆ ಅಗತ್ಯ: ಹರ್ಷವರ್ಧನ್

ಭವಿಷ್ಯದಲ್ಲಿ ಸಾಂಕ್ರಾಮಿಕ ರೋಗಗಳನ್ನು ಸಮಯೋಚಿತ, ಕೇಂದ್ರಿಕೃತ ಹಾಗೂ ಪರಿಣಾಮಕಾರಿಯಾಗಿ ನಿಯಂತ್ರಿಸಲು ವಿಶ್ವ ಆರೋಗ್ಯ ಸಂಸ್ಥೆಯಲ್ಲಿ (ಡಬ್ಲ್ಯು‌ಎಚ್‌ಒ) ಪ್ರಮುಖ ಸುಧಾರಣೆಗಳನ್ನು ತುರ್ತಾಗಿ ಮಾಡುವ ಅವಶ್ಯಕತೆಯಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಬುಧವಾರ ಹೇಳಿದ್ದಾರೆ.
Last Updated 30 ಜೂನ್ 2021, 14:28 IST
ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ತುರ್ತು ಸುಧಾರಣೆ ಅಗತ್ಯ: ಹರ್ಷವರ್ಧನ್

ದೇಶದಲ್ಲಿ ಈವರೆಗೆ 40,845 ಬ್ಲಾಕ್‌ ಫಂಗಸ್‌ ಪ್ರಕರಣಗಳು ಪತ್ತೆ: ಹರ್ಷ ವರ್ಧನ್‌

‘ದೇಶದಲ್ಲಿ ಈವರೆಗೆ ಒಟ್ಟು 40,845 ಕಪ್ಪು ಶಿಲೀಂಧ್ರ ಅಥವಾ ಮ್ಯೂಕರ್‌ಮೈಕೋಸಿಸ್‌ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ 31,344 ರೆಹಿನೋಸೆರೆಬ್ರಲ್‌ (ಮೂಗಿನ ಭಾಗದ) ಸ್ವರೂಪದ್ದಾಗಿವೆ . ಸೋಂಕಿನಿಂದ 3,129 ಮಂದಿ ಮೃತಪಟ್ಟಿದ್ದಾರೆ,‘ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಸೋಮವಾರ ತಿಳಿಸಿದ್ದಾರೆ.
Last Updated 28 ಜೂನ್ 2021, 12:50 IST
ದೇಶದಲ್ಲಿ ಈವರೆಗೆ 40,845 ಬ್ಲಾಕ್‌ ಫಂಗಸ್‌ ಪ್ರಕರಣಗಳು ಪತ್ತೆ: ಹರ್ಷ ವರ್ಧನ್‌

ಲಸಿಕೆ ಕುರಿತು ಹರ್ಷವರ್ಧನ್‌ ತಪ್ಪು ಮಾಹಿತಿ ನೀಡುವುದನ್ನು ನಿಲ್ಲಿಸಲಿ: ಗೆಹ್ಲೋಟ್‌

ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ದೇಶದಲ್ಲಿ ಕೋವಿಡ್‌ ಲಸಿಕೆಗಳ ಲಭ್ಯತೆ ಕುರಿತು ತಪ್ಪು ಮಾಹಿತಿಗಳನ್ನು ನೀಡುತ್ತಿದ್ದಾರೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಬುಧವಾರ ಆರೋಪ ಮಾಡಿದ್ದಾರೆ. ಸರಣಿ ಟ್ವೀಟ್‌ಗಳ ಮೂಲಕ ಅವರು ಹರ್ಷವರ್ಧನ್‌ರನ್ನು ಟೀಕಿಸಿದ್ದಾರೆ.
Last Updated 26 ಮೇ 2021, 10:57 IST
ಲಸಿಕೆ ಕುರಿತು ಹರ್ಷವರ್ಧನ್‌ ತಪ್ಪು ಮಾಹಿತಿ ನೀಡುವುದನ್ನು ನಿಲ್ಲಿಸಲಿ: ಗೆಹ್ಲೋಟ್‌

ಶಿಲೀಂಧ್ರ ಬಣ್ಣದಿಂದ ಧೃತಿಗೆಡಬೇಡಿ: ಕಾರಣ, ಪರಿಣಾಮ ತಿಳಿಯಿರಿ –ಪರಿಣಿತರ ಕಿವಿಮಾತು

ಕಪ್ಪು, ಹಳದಿ ಮತ್ತು ಬಿಳಿ ಶಿಲೀಂಧ್ರ
Last Updated 25 ಮೇ 2021, 12:08 IST
ಶಿಲೀಂಧ್ರ ಬಣ್ಣದಿಂದ ಧೃತಿಗೆಡಬೇಡಿ: ಕಾರಣ, ಪರಿಣಾಮ ತಿಳಿಯಿರಿ –ಪರಿಣಿತರ ಕಿವಿಮಾತು
ADVERTISEMENT

ಅಲೋಪತಿ ಕುರಿತ ವಿವಾದಾತ್ಮಕ ಹೇಳಿಕೆಯನ್ನು ಹಿಂಪಡೆದ ಬಾಬಾ ರಾಮ್‌ದೇವ್

ಅಲೋಪತಿ ಔಷಧಗಳ ಕುರಿತು ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಯೋಗ ಗುರು ಬಾಬಾ ರಾಮ್‌ದೇವ್ ಭಾನುವಾರ ರಾತ್ರಿ ಹಿಂಪಡೆದುಕೊಂಡಿದ್ದಾರೆ.
Last Updated 24 ಮೇ 2021, 1:19 IST
ಅಲೋಪತಿ ಕುರಿತ ವಿವಾದಾತ್ಮಕ ಹೇಳಿಕೆಯನ್ನು ಹಿಂಪಡೆದ ಬಾಬಾ ರಾಮ್‌ದೇವ್

ಅಲೋಪತಿ ಕುರಿತ ಹೇಳಿಕೆಯನ್ನು ರಾಮದೇವ್‌ ಹಿಂಪಡೆಯಲಿ: ಸಚಿವ ಹರ್ಷವರ್ಧನ್‌

ಅಲೋಪತಿ ಔಷಧ ಪದ್ಧತಿಯ ಕುರಿತ ಯೋಗ ಗುರು ಬಾಬಾ ರಾಮದೇವ್ ಅವರ ಹೇಳಿಕೆ 'ಅತ್ಯಂತ ದುರದೃಷ್ಟಕರ' ಎಂದು ಕೇಂದ್ರ ಆರೋಗ್ಯ ಸಚಿವ, ಅಲೋಪಥಿ ವೈದ್ಯರೂ ಆದ ಹರ್ಷವರ್ಧನ್ ಹೇಳಿದ್ದಾರೆ. ಅಲ್ಲದೆ, ಬಾಬಾ ರಾಮದೇವ್‌ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
Last Updated 23 ಮೇ 2021, 14:42 IST
ಅಲೋಪತಿ ಕುರಿತ ಹೇಳಿಕೆಯನ್ನು ರಾಮದೇವ್‌ ಹಿಂಪಡೆಯಲಿ: ಸಚಿವ ಹರ್ಷವರ್ಧನ್‌

ಕೋವಿಡ್ ಲಸಿಕೆ 3ನೇ ಹಂತದ ಅಭಿಯಾನ: ತಪ್ಪು ಮಾಹಿತಿ ಹರಡಲು ಯತ್ನ– ಸಚಿವ ಹರ್ಷವರ್ಧನ್

ಇತ್ತೀಚೆಗಷ್ಟೇ ಘೋಷಿಸಲಾದ 'ಮೇ 1 ರಿಂದ ಉದಾರ ಮತ್ತು ವೇಗದ ಮೂರನೇ ಹಂತದ ಕೋವಿಡ್-19 ಲಸಿಕೆ ನೀಡಿಕೆ ಕಾರ್ಯತಂತ್ರ' ಕುರಿತಂತೆ ಕೇಳಿಬಂದಿರುವ ಆರೋಪಗಳ ಕುರಿತಂತೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್, ಭಾನುವಾರ ಪ್ರತಿಪಕ್ಷದ 'ಕೆಲವು ರಾಜಕೀಯ ಮುಖಂಡರ'ನ್ನು ತರಾಟೆಗೆ ತೆಗೆದುಕೊಂಡರು. ಅವರು 'ಅನಗತ್ಯ ರಾಜಕೀಯ' ಮತ್ತು 'ತಪ್ಪು ಮಾಹಿತಿಯನ್ನು' ಹರಡುತ್ತಿದ್ದಾರೆ ಎಂದು ದೂರಿದರು.
Last Updated 26 ಏಪ್ರಿಲ್ 2021, 3:02 IST
ಕೋವಿಡ್ ಲಸಿಕೆ 3ನೇ ಹಂತದ ಅಭಿಯಾನ: ತಪ್ಪು ಮಾಹಿತಿ ಹರಡಲು ಯತ್ನ– ಸಚಿವ ಹರ್ಷವರ್ಧನ್
ADVERTISEMENT
ADVERTISEMENT
ADVERTISEMENT